Date : Wednesday, 05-08-2015
ನವದೆಹಲಿ: ಜುಲೈ 25ರಿಂದ ಆಗಷ್ಟ್ 2ರವರೆಗೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದ 2015 ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯರು ಅಮೋಘ ಸಾಧನೆ ಮಾಡಿದ್ದಾರೆ. ನಮ್ಮ ಕ್ರೀಡಾಳುಗಳು 47 ಬಂಗಾರದ ಪದಕ, 54ಬೆಳ್ಳಿ ಪದಕ, 72ಕಂಚಿನ ಪದಕ ಸೆರಿದಂತೆ ಒಟ್ಟು...
Date : Wednesday, 05-08-2015
ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ 2015-16ರ ಸಾಲಿನಲ್ಲಿ ಅಮೆರಿಕಾದ ನ್ಯಾನೋ/ಮೈಕ್ರೋ ಸೆಟ್‌ಲೈಟ್‌ನ್ನು ಉಡಾವಣೆಗೊಳಿಸಲಿದೆ. ಇದು ಇಸ್ರೋ ಉಡಾಯಿಸುತ್ತಿರುವ ಅಮೆರಿಕಾದ ಮೊದಲ ಸೆಟ್‌ಲೈಟ್ ಆಗಲಿದೆ. ‘ಇಸ್ರೋದ ವಾಣಿಜ್ಯ ಅಂಗ ಅಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ ನ್ಯಾನೋ/ಮೈಕ್ರೋ ಸೆಟ್‌ಲೈಟನ್ನು ಉಡಾಯಿಸುವ ಒಪ್ಪಂದಕ್ಕೆ ಅಮರಿಕಾದೊಂದಿಗೆ ಸಹಿ ಹಾಕಿದೆ...
Date : Wednesday, 05-08-2015
ಇಂಧೋರ್: ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದಲ್ಲಿ ಭಾರೀ ರೈಲು ಅಪಘಾತ ಸಂಭವಿಸಿದ್ದು, ಬರೋಬ್ಬರಿ ೩೦ ಮಂದಿ ಮೃತರಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ. ಮುಂಬಯಿಯಿಂದ ವಾರಾಣಾಸಿಗೆ ಆಗಮಿಸುತ್ತಿದ್ದ ಕಾಮಯಾನಿ ಎಕ್ಸ್‌ಪ್ರೆಸ್ ಮಧ್ಯಪ್ರದೇಶದ ಹರ್ದಾ ಸಮೀಪದ ಮಚಕ್ ನದಿಯ ಸೇತುವೆಯನ್ನು ದಾಟುವಾಗ...
Date : Tuesday, 04-08-2015
ನವದೆಹಲಿ: ಭಾರತದ ಒಟ್ಟು 13 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದು, ಇದರಲ್ಲಿ ಆರು ಮಂದಿ ಹೋರಾಟದ ವೇಳೆ ಮೃತರಾಗಿದ್ದಾರೆ. ಇನ್ನುಳಿದ ಏಳು ಮಂದಿ ಈಗಲೂ ಉಗ್ರ ಸಂಘಟನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಒರ್ವ ಬೆಂಗಳೂರು ಮೂಲದವನು ಇದ್ದಾನೆ ಎಂದು ಸರ್ಕಾರಿ...
Date : Tuesday, 04-08-2015
ನವದೆಹಲಿ: ದೇಶದಲ್ಲಿ ನಿರಂತರ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಇಂಧೋರ್ ಹೈಕೋರ್ಟ್ ಸಮೀಪದ ತನ್ನ ಕಛೇರಿಯಲ್ಲಿ ಕುಳಿತು ಮಾಧ್ಯಮಗಳಲ್ಲಿ ನೋಡುತ್ತಿದ್ದ ವಕೀಲ ಕಮಲೇಶ್ ವಾಸ್ವಾನಿ ವೇದನೆ ಪಡುತ್ತಿದ್ದರು. 2012ರ ಡಿಸೆಂಬರ್ 16ರಂದು ನಡೆದಿದ್ದ ದೆಹಲಿ ಗ್ಯಾಂಗ್ ರೇಪ್ ಅವರ ಮನಸ್ಸನ್ನೇ ಕಲುಕಿತ್ತು....
Date : Tuesday, 04-08-2015
ಮುಂಬಯಿ: ಹಿಂದೂ ಭಯೋತ್ಪಾದನೆಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ಭಾರತ ಶೇ.100ರಷ್ಟು ಹಿಂದೂ ರಾಷ್ಟ್ರ, ತಮ್ಮದೇ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಹಿಂದೂಗಳಿಗೆ ಯಾವ ಕಾರಣವೂ ಇಲ್ಲ’ ಎಂದಿದೆ. ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ಸೃಷ್ಟಿಸಿ ಉಗ್ರರ ವಿರುದ್ಧದ...
Date : Tuesday, 04-08-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತಗೊಂಡು ಮೊಬೈಲ್ ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಿ ಟೆಕ್ನೋ-ಚಾಲೆಂಜ್ 2015 ಪ್ರಶಸ್ತಿಯನ್ನು ಗೆದ್ದ ಬಾಲಕಿಯರನ್ನು ಮೋದಿ ನವದೆಹಲಿಯಲ್ಲಿ ಮಂಗಳವಾರ ಭೇಟಿಯಾದರು. ಕರ್ನಾಟಕದ ನ್ಯೂ ಹಾರಿಝಾನ್ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಇವರಾಗಿದ್ದು, ಇತ್ತೀಚಿಗಷ್ಟೇ ಅಮೆರಿಕಾದಲ್ಲಿ ನಡೆದ...
Date : Tuesday, 04-08-2015
ನವದೆಹಲಿ: ಇನ್ನು ಮುಂದೆ ನಮ್ಮ ದೇಶದಲ್ಲಿ ಪೆಟ್ರೋಲ್ ಪಂಪ್ ಆರಂಭಿಸುವ ಪ್ರಕ್ರಿಯೆ ಅತ್ಯಂತ ಸರಳವಾಗಲಿದೆ. ಪೆಟ್ರೋಲ್ ಪಂಪ್ ಆರಂಭಿಸುವ ಇಚ್ಛೆಯುಳ್ಳ ಯಾರಿಗೆ ಬೇಕಾದರೂ ಡೀಲರ್‌ಶಿಪ್ ನೀಡುವ ಸಂಬಂಧ ತೈಲ ಕಂಪನಿಗಳು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿವೆ. ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಹಿಂದೂಸ್ಥಾನ್...
Date : Tuesday, 04-08-2015
ನವದೆಹಲಿ: ಸದನದಲ್ಲಿ ನಿರಂತರ ಗದ್ದಲವೆಬ್ಬಿಸುತ್ತಿದ್ದ 25 ಮಂದಿ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರ ಅಮಾನತುಗೊಳಿಸಿದ್ದಾರೆ. ಇದನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್ ಸಂಸತ್ತು ಆವರಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಅನೇಕ...
Date : Tuesday, 04-08-2015
ನವದೆಹಲಿ: ಸಿನಿಮಾ ಗೀತೆಗಳನ್ನು, ಜನಪದ ಹಾಡುಗಳನ್ನು, ಭಜನೆಗಳನ್ನು ಹೇಳುತ್ತಾ ರೈಲು, ಬಸ್ಸು ಎಲ್ಲೆಂದರಲ್ಲಿ ಭಿಕ್ಷಾಟನೆ ನಡೆಸುವವರನ್ನು ನಾವು ನಿತ್ಯ ಕಾಣುತ್ತಲೇ ಇರುತ್ತೇವೆ, ದೆಹಲಿ, ಮುಂಬಯಿಯಂತಹ ಮಹಾನಗರಗಳಲ್ಲಿ ಇವರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಸಂಗೀತ ಎಂಬುದು ಜೀವನ ನಿರ್ವಹಣೆಗೆ ಇವರಿಗಿರುವ ಸಾಧನ, ಹಾಡುತ್ತಲೇ...