News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಯಾರು : ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಬಾಲಗೋಕುಲದ ಮಕ್ಕಳಿಗೆ ಕಲಿಕೋಪಕರಣಗಳ ವಿತರಣಾ ಸಮಾರಂಭ

ಬಾಯಾರು (ಪೆರ್ವೊಡಿ): ಶ್ರೀ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ( ರಿ) ಬಾಯಾರು ಪೆರ್ವೊಡಿ ಇದರ ವತಿಯಿಂದ ಸ್ವ-ಸಹಾಯ ಸಂಘಗಳು ಬಾಯಾರು- ಪೆರ್ವೊಡಿ ಗ್ರಾಮ ವಿಕಾಸ ಯೋಜನೆ ಇದರ ಸಹಭಾಗಿತ್ವದಲ್ಲಿ ಪುಸ್ತಕ ಪೂಜೆ ಹಾಗೂ ಬಾಲಗೋಕುಲದ ಮಕ್ಕಳಿಗೆ ಕಲಿಕೋಪಕರಣಗಳ ವಿತರಣಾ ಸಮಾರಂಭ ಪೆರ್ವೊಡಿ...

Read More

ಟಿಎಂಸಿ ಪಕ್ಷದ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ದೊಡ್ಡ ಹಿನ್ನಡೆಯಾಗಿದೆ. ಮಂಗಳವಾರ ಮೂರು ಮಂದಿ ಶಾಸಕರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲ, 50 ಮಂದಿ ಟಿಎಂಸಿ ಕೌನ್ಸಿಲರ್­­­ಗಳು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಸುಬ್ರಾಂಶು ರಾಯ್, ಬಿಶ್ನಿಪುರದ ತುಷಾರ್ ಕಾಂತಿ...

Read More

ಶಾಲೆ ಬಿಟ್ಟು 18 ವರ್ಷದ ಬಳಿಕ ಮಗನೊಂದಿಗೆ ಪರೀಕ್ಷೆ ಬರೆದು ಮೆಟ್ರಿಕ್ ತೇರ್ಗಡೆಯಾದ ಒರಿಸ್ಸಾ ಮಹಿಳೆ

ನವದೆಹಲಿ: ಶಾಲೆ ಬಿಟ್ಟ 18 ವರ್ಷಗಳ ಬಳಿಕ ಒರಿಸ್ಸಾದ ಮಲ್ಕನ್ ಗಿರಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಮಗನೊಂದಿಗೆ 10ನೇ ತರಗತಿ ಪರೀಕ್ಷೆಯನ್ನು ಬರೆದು ತೇರ್ಗಡೆಯಾಗಿದ್ದಾರೆ. ಬಸಂತಿ ಮುದುಲಿ ಅವರು ಕೊರ್ಲಕೋಟ ಗ್ರಾಮಪಂಚಾಯತ್ ಅಧೀನದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ವಿದ್ಯಾಭ್ಯಾಸ ಮಾಡಬೇಕು ಎಂಬ...

Read More

ಎಸೆಯಲ್ಪಟ್ಟ ಬಾಟಲಿಗಳನ್ನು ಕಲಾಕೃತಿಗಳನ್ನಾಗಿಸುವ ಮಂಗಳೂರಿನ ಕಲಾವಿದೆ

ಮಂಗಳೂರು: ಸ್ವಚ್ಛತೆಯ ಮಹತ್ವವನ್ನು ಸಾರುವ ಸಲುವಾಗಿ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಸಲುವಾಗಿ ಕಲಾವಿದೆ ಮೇಘಾ ಮೆಂಡನ್ ಅವರು ಬಳಸಿ ಎಸೆಯಲ್ಪಟ್ಟ ಬಾಟಲಿಗಳನ್ನು ಸುಂದರ ಕಲಾಕೃತಿಗಳನ್ನಾಗಿಸುವ ಬಗ್ಗೆ ವಿದ್ಯಾರ್ಥಿಗಳಿಗೆ 5 ದಿನಗಳ ಕಲಾ ಶಿಬಿರವನ್ನು ಆಯೋಜನೆಗೊಳಿಸಿದ್ದರು, ಬಳಿಕ ಅಲ್ಲಿ ತಯಾರಾದ ಕಲಾಕೃತಿಗಳ ಪ್ರದರ್ಶನವನ್ನು...

Read More

ಯುಎನ್-ಹ್ಯಾಬಿಟೇಟ್ ಅಸೆಂಬ್ಲಿಯ ಎಕ್ಸಿಕ್ಯೂಟಿವ್ ಬೋರ್ಡ್­ಗೆ ಭಾರತ ಆಯ್ಕೆ

ನವದೆಹಲಿ: ಸ್ವಾತಂತ್ರ್ಯ ಪಡೆದ ಬಳಿಕ ಪ್ರಾದೇಶಿಕ ಏಷ್ಯಾ ಶಕ್ತಿಯಾಗಿ ಭಾರತವು ವಿಶ್ವಸಂಸ್ಥೆಗೆ ನೀಡಿದ ಕೊಡುಗೆ ಅತ್ಯಂತ ಮಹತ್ವವಾದುದಾಗಿದೆ. ಕಳೆದ ಒಂದು ದಶಕಗಳಿಂದ ವಿಶ್ವದಾದ್ಯಂತದ ವಿಶ್ವಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಭಾರತ ಸಕ್ರಿಯವಾಗಿ ಭಾಗಿಯಾಗಿದೆ. ಇದೀಗ ಜಗತ್ತು ಭಾರತದ ಕೊಡುಗೆಗೆ ಗೌರವ ಸಲ್ಲಿಸಿದ್ದು, ಯುಎನ್-ಹ್ಯಾಬಿಟೇಟ್...

Read More

ಜಮ್ಮು ಕಾಶ್ಮೀರದ ಅನಂತ್­ನಾಗ್­ನಲ್ಲಿ ಇಬ್ಬರು ಉಗ್ರರ ಹತ್ಯೆ

ಅನಂತ್­ನಾಗ್ : ದಕ್ಷಿಣ ಕಾಶ್ಮೀರದ ಅನಂತ್­ನಾಗ್­ನ ಖುಂಡ್ರು ಸಮೀಪದ ಖಝ್ವಾನ್ ಅರಣ್ಯದಲ್ಲಿ ನಡೆದ ಎನ್­ಕೌಂಟರ್­ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ.  ಇದುವರೆಗೆ ಮೃತ ದೇಹಗಳನ್ನು ಇನ್ನೂ ವಶಕ್ಕೆ ಪಡೆದುಕೊಳ್ಳಲಾಗಿಲ್ಲ. ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅವಿತುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ....

Read More

ಮುಂಬಯಿ ರೈಲಿನ ಮಹಿಳಾ ಕೋಚ್­ಗಳಲ್ಲಿನ ಲೋಗೋ ಬದಲಾವಣೆ

ಮುಂಬಯಿ: ಮುಂಬಯಿಯ ಸ್ಥಳಿಯ ರೈಲುಗಳ ಲೇಡಿಸ್ ಕೋಚ್­ಗಳಲ್ಲಿ ಇನ್ನು ಮುಂದೆ ತಲೆಗೆ ಸೀರೆ ಸೆರಗು ಹಾಕಿಕೊಂಡ ಸಾಂಪ್ರದಾಯಿಕ ಮಹಿಳೆಯ ಬದಲು ಫಾರ್ಮಲ್ ಸೂಟ್ ಮತ್ತು ಶರ್ಟ್ ತೊಟ್ಟ ಮಹಿಳೆಯ ಲೋಗೋ ಕಾಣ ಸಿಗಲಿದೆ. ಮಹಿಳೆಯ ಸಾಂಪ್ರದಾಯಿಕ ಸ್ಥಾನಮಾನವನ್ನು ಪ್ರತಿನಿಧಿಸುವ ಲೋಗೋದ ಬದಲು...

Read More

ಅನಾರೋಗ್ಯ ಪೀಡಿತ ತಾಯಿಯ ಹಸಿವು ನೀಗಿಸಲು ಭಿಕ್ಷಾಟನೆ ನಡೆಸಿದ ಬಾಲಕಿಗೆ ನೆರವಿನ ಹಸ್ತ

ಕೊಪ್ಪಳ: ಕೊಪ್ಪಳ ಜಿಲ್ಲೆಯ 6 ವರ್ಷದ ಬಾಲಕಿ ಭಾಗ್ಯಶ್ರೀ ಕಳೆದ ಒಂದು ವಾರದಿಂದ ತನ್ನ ಅನಾರೋಗ್ಯ ಪೀಡಿತ ತಾಯಿಯ ಹಸಿವನ್ನು ನೀಗಿಸುವ ಸಲುವಾಗಿ ಭಿಕ್ಷಾಟನೆ ನಡೆಸುತ್ತಿದ್ದಾಳೆ. ಆಕೆಯ ಕರುಣಾಜನಕ ಸ್ಥಿತಿಯನ್ನು ಕಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದೀಗ ತಾಯಿ...

Read More

ಮುಂದಿನ 3 ವರ್ಷದಲ್ಲಿ 1.8 ಕೋಟಿ ವಸತಿ ನಿರ್ಮಾಣ NDA ಅಜೆಂಡಾ

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಎನ್­ಡಿಎ ಸರ್ಕಾರವು ಹೆಚ್ಚುವರಿಯಾಗಿ ವಿದ್ಯುತ್ ಮತ್ತು ಅಡುಗೆ ಅನಿಲಗಳನ್ನು ಹೊಂದಿರುವ 1.8 ಕೋಟಿ ಗ್ರಾಮೀಣ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ತನ್ನ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ....

Read More

ಕುಮಟಾ: ಸಾರ್ವಜನಿಕ ಬಾವಿಯನ್ನು ಸ್ವಪ್ರೇರಣೆಯಿಂದ ಸ್ವಚ್ಛಗೊಳಿಸಿ ಮಾದರಿಯಾದ ಕುಟುಂಬ

ಕುಮಟಾ:  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳಕಾರ ಗ್ರಾಮದಲ್ಲಿ ಒಂದು ಕುಟುಂಬದ ಸದಸ್ಯರೆಲ್ಲರು ಸೇರಿ ಸ್ವ ಪ್ರೇರಣೆಯಿಂದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನು ಶುದ್ಧಗೊಳಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ. ರಾಮ ಮುಕ್ರಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಗ್ರಾಮದಲ್ಲಿ ಎಲ್ಲರಿಗೂ...

Read More

Recent News

Back To Top