Date : Tuesday, 04-08-2015
ನವದೆಹಲಿ: ಭಾರತದ ಒಟ್ಟು 13 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದು, ಇದರಲ್ಲಿ ಆರು ಮಂದಿ ಹೋರಾಟದ ವೇಳೆ ಮೃತರಾಗಿದ್ದಾರೆ. ಇನ್ನುಳಿದ ಏಳು ಮಂದಿ ಈಗಲೂ ಉಗ್ರ ಸಂಘಟನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಒರ್ವ ಬೆಂಗಳೂರು ಮೂಲದವನು ಇದ್ದಾನೆ ಎಂದು ಸರ್ಕಾರಿ...
Date : Tuesday, 04-08-2015
ನವದೆಹಲಿ: ದೇಶದಲ್ಲಿ ನಿರಂತರ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಇಂಧೋರ್ ಹೈಕೋರ್ಟ್ ಸಮೀಪದ ತನ್ನ ಕಛೇರಿಯಲ್ಲಿ ಕುಳಿತು ಮಾಧ್ಯಮಗಳಲ್ಲಿ ನೋಡುತ್ತಿದ್ದ ವಕೀಲ ಕಮಲೇಶ್ ವಾಸ್ವಾನಿ ವೇದನೆ ಪಡುತ್ತಿದ್ದರು. 2012ರ ಡಿಸೆಂಬರ್ 16ರಂದು ನಡೆದಿದ್ದ ದೆಹಲಿ ಗ್ಯಾಂಗ್ ರೇಪ್ ಅವರ ಮನಸ್ಸನ್ನೇ ಕಲುಕಿತ್ತು....
Date : Tuesday, 04-08-2015
ಮುಂಬಯಿ: ಹಿಂದೂ ಭಯೋತ್ಪಾದನೆಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ಭಾರತ ಶೇ.100ರಷ್ಟು ಹಿಂದೂ ರಾಷ್ಟ್ರ, ತಮ್ಮದೇ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಹಿಂದೂಗಳಿಗೆ ಯಾವ ಕಾರಣವೂ ಇಲ್ಲ’ ಎಂದಿದೆ. ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ಸೃಷ್ಟಿಸಿ ಉಗ್ರರ ವಿರುದ್ಧದ...
Date : Tuesday, 04-08-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತಗೊಂಡು ಮೊಬೈಲ್ ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಿ ಟೆಕ್ನೋ-ಚಾಲೆಂಜ್ 2015 ಪ್ರಶಸ್ತಿಯನ್ನು ಗೆದ್ದ ಬಾಲಕಿಯರನ್ನು ಮೋದಿ ನವದೆಹಲಿಯಲ್ಲಿ ಮಂಗಳವಾರ ಭೇಟಿಯಾದರು. ಕರ್ನಾಟಕದ ನ್ಯೂ ಹಾರಿಝಾನ್ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಇವರಾಗಿದ್ದು, ಇತ್ತೀಚಿಗಷ್ಟೇ ಅಮೆರಿಕಾದಲ್ಲಿ ನಡೆದ...
Date : Tuesday, 04-08-2015
ನವದೆಹಲಿ: ಇನ್ನು ಮುಂದೆ ನಮ್ಮ ದೇಶದಲ್ಲಿ ಪೆಟ್ರೋಲ್ ಪಂಪ್ ಆರಂಭಿಸುವ ಪ್ರಕ್ರಿಯೆ ಅತ್ಯಂತ ಸರಳವಾಗಲಿದೆ. ಪೆಟ್ರೋಲ್ ಪಂಪ್ ಆರಂಭಿಸುವ ಇಚ್ಛೆಯುಳ್ಳ ಯಾರಿಗೆ ಬೇಕಾದರೂ ಡೀಲರ್‌ಶಿಪ್ ನೀಡುವ ಸಂಬಂಧ ತೈಲ ಕಂಪನಿಗಳು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿವೆ. ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಹಿಂದೂಸ್ಥಾನ್...
Date : Tuesday, 04-08-2015
ನವದೆಹಲಿ: ಸದನದಲ್ಲಿ ನಿರಂತರ ಗದ್ದಲವೆಬ್ಬಿಸುತ್ತಿದ್ದ 25 ಮಂದಿ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರ ಅಮಾನತುಗೊಳಿಸಿದ್ದಾರೆ. ಇದನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್ ಸಂಸತ್ತು ಆವರಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಅನೇಕ...
Date : Tuesday, 04-08-2015
ನವದೆಹಲಿ: ಸಿನಿಮಾ ಗೀತೆಗಳನ್ನು, ಜನಪದ ಹಾಡುಗಳನ್ನು, ಭಜನೆಗಳನ್ನು ಹೇಳುತ್ತಾ ರೈಲು, ಬಸ್ಸು ಎಲ್ಲೆಂದರಲ್ಲಿ ಭಿಕ್ಷಾಟನೆ ನಡೆಸುವವರನ್ನು ನಾವು ನಿತ್ಯ ಕಾಣುತ್ತಲೇ ಇರುತ್ತೇವೆ, ದೆಹಲಿ, ಮುಂಬಯಿಯಂತಹ ಮಹಾನಗರಗಳಲ್ಲಿ ಇವರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಸಂಗೀತ ಎಂಬುದು ಜೀವನ ನಿರ್ವಹಣೆಗೆ ಇವರಿಗಿರುವ ಸಾಧನ, ಹಾಡುತ್ತಲೇ...
Date : Tuesday, 04-08-2015
ನವದೆಹಲಿ: ಎಎಪಿ ಮುಖಂಡ ಹಾಗೂ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರ್ತಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ, ಈ ಸಲ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ದೆಹಲಿ ಪೊಲೀಸರ ಸಂಪೂರ್ಣ ನಿಯಂತ್ರಣವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರಕ್ಕೆ...
Date : Tuesday, 04-08-2015
ಕಾಶ್ಮೀರ: ಗಡಿಯಲ್ಲಿ 1 ಭಾರತದ 12 ಪೋಸ್ಟ್‌ಗಳ ಮೇಲೆ ಪಾಕಿಸ್ಥಾನ ಸೈನಿಕರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಒರ್ವ ಭಾರತೀಯ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರ ಪ್ರಯತ್ನವನ್ನು ನಮ್ಮ ಸೇನೆ ವಿಫಲಗೊಳಿಸಿದೆ. ನಿನ್ನೆ ರಾತ್ರಿ ಮತ್ತು...
Date : Tuesday, 04-08-2015
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಸೋಮವಾರ ರಾತ್ರಿ 50ವರ್ಷಗಳ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಮೂರು ಅಂತಸ್ತುಗಳ ಕೃಷ್ಣ ನಿವಾಸ್ ಹೆಸರಿನ ಕಟ್ಟಡ ಇದಾಗಿದ್ದು, ಐದು ಕುಟುಂಬಗಳು ಇದರಲ್ಲಿ...