News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉನ್ನತ ಪೊಲೀಸ್ ಅಧಿಕಾರಿಗಳ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ ಮೋದಿ

ಅಹ್ಮದಾಬಾದ್: ಇಂದಿನಿಂದ ಗುಜರಾತ್‌ನ ಕಚ್ಛ್‌ನಲ್ಲಿ ನಡೆಯಲಿರುವ ಆಲ್ ಇಂಡಿಯಾ ಡೈರೆಕ್ಟರ್ ಜನರಲ್/ಇನ್ಸ್‌ಪೆಕ್ಟರ್‍ಸ್ ಜನರಲ್ ಪೊಲೀಸ್ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಕಚ್ಛ್‌ನ ರಣ್‌ನಲ್ಲಿನಭಾರತ-ಪಾಕಿಸ್ಥಾನದ ಗಡಿಯಲ್ಲಿರುವ ಧೊರ್ದೊ ಗ್ರಾಮದಲ್ಲಿ ಈ ಕಾನ್ಫರೆನ್ಸ್ ನಡೆಯಲಿದೆ. ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ, ಐಜಿಗಳು,...

Read More

ಭಾರತಕ್ಕೆ ಸವಾಲಾಗಿರುವ ಉಗ್ರರ ವಿರುದ್ಧ ಪಾಕ್ ಕ್ರಮಕೈಗೊಳ್ಳುತ್ತಿಲ್ಲ

ವಾಷಿಂಗ್ಟನ್: ತನ್ನ ನೆಲದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವ, ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಬೆದರಿಕೆಯೊಡ್ಡುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ಥಾನ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಮೆರಿಕಾ ಹೇಳಿದೆ. ‘ಪಾಕಿಸ್ಥಾನ ತನಗೆ ಬೆದರಿಕೆಯೊಡ್ಡುತ್ತಿರುವ ತೆಹ್ರೀಕ್-ಇ-ತಾಲಿಬಾನ್ ವಿರುದ್ಧವೇ ಹೆಚ್ಚು ಗಮನ ಹರಿಸುತ್ತಿದೆಯೇ ಹೊರತು ಭಾರತ, ಅಫ್ಘಾನಿಸ್ತಾನಕ್ಕೆ ಸವಾಲೊಡ್ಡುತ್ತಿರುವ...

Read More

ಗುಜರಾತ್‌ನಲ್ಲಿ ಸುಝುಕಿ ಸ್ಥಾವರ ನಿರ್ಮಾಣ

ನವದೆಹಲಿ: ಗುಜರಾತ್‌ನಲ್ಲಿ ಆರಂಭವಾಗಲಿರುವ ಮೆಗಾ ಫ್ಯಾಕ್ಟರಿಯನ್ನು ತನ್ನ ಪೋಷಕ ಸಂಸ್ಥೆ ಸುಝುಕಿಗೆ ಹಸ್ತಾಂತರಿಸಲು ನಡೆದ ವೋಟಿಂಗ್‌ನಲ್ಲಿ ಮಾರುತಿ ಸುಝುಕಿ ಗೆದ್ದಿದೆ. ಶೇ.90ರಷ್ಟು ಶೇರುದಾರರು ಕಾರ್ಖಾನೆ ನಿರ್ಮಿಸಲು ಒಪ್ಪಿಗೆ ವ್ಯಕ್ತಪಡಿಸಿದ್ದು, ಇನ್ನುಳಿದ ಶೇರುದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಯನ್ನು ಮಾರುತಿ ಬದಲು ಸುಝುಕಿಗೆ...

Read More

ಪ್ರತಿಪಕ್ಷಗಳ ಕುತಂತ್ರ ಜನರಿಗೆ ತಿಳಿಸುವಂತೆ ಸಚಿವರಿಗೆ ಮೋದಿ ಕರೆ

ನವದೆಹಲಿ: ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ‘ಚಾಯ್ ಪೇ ಚರ್ಚಾ’ ಏರ್ಪಡಿಸಿದ್ದರು. ಈ ವೇಳೆ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ಕುತಂತ್ರವನ್ನು ಜನರ ಮುಂದೆ ಬಹಿರಂಗಪಡಿಸುವಂತೆ ಸೂಚಿಸಿದ್ದಾರೆ. ಪ್ರತಿಪಕ್ಷಗಳ ದಾಳಿಗೆ ಧೃತಿಗೆಡದೆ ಕಳೆದ 18 ತಿಂಗಳಿನಿಂದ ಸರ್ಕಾರ ಮಾಡಿದ ಸಾಧನೆಯನ್ನು ಜನರ...

Read More

ಭಾರತದಲ್ಲಿ ಐಫೆಲ್ ಟವರ್‌ಗಿಂತಲೂ ಎತ್ತರದ ರೈಲ್ವೆ ಸೇತುವೆ ಹೀಗಿರಲಿದೆ

ನವದೆಹಲಿ: ಉತ್ತಮ ಸೌಲಭ್ಯಗಳೊಂದಿಗೆ ಭಾರತೀಯ ರೈಲ್ವೆಯನ್ನು ಉನ್ನತ ದರ್ಜೆಗೆ ಏರಿಸಿ ಅದನ್ನು ಆಧುನೀಕರಣಗೊಳಿಸಲು ರೈಲ್ವೆ ಸಚಿವ ಸುರೇಶ್ ಪ್ರಭು ಬಯಸಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ರೈಲುಗಳಿಗೆ ಉತ್ತಮ ಸೌಲಭ್ಯಗಳುಳ್ಳ ರೈಲು ಬೋಗಿಗಳನ್ನು ಅಳವಡಿಸುವ ಯೋಜನೆ ಹೊಂದಿರುವ ರೈಲ್ವೆ ಸಚಿವಾಲಯವು...

Read More

ಅಫ್ಘಾನಿಸ್ಥಾನದ ಸಂಸತ್ತು ಕಟ್ಟಡ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಅಫ್ಘಾನಿಸ್ಥಾನಕ್ಕೆ ಭಾರತ ಸಾಂಕೇತಿಕ ಉಡುಗೊರೆಯಾಗಿ ನಿರ್ಮಿಸಿಕೊಡುತ್ತಿರುವ ಸಂಸತ್ತು ಕಟ್ಟಡದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಇದಕ್ಕಾಗಿ ಶೀಘ್ರದಲ್ಲೇ ಅವರು ಕಾಬೂಲ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ. ಕಳೆದ 10 ವರ್ಷಗಳಿಂದ ಅಫ್ಘಾನಿಸ್ಥಾನದಲ್ಲಿ ಭಾರತದ ಅನುದಾನದಿಂದ ಸಂಸತ್ತು ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ವಿಳಂಬದಿಂದಾಗಿ...

Read More

ಉದ್ಯಮ ಸ್ನೇಹಿ ದೇಶಗಳ ಪಟ್ಟಿ: ಭಾರತಕ್ಕೆ 97ನೇ ಸ್ಥಾನ

ನ್ಯೂಯಾರ್ಕ್: 2015ರ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. 144 ದೇಶಗಳ ಪಟ್ಟಿಯಲ್ಲಿ ಭಾರತ 95ನೇ ಸ್ಥಾನವನ್ನು ಪಡೆದುಕೊಂಡಿದೆ. ಪಟ್ಟಿಯಲ್ಲಿ ಡೆನ್ಮಾರ್ಕ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕ 22ನೇ ಸ್ಥಾನಕ್ಕೆ ಇಳಿದಿದೆ. 2009ರಲ್ಲಿ ಇದು ಎರಡನೇ ಸ್ಥಾನದಲ್ಲಿತ್ತು. ವಿತ್ತೀಯ...

Read More

ಸೆಟ್‌ಲೈಟ್ ಉಡಾವಣೆಗಾಗಿ ಇಸ್ರೋಗೆ ಇತರ ದೇಶಗಳಿಂದ ಭಾರೀ ಬೇಡಿಕೆ

ಜೈಪುರ: ಸೆಟ್‌ಲೈಟ್ ಉಡಾವಣೆಯ ಪ್ರಮುಖ ಜಾಗತಿಕ ಸ್ಮರ್ಧಾತ್ಮಕ ಪೂರೈಕಾ ಸಂಸ್ಥೆಯಾಗಿ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಶರವೇಗದಲ್ಲಿ ಬೆಳೆಯುತ್ತಿದೆ. ಇಸ್ರೋದ ಆರ್ಮ್ ಅಂಟ್ರಿಕ್ಸ್ ಕಾರ್ಪೋರೇಶನ್ ಬಳಿ ಪ್ರಸ್ತುತ ವಿವಿಧ ದೇಶಗಳ 30 ಸೆಟ್‌ಲೈಟ್ ಉಡಾವಣಾ ಆರ್ಡರ್‌ಗಳಿವೆ. ಇನ್ನು ಎರಡು ಮೂರು...

Read More

ಇಸಿಸ್ ಒಲವು ಹೊಂದಿದ್ದ ಅಪ್ರಾಪ್ತ ಬಾಲಕಿ ವಶಕ್ಕೆ

ಪುಣೆ: ಇಸಿಸ್ ಉಗ್ರ ಸಂಘಟನೆಯ ಬಗ್ಗೆ ಒಲವು ಹೊಂದಿದ್ದ, ಸಿರಿಯಾಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಪುಣೆ ಮೂಲದ 16  ವರ್ಷದ ಬಾಲಕಿಯೊಬ್ಬಳನ್ನು ಪುಣೆಯ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆಕೆಯ ಮನಸ್ಥಿತಿಯನ್ನು ಬದಲಾಯಿಸಲು ಮುಂದಾಗಿದ್ದಾರೆ. ತನ್ನ ವಿದೇಶಿ ಸಂಪರ್ಕಗಳಿಂದ...

Read More

ಭಗವದ್ಗೀತಾ ಮಹೋತ್ಸವಕ್ಕೆ ಸಜ್ಜಾಗುತ್ತಿದೆ ಕುರುಕ್ಷೇತ್ರ

ಕುರುಕ್ಷೇತ್ರ: ‘ಭಗವದ್ಗೀತಾ ಮಹೋತ್ಸವ 2015’ಗಾಗಿ ಹರಿಯಾಣದ ಕುರುಕ್ಷೇತ್ರ ಸಜ್ಜಾಗುತ್ತಿದೆ. ಡಿ.21ರಂದು ಈ ಅನನ್ಯ ಹಾಗೂ ವಿಶಿಷ್ಟ ಮಹೋತ್ಸವ ಏರ್ಪಡಲಿದೆ. ಗೀತೆ ಜನ್ಮ ತಾಳಿದ ಸ್ಥಳವಾದ ಕುರುಕ್ಷೇತ್ರಕ್ಕೆ ಈ ಮಹೋತ್ಸವದ ವೇಳೆ ಭೇಟಿಕೊಡುವುದರಿಂದ ಆಧ್ಯಾತ್ಮಿಕ ಅನುಭವ ದೊರೆಯುತ್ತದೆ, ಮಾತ್ರವಲ್ಲ ಹಿಂದೂಗಳ ಪಾಲಿಗೆ ಪವಿತ್ರ...

Read More

Recent News

Back To Top