News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಿವು ಉಪ್ಪಾರ ಹತ್ಯೆ ಖಂಡಿಸಿ ಪ್ರತಿಭಟನೆ

ಕೊಪ್ಪಳ: ಸಂವಿಧಾನದಲ್ಲಿ ಗೋಹತ್ಯೆ ನಿಷೇಧ ಇದ್ದರೂ ಅದನ್ನು ತಡೆಯುವ ಬದಲು ಗೋ ರಕ್ಷಕರನ್ನೇ ಹತ್ಯೆ ಮಾಡುವ ಕೃತ್ಯಗಳು ನಾಡಿನಲ್ಲಿ ನಡೆದಿವೆ. ಗೋ ರಕ್ಷಕ ಶಿವು ಉಪ್ಪಾರ ಹತ್ಯೆ ಕುರಿತು ಕೂಡಲೇ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಶಿವು...

Read More

BHELನಿಂದ 25 ಎಲೆಕ್ಟ್ರಿಕಲ್ ಲೊಕೊಮೋಟಿವ್­ ಖರೀದಿಸಲಿದೆ ರೈಲ್ವೇ

ನವದೆಹಲಿ: ಭಾರತೀಯ ರೈಲ್ವೇಯು ತನ್ನ ಸಾಮರ್ಥ್ಯವನ್ನು ಇನ್ನಷ್ಟು ಉದ್ದೀಪನಗೊಳಿಸುವ ಸಲುವಾಗಿ, 25 ಇಂಧನ ದಕ್ಷ, ಪುನಃರಚಿಸಲಾದ ಎಲೆಕ್ಟ್ರಿಕಲ್ ಲೊಕೊಮೋಟಿವ್­ಗಳನ್ನು  ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ನಿಂದ ಖರೀದಿಸಲು ಮುಂದಾಗಿದೆ. ಪರಿಸರ ದಿನ ಆಚರಿಸುವುದಕ್ಕೆ ಒಂದು ದಿನ ಮುಂಚಿತವಾಗಿಯೇ ಈ ನಿರ್ಧಾರವನ್ನು ರೈಲ್ವೇ ತೆಗೆದುಕೊಂಡಿದ್ದು...

Read More

ಮಧುರೈ ಶಾಲೆಗೆ 15 ಕೋಟಿ ದಾನ ಮಾಡಿದ ಶಿವ ನಾಡರ್

ಚೆನ್ನೈ: ಎಚ್­ಸಿಎಲ್ ಮುಖ್ಯಸ್ಥ ಮತ್ತು ಟೆಕ್ ಉದ್ಯಮದಲ್ಲಿ ಕೋಟ್ಯಾಧೀಶ್ವರರಾಗಿರುವ ಶಿವ ನಾಡರ್ ಮಧುರೈನಲ್ಲಿನ ಕಾರ್ಪೋರೇಶನ್ ಶಾಲೆಯೊಂದಕ್ಕೆ 15 ಕೋಟಿಗಳನ್ನು ದಾನ ಮಾಡುವ ಮೂಲಕ  ಮಾದರಿ ಎನಿಸಿಕೊಂಡಿದ್ದಾರೆ. ನಾಡರ್ ಅವರಿಂದ ಹಣ ಪಡೆದುಕೊಂಡ ಬಳಿಕ ಎಲಂಗೋ ಕಾರ್ಪೋರೇಶನ್ ಸೆಕಂಡರಿ ಸ್ಕೂಲ್­ನಲ್ಲಿ ಬೃಹತ್ ನವೀಕರಣ...

Read More

AN-32 ಏರ್­ಕ್ರಾಫ್ಟ್ ಪತ್ತೆಗೆ ಗ್ಲೋಬಲ್ 5000 ಸರ್ವಿಲೆನ್ಸ್ ಏರ್­ಕ್ರಾಫ್ಟ್, NTRO ಸ್ಪೈ ಸ್ಯಾಟಲೈಟ್ ಬಳಕೆ

ನವದೆಹಲಿ: ನಾಪತ್ತೆಯಾಗಿರುವ AN-32 ಏರ್­ಕ್ರಾಫ್ಟ್ ಅನ್ನು ಪತ್ತೆ ಮಾಡುವ ಸಲುವಾಗಿ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ವಾಯುಸೇನೆ ಗ್ಲೋಬಲ್ 5000 ಸರ್ವಿಲೆನ್ಸ್ ಏರ್­ಕ್ರಾಫ್ಟ್ ಮತ್ತು NTRO ಸ್ಪೈ ಸ್ಯಾಟಲೈಟ್ ಸೇರಿದಂತೆ ಇತರ ಹಲವಾರು ಅಸ್ತ್ರಗಳನ್ನು ಬಳಸಿಕೊಂಡು ನಾಪತ್ತೆಯಾದ ವಿಮಾನವನ್ನು ಪತ್ತೆ ಮಾಡುತ್ತಿದೆ. ಪ್ರಸ್ತುತ ನಡೆಯುತ್ತಿರುವ ಶೋಧ...

Read More

ಇಸ್ರೇಲ್­ನಿಂದ 100 SPICE ಬಾಂಬ್­ಗಳನ್ನು ಖರೀದಿಸಲಿದೆ ಭಾರತೀಯ ವಾಯುಸೇನೆ

ನವದೆಹಲಿ: 100 SPICE  ಬಾಂಬ್­ಗಳನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ವಾಯುಸೇನೆಯು ಇಸ್ರೇಲ್ ಸರ್ಕಾರದೊಂದಿಗೆ ರೂ.300 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಬಾಂಬ್­ಗಳು, ಫೆ.26ರ ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಭಾರತ ಬಳಸಿದ್ದ SPICE-2000 ಬಾಂಬ್­ಗಳ ಸುಧಾರಿತ ಆವೃತ್ತಿಯಾಗಿದೆ. ತುರ್ತು ಅಧಿಕಾರದಡಿಯಲ್ಲಿ ಈ...

Read More

ಪ್ರಾಣಿಗಳ ಬದಲು 3ಡಿ ಹೊಲೊಗ್ರಾಮ್ ಬಳಸುತ್ತದೆ ಈ ಸರ್ಕಸ್ ಸಂಸ್ಥೆ

ನವದೆಹಲಿ: ಸಾಂಪ್ರದಾಯಿಕವಾಗಿ ಸರ್ಕಸ್­ಗಳಲ್ಲಿ ಜನರಿಗೆ ಮನೋರಂಜನೆಯನ್ನು ನೀಡುವ ಸಲುವಾಗಿ ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಪ್ರಾಣಿಗಳಿಗೆ ಈ ಸರ್ಕಸ್­ಗಳಲ್ಲಿ ನೀಡಲಾಗುವ ಚಿತ್ರಹಿಂಸೆಗಳಿಗೆ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಲೇ ಇದೆ. ಹೀಗಾಗಿ ನೆದರ್ ಲ್ಯಾಂಡ್, ಐರ್ಲೆಂಡ್ ಮತ್ತು ಮೆಕ್ಸಿಕೋದಂತಹ ದೇಶಗಳು ಪ್ರಾಣಿಗಳ ಬಳಕೆಯನ್ನು ಸಂಪೂರ್ಣ ನಿಷೇಧ...

Read More

ಗ್ಲೌಸ್­ನಲ್ಲಿ ಬಲಿದಾನ್ ಸಂಕೇತ: ಧೋನಿ ನೆರವಿಗೆ ಧಾವಿಸಿದ ಬಿಸಿಸಿಐ

ನವದೆಹಲಿ: ಭಾರತೀಯ ಪ್ಯಾರಾ ವಿಶೇಷ ಪಡೆಗಳ ಬಲಿದಾನ ಸಂಕೇತವನ್ನು ತನ್ನ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಹಾಕಿಕೊಂಡಿದ್ದ ಎಂ.ಎಸ್ ಮಹೇಂದ್ರ ಸಿಂಗ್ ದೋನಿ ಅವರನ್ನು ಬೆಂಬಲಿಸಲು ಬಿಸಿಸಿಐ ನಿರ್ಧರಿಸಿದೆ. ಮಾತ್ರವಲ್ಲದೇ, ಈ ಸಂಕೇತವನ್ನು ಧರಿಸಲು ಧೋನಿ ಅವರಿಗೆ ಅನುಮತಿ ನೀಡಬೇಕೆಂದು ಅದು ಐಸಿಸಿಗೆ...

Read More

ಸ್ಟಾರ್ಟ್­ಅಪ್, ಉದ್ಯಮಶೀಲತ್ವ ಉತ್ತೇಜನಕ್ಕೆ ಕ್ರಮಕೈಗೊಳ್ಳುತ್ತಿದೆ ಇಸ್ರೋ

ನವದೆಹಲಿ: ಇಸ್ರೋ ವಿಶ್ವದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದು. ಆದರೆ ಇಸ್ರೋ ಕೇವಲ ಬಾಹ್ಯಾಕಾಶ ಯೋಜನೆ ಮತ್ತು ದಾಖಲೆಗಳಿಗಾಗಿ ಪ್ರಸಿದ್ಧಿ ಪಡೆದಿಲ್ಲ, ಅದು ಹಲವಾರು ನಾವೀನ್ಯ ಕಾರ್ಯಕ್ರಮಗಳಿಗಾಗಿಯೂ ಖ್ಯಾತಿ ಪಡೆದುಕೊಂಡಿದೆ. ಈ ಇಸ್ರೋ ‘ಬ್ಯುಸಿನೆಸ್ ಸ್ಪೇಸ್’ನಲ್ಲೂ ಕಾರ್ಯನಿರತವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ದೇಶದೊಳಗೆ...

Read More

ಮಮತಾಗೆ ರಾಮಚರಿತ ಮಾನಸ ಪುಸ್ತಕ ಕಳುಹಿಸಿಕೊಟ್ಟ ವಾರಣಾಸಿ ಅರ್ಚಕ

ವಾರಣಾಸಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಬುದ್ಧಿ ಶುದ್ಧೀಕರಿಸಲಿ ಎಂಬ ಸದುದ್ದೇಶದೊಂದಿಗೆ ವಾರಣಾಸಿಯ ದೇಗುಲವೊಂದರ ಅರ್ಚಕರು ಆಕೆಗೆ ರಾಮಚರಿತ ಮಾನಸ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದಾರೆ. ಅವಧಿ ಭಾಷೆಯಲ್ಲಿರುವ ಈ ಪುಸ್ತಕ ಶ್ರೀರಾಮನ ಸದ್ಗುಣಗಳನ್ನು ವರ್ಣಿಸುತ್ತದೆ. ಇತ್ತೀಚಿಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯ ಸಂದರ್ಭದಿಂದ ಪಶ್ಚಿಮಬಂಗಾಳದಲ್ಲಿ...

Read More

ಫಿಫಾ ಮಹಿಳಾ ವಿಶ್ವಕಪ್ ಆರಂಭವನ್ನು ಸ್ವಾಗತಿಸಿದ ಡೂಡಲ್

ನವದೆಹಲಿ: ಜೂನ್ 7 ರಿಂದ ಫ್ರಾನ್ಸ್­ನಲ್ಲಿ ಫಿಫಾ ಮಹಿಳಾ ವಿಶ್ವಕಪ್ 2019 ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಗೂಗಲ್ ಅತ್ಯಂತ ವರ್ಣಮಯ ಡೂಡಲ್ ಬಿಡಿಸಿ ವಿಶ್ವಕಪ್ ಅನ್ನು ಸ್ವಾಗತ ಮಾಡಿದೆ. ವಿಶ್ವಕಪ್­ನಲ್ಲಿ ಭಾಗಿಯಾಗುವ ಪ್ರತಿ ದೇಶಗಳನ್ನೂ ಪ್ರತಿನಿಧಿಸುವ ಆಟಗಾರರ ಚಿತ್ರವನ್ನು ಡೂಡಲ್ ಒಳಗೊಂಡಿದೆ. ಚಿತ್ರದಲ್ಲಿ...

Read More

Recent News

Back To Top