Date : Friday, 27-03-2015
ನವದೆಹಲಿ: ಆರ್ಥಿಕವಾಗಿ ಸಬಲರಾಗಿರುವವರು ಸಬ್ಸಿಡಿ ಅಡುಗೆ ಅನಿಲ ಬಳಸುವುದನ್ನು ನಿಲ್ಲಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ 2022ರ ವೇಳೆಗೆ ಇಂಧನ ಆಮದನ್ನು ಶೇ.10ರಷ್ಟು ಕಡಿತಗೊಳಿಸಬೇಕು ಎಂದು ನಮ್ಮ ಸರ್ಕಾರ ತೀರ್ಮಾನಕೈಗೊಂಡಿದೆ ಎಂದರು. ಪೈಪ್ಡ್ ಕುಕ್ಕಿಂಗ್ ಗ್ಯಾಸ್ ಕನೆಕ್ಷನನ್ನು...
Date : Friday, 27-03-2015
ನವದೆಹಲಿ: ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತ ತಂಡ ಮುಗ್ಗರಿಸಿರುವುದಕ್ಕೆ ಇಡೀ ಭಾರತೀಯರು ಬೇಸರದಲ್ಲಿದ್ದಾರೆ. ಆದರೆ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಮಾತ್ರ ಭಾರತ ಸೋತಿದಕ್ಕೆ ನಾನು ಅತೀವ ಸಂತಸದಲ್ಲಿದ್ದೇನೆ ಎಂದು ಹೇಳಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ‘ಭಾರತ ಸೋತಿದಕ್ಕೆ ನಾನು...
Date : Friday, 27-03-2015
ನವದೆಹಲಿ: ಎಎಪಿಯಲ್ಲಿನ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದೆ. ಅಧಿಕಾರದ ಗದ್ದುಗೆ ಹಿಡಿದು ಒಂದು ತಿಂಗಳು ಕಳಯುವಷ್ಟರಲ್ಲೇ ಪಕ್ಷ ಇಬ್ಭಾಗವಾಗಿದೆ. ಅರವಿಂದ್ ಕೇಜ್ರಿವಾಲ್ ವಿರುದ್ಧ ಧ್ವನಿ ಎತ್ತಿದ ನಾಯಕರುಗಳಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು ಎಎಪಿ ನಿರ್ಧರಿಸಿದೆ ಎನ್ನಲಾಗಿದೆ....
Date : Thursday, 26-03-2015
ನವದೆಹಲಿ: ತನ್ನ ಪಕ್ಷದ ವಿರುದ್ಧವೇ ಹರಿಹಾಯ್ದಿರುವ ಹಂಸರಾಜ್ ಭಾರಧ್ವಜ್, ಇನ್ನು ಕಾಂಗ್ರೆಸ್ ಮೇಲೇಳುವುದಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿರುವ ಅವರು ‘ಜನ ಇನ್ನು ಕೇಳಲು ತಯಾರಿಲ್ಲ. ಕಾಂಗ್ರೆಸ್ ಮತ್ತೆ ಮೇಲೇಳುವುದಿಲ್ಲ, ಇದಕ್ಕೆ ಕಾಂಗ್ರೆಸ್ಸೇ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ....
Date : Thursday, 26-03-2015
ಪುಣೆ: ಭೂಸ್ವಾಧೀನ ಮಸೂದೆಯ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಬಹಿರಂಗ ಚರ್ಚೆ ನಡೆಸಲು ಬಯಸುವುದಾಗಿ ತಿಳಿಸಿದ್ದಾರೆ. ಮಸೂದೆಯ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಬಹಿರಂಗ ಚರ್ಚೆಗೆ ಬರುವಂತೆ ನೀಡಿದ...
Date : Thursday, 26-03-2015
ನವದೆಹಲಿ: ಖ್ಯಾತ ಬರಹಗಾರ ವಿಕಾಸ್ ಸ್ವರೂಪ್ ಅವರು ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ಮಾ.25ರಂದು ನರೇಂದ್ರ ಮೋದಿ ಸರ್ಕಾರ ಅವರ ನೇಮಕಾತಿ ಆದೇಶ ಹೊರಡಿಸಿದ್ದು, ಎಪ್ರಿಲ್ 18ರಂದು ಮೋದಿ ಯುರೋಪ್, ಕೆನಡಾ ಪ್ರವಾಸ ಮುಗಿಸಿ ಬಂದ...
Date : Thursday, 26-03-2015
ನ್ಯೂಯಾರ್ಕ್: ಆರ್‌ಎಸ್‌ಎಸ್‌ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಅಮೆರಿಕ ನ್ಯೂಯಾರ್ಕ್ ಕೋರ್ಟ್‌ಗೆ ತಿಳಿಸಿದೆ. ಅಲ್ಲದೇ ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದಾವೆಯನ್ನು ವಜಾ ಮಾಡುವಂತೆ ನಾವು ಮನವಿ ಸಲ್ಲಿಸುತ್ತೇವೆ. ಆದರೆ ಅದಕ್ಕಾಗಿ ನಮಗೆ ಎಪ್ರಿಲ್ 14ರವರೆಗೆ ಕಾಲವಕಾಶ ಬೇಕಿದೆ ಎಂದು...
Date : Thursday, 26-03-2015
ತಿರುವನಂತಪುರಂ: ಕೇರಳದಲ್ಲಿ ಇನ್ನು ಮುಂದೆ ಸರ್ಕಾರಿ ಉದ್ಯೋಗಿಗಳು ಕಛೇರಿ ಅವಧಿಯಲ್ಲಿ ಸಿಗರೇಟು, ಗುಟ್ಕಾ ಸೇವನೆ ಅಥವಾ ಮದ್ಯ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಸೇವನೆ ನಡೆಸಿದರೆ ಅವರ ವಿರುದ್ಧ ಕಠಿಣಕ್ರಮಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಶಿಕ್ಷಣ ಸಂಸ್ಥೆಗಳಲ್ಲೂ ಬೋಧಕ ಮತ್ತು ಬೋಧಕೇತರ...
Date : Thursday, 26-03-2015
ನವದೆಹಲಿ: ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನವದೆಹಲಿಯಲ್ಲಿನ ಪ್ರಧಾನಿ ನಿವಾಸ 7 ಆರ್‌ಸಿಆರ್‌ನಲ್ಲಿಯೇ ಇಬ್ಬರೂ ಮುಖಂಡರು ಮಾತುಕತೆ ನಡೆಸಿದರು. ಬಿಹಾರ ಹಣಕಾಸಿನ ವಿಷಯದ ಬಗ್ಗೆ ನಿತೀಶ್...
Date : Thursday, 26-03-2015
ಲಕ್ನೋ: ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಮಾವಿನ ಹಣ್ಣು ಬೆಳೆಗಾರ ಹಾಜಿ ಖಲಿಮುಲ್ಲಾ ಅವರು ತನ್ನ ಹೊಸ ಮಾವಿನ ಹಣ್ಣಿನ ತಳಿಗೆ ‘ಮೋದಿ ಮ್ಯಾಂಗೋ’ ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಈ ಮಾವಿನ ಹಣ್ಣನ್ನು ಮೋದಿಗೆ ನೀಡಲು ಕಾತುರರಾಗಿದ್ದಾರೆ. ‘ಮೋದಿ ಮ್ಯಾಂಗೋ ತಳಿಯ...