News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 28th October 2026

×
Home About Us Advertise With s Contact Us

ರೂ.50 ನೀಡಿದರೆ ಪಠಾನ್ಕೋಟ್ ವಾಯುನೆಲೆಯೊಳಗೆ ಬಿಡುತ್ತಿದ್ದರು!

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಭಯಾನಕ ಮಾಹಿತಿಗಳು ಹೊರಬೀಳುತ್ತಿದೆ. ಕೇವಲ 50.ರೂ ತೆತ್ತು ವಾಯನೆಲೆಯ ಒಳಗೆ ಪ್ರವೇಶಿಸಬಹುದು ಎಂಬುದು ತಿಳಿದು ಬಂದಿದೆ. ವಾಯುನೆಲೆಯ ಸೆಕ್ಯೂರಿಟಿ ತೀರಾ ಕಳಪೆ ಮಟ್ಟದಲ್ಲಿತ್ತು ಮತ್ತು ಅಕ್ರಮ ನುಸುಳುವಿಕೆ...

Read More

ಹಣ ಹೊಂದಿಸಲು ಕಿಡ್ನಿಯನ್ನೇ ಮಾರಾಟಕ್ಕಿಟ್ಟ ಸ್ಕ್ವಾಶ್ ಆಟಗಾರ

ನವದೆಹಲಿ: ಸಾಧಿಸುವ ಛಲ, ಪ್ರತಿಭೆ ಎರಡೂ ಇದ್ದರೂ ಕೈಯಲ್ಲಿ ಕಾಸಿಲ್ಲ ಎಂಬ ಕಾರಣಕ್ಕೆ ಭಾರತದ ಅದೆಷ್ಟೋ ಉದಯೋನ್ಮುಖ ಆಟಗಾರರ ಕನಸು ಕಮರಿ ಹೋಗಿದೆ. ಕ್ರೀಡಾಂಗಣದಲ್ಲಿ ಮಿಂಚಬೇಕಾದವರು ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಲೋ, ಕಸ ಗುಡಿಸುತ್ತಲೋ ತಮ್ಮ ದುರಾದೃಷ್ಟದ ಬಗ್ಗೆ ಹಿಡಿಶಾಪ...

Read More

ಈ ವರ್ಷ ಜಲ್ಲಿಕಟ್ಟು ಆಚರಿಸುವಂತಿಲ್ಲ

ನವದೆಹಲಿ: ಜಲ್ಲಿಕಟ್ಟುವನ್ನು ಈ ವರ್ಷ ಆಚರಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದ್ದು, ಕೇಂದ್ರದ ಅನುಮತಿಗೆ ತಡೆ ನೀಡಿದೆ. ಜಲ್ಲಿಕಟ್ಟುವಿಗೆ ಕೇಂದ್ರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪನ್ನು ನೀಡಿದೆ. ಕೇಂದ್ರದ ಅನುಮತಿ ದೊರೆತ...

Read More

ಜೇಟ್ಲಿ ಮಾನನಷ್ಟ ಮೊಕದ್ದಮೆ: ಎಎಪಿಯಿಂದ 2000 ಪುಟಗಳ ಉತ್ತರ

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ಗೆ 2 ಸಾವಿರ ಪುಟಗಳ ಲಿಖಿತ ಉತ್ತರ ನೀಡುವುದಾಗಿ ಎಎಪಿ ವಕ್ತಾರ ರಾಘವ್ ಚಡ್ಡಾ ತಿಳಿಸಿದ್ದಾರೆ. ಜೇಟ್ಲಿಯವರು ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ...

Read More

ಶನಿ ಶಿಂಗನಾಪುರ ದೇಗುಲ ಟ್ರಸ್ಟ್‌ಗೆ ಮಹಿಳೆ ಮುಖ್ಯಸ್ಥೆ

ಅಹ್ಮದ್‌ನಗರ್: ಮಹಾರಾಷ್ಟ್ರದ ಪ್ರಖ್ಯಾತ ಶನಿ ಶಿಂಗನಾಪುರ ದೇವಸ್ಥಾನ ಟ್ರಸ್ಟ್‌ಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಮುಖ್ಯಸ್ಥೆಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಹಳೆ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ಅನಿತಾ ಶೆತ್ಯೆ ಎಂಬ ಗೃಹಿಣಿ ದೇಗುಲದ ಟ್ರಸ್ಟ್‌ನ ಮೊತ್ತ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ....

Read More

ಭಾರತದ ವಿರೋಧ: ಪಾಕ್ ಜೆಟ್ ಖರೀದಿ ನಿರ್ಧಾರ ಕೈಬಿಟ್ಟ ಶ್ರೀಲಂಕಾ

ನವದೆಹಲಿ: ಭಾರತದ ತೀವ್ರ ವಿರೋಧದ ಹಿನ್ನಲೆಯಲ್ಲಿ ಪಾಕಿಸ್ಥಾನದಿಂದ ಫೈಟರ್ ಜೆಟ್ ಖರೀದಿಸುವ ನಿರ್ಧಾರವನ್ನು ಶ್ರೀಲಂಕಾ ಕೈಬಿಟ್ಟಿದೆ. ಪಾಕಿಸ್ಥಾನದಿಂದ ಜೆಎಫ್-17 ಯುದ್ಧ ವಿಮಾನ ಖರೀದಿಸುವ 2675 ಕೋಟಿ ಮೊತ್ತದ ಒಪ್ಪಂದಕ್ಕೆ ಶ್ರೀಲಂಕಾ ಸಹಿ ಹಾಕಿತ್ತು. ಪ್ರತಿ ವಿಮಾನಕ್ಕೆ 35 ಮಿಲಿಯನ್ ಡಾಲರ್ ನಿಗಧಿ...

Read More

3 ಗಂಟೆ ಮೊದಲೇ ವಿಮಾನನಿಲ್ದಾಣಕ್ಕೆ ಆಗಮಿಸುವಂತೆ ಏರ್‌ಇಂಡಿಯಾ ಕರೆ

ನವದೆಹಲಿ: ದೇಶದಲ್ಲಿ ಉಗ್ರರ ಭೀತಿ ಇರುವ ಹಿನ್ನಲೆಯಲ್ಲಿ ವಿಮಾನನಿಲ್ದಾಣಗಳಲ್ಲಿ ಭದ್ರತಾ ಮಟ್ಟವನ್ನು ಏರಿಕೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಪ್ರಯಾಣಿಕರು 3 ಗಂಟೆ ಮೊದಲೇ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಸೂಚಿಸಿದೆ. ಪ್ರಯಾಣಿಕರು ಮತ್ತು ಅವರ...

Read More

ಇಂದು ಯುವಜನತೆಯನ್ನು ಉದ್ದೇಶಿಸಿ ಮೋದಿ ಭಾಷಣ

ನವದೆಹಲಿ: ವೇದಾಂತ ಕೇಸರಿ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಮಂಗಳವಾರದಿಂದ ಛತ್ತೀಸ್‌ಗಢದಲ್ಲಿ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದೆ. ಈ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಟ್ವೀಟ್ ಮಾಡಿರುವ ಮೋದಿ, ಆದರಣೀಯ...

Read More

ನಾವು ಕ್ಷತ್ರೀಯ ಧರ್ಮವನ್ನು ಅಳವಡಿಸಬೇಕು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕ ದಾಳಿಯನ್ನು ಸಹಿಸುವುದು ಸಮಂಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನೆ, ಪಠಾನ್‌ಕೋಟ್ ವಾಯುನೆಲೆಯ ಮೇಲೆ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಬೇಕೆಂದು ಹೇಳಿದೆ. ನಾವು ಭಯೋತ್ಪಾದಕರ ದಾಳಿಯನ್ನು ಸಹಿಸಿಕೊಳ್ಳಲು ಒಂದು ಮಿತಿಯಿದೆ. ಮೋದಿಯವರು ಇತಂಹ...

Read More

ಪಠಾನ್ಕೋಟ್ ದಾಳಿ: ಶಸ್ತ್ರಾಸ್ತ್ರ, ಸ್ಫೋಟಕಗಳ ಕಳ್ಳಸಾಗಣೆ?

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ತನಿಖೆ ಮುಂದುವರೆದಿದ್ದು, ದಾಳಿ ವೇಳೆ ಬಳಸಲಾದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ದಾಳಿಗೂ ಮುನ್ನ ವಾಯುನೆಲೆಯ ಆಂತರಿಕ ಸಿಬ್ಬಂದಿಗಳು ಕಳ್ಳಸಾಗಣೆ ಮಾಡಿರಬಹುದೆಂದು ಶಂಕಿಸಲಾಗಿದೆ. ವರದಿಗಳ ಪ್ರಕಾರ ದಾಳಿಯ ಸಂದರ್ಭದಲದಲ್ಲಿ ಭಯೋತ್ಪಾದಕರು ಬಳಸಿದ ಭಾರೀ ಶಸ್ತ್ರಾಸ್ತ್ರಗಳು,...

Read More

Recent News

Back To Top