Date : Wednesday, 04-11-2015
ತಿರುವನಂತಪುರಂ: ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಬೀದಿ ನಾಯಿಗಳನ್ನು ಶೀಘ್ರ ಹತೋಟಿಗೆ ತರುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾ. ಬಾಸಿಲ್ ಆತಿಪೆಟ್ಟಿ ಅವರ ಮನವಿಯಂತೆ ಸಾರ್ವಜನಿಕ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ನಡೆಸುವಂತೆ ತೀರ್ಪು ನೀಡಿದೆ. ರಾಜ್ಯದಲ್ಲಿ...
Date : Wednesday, 04-11-2015
ನವದೆಹಲಿ: ಭಾರತದ ಒಲಿಂಪಿಕ್ ಸ್ವರ್ಣ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗುವ ಸಾಧ್ಯತೆಯಿದೆ ಎಂದು ಬ್ರಿಟನ್ನ ಬಾಕ್ಸರ್ ಆಮೀರ್ ಖಾನ್ ಹೇಳಿದ್ದಾರೆ. ವಿಜೇಂದರ್ ಮ್ಯಾಂಚೆಸ್ಟರ್ನಲ್ಲಿ ನಡೆದ ತಮ್ಮ ಜೀವನದ ವೃತ್ತಿಪರ ಬಾಕ್ಸಿಂಗ್ನ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್ನ...
Date : Wednesday, 04-11-2015
ಶ್ರೀನಗರ : ಭಾರತಕ್ಕೆ ಹೆಚ್ಚಿನ ಭಯೋತ್ಪಾದಕರು ಗಡಿನಿಯಂತ್ರಣ ರೇಖೆಯ ಬಳಿ ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ ಎಂದು ಸೇನಾ ಕಮಾಂಡರ್ ದುವಾ ತಿಳಿಸಿದ್ದಾರೆ. ಚಳಿಗಾಲದಲ್ಲಿ ಮಂಜು ಬೀಳುವ ಮುನ್ನ 300ಕ್ಕೂ ಹೆಚ್ಚು ಜನ ಬಂಡುಕೋರರು ಮತ್ತು ಭಯೋತ್ಪಾದಕರು ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಭಾರತದ...
Date : Wednesday, 04-11-2015
ನವದೆಹಲಿ: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ತಮ್ಮ ವಿದೇಶಿ ಕಾರ್ಯಯೋಜನೆಗಳು ಪೂರ್ಣಗೊಂಡಿದ್ದರೂ ಬಳಿಕ ಅನಧಿಕೃತ ರಜೆ ಪಡೆದು ವಿದೇಶಗಳಲ್ಲೇ ಉಳಿದುಕೊಂಡರೆ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ರಾಜ್ಯಗಳು ಸ್ವತಃ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲಗೊಂಡರೆ ಕೇಂದ್ರವು ’ಪರಿಗಣಿತ ರಾಜೀನಾಮೆ’ ಮೂಲಕ ಅಧಿಕಾರಿಗಳ...
Date : Wednesday, 04-11-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನ.೫ರಂದು ಮೊದಲ ಬಾರಿಗೆ ಅಶೋಕ ಚಕ್ರವನ್ನು ಹೊಂದಿರುವ ’ಭಾರತದ ಬಂಗಾರದ ನಾಣ್ಯ (India Gold Coin) ಬಿಡುಗಡೆ ಮಾಡಲಿದ್ದಾರೆ. ಇದರ ಜೊತೆಗೆ ಇನ್ನೂ ಮೂರು ಚಿನ್ನ ಸಂಬಂಧಿ ಯೋಜನೆಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಇನ್ನಿತರ ಯೋಜನೆಗಳಾದ ಬಂಗಾರದ...
Date : Wednesday, 04-11-2015
ನವದೆಹಲಿ: ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಅಸಹಿಷ್ಣುತೆಯ ಮನೋಭಾವ ಇಲ್ಲವೇ ಇಲ್ಲ. ಭಾರತ ಹಿಂದೆಂದೂ ಅಸಹಿಷ್ಣುತೆ ತೋರಿಲ್ಲ. ಮುಂದೆಯೂ ದೇಶದಲ್ಲಿ ಅಸಹಿಷ್ಣುತೆ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೇಶದೆಲ್ಲೆಡೆ ಶಾಂತಿ ನೆಲೆಸಿದ್ದು, ಕೇವಲ ಬಾಯಿಮಾತಿನಲ್ಲಿ ಹೇಳಿದರೆ...
Date : Tuesday, 03-11-2015
ಜೈಪುರ: ರಾಜಸ್ಥಾನದಲ್ಲಿ ನಡೆಯಲಿರುವ ರಾಜಸ್ಥಾನ ರಿಸರ್ಜೆಂಟ್ ಸಹಭಾಗಿತ್ವ ಸಭೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಟೋ ರಿಕ್ಷಾಗಳನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯದ ಸಂಸ್ಕೃತಿ ಪ್ರದರ್ಶಿಸುವ ಕಲೆಗಳಿಂದ ಕೂಡಿದ ಸುಮಾರು 100 ವರ್ಣರಂಜಿತ ರಿಕ್ಷಾಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇದು ರಾಜಸ್ಥಾನದ...
Date : Tuesday, 03-11-2015
ನವದೆಹಲಿ : ಉಬೇರ್ ಕ್ಯಾಬ್ ಚಾಲಕ ಶಿವಕುಮಾರ್ ಯಾದವ್ಗೆ ಜೀವಾವಧಿ ಶಿಕ್ಷೆಯನ್ನು ಇಂದು ದೆಹಲಿ ಕೋರ್ಟ್ ಪ್ರಕಟಿಸಿದೆ. ಶಿವಕುಮಾರ್ ಉಬೇರ್ ಕ್ಯಾಬ್ ಚಾಲಕನಾಗಿದ್ದು ಕ್ಯಾಬ್ನಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ ಹಿನ್ನಲೆಯಲ್ಲಿ ಕಳೆದ ವರ್ಷ ಬಂಧಿಸಲಾಗಿತ್ತು. 32 ವರ್ಷದ ಶಿವಕುಮಾರ್ ಯಾದವ್ 2014 ಡಿಸೆಂಬರ್...
Date : Tuesday, 03-11-2015
ಚೆನ್ನೈ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಅದರ ವಿರುದ್ಧ ಹೋರಾಡಲು ನಾನು ನನ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ ಎಂದು ನಟ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. ಎಲ್ಲ ಧರ್ಮವನ್ನು ನಾನು ನಂಬುತ್ತಿದ್ದರೂ ತಾನು ಧಾರ್ಮಿಕನಲ್ಲ. ಆದರೆ ಅಸಹಿಷ್ಣುತೆ ಬಗ್ಗೆ ಪ್ರತಿ 5 ವರ್ಷಗಳಿಗೊಮ್ಮೆ ಚಚಿಸುವುದು ಅಗತ್ಯ...
Date : Tuesday, 03-11-2015
ನವದೆಹಲಿ : ಜೆಟ್ ವಿಮಾನಗಳ ಇಂಧನದ ಬೆಲೆ ಕಡಿಮೆಯಾಗಿದೆ. ಇನ್ನೋಂದೆಡೆ ಸಬ್ಸಿಡಿರಹಿತ ಗ್ಯಾಸ್ನ ಬೆಲೆ ಏರಿಕೆಯಾಗಿದೆ.ಒಂದೆಡೆ ವಿಮಾನಗಳ ಇಂಧನದ ಬೆಲೆ 142.52 ರೂಗಳಷ್ಟು ಕಡಿಮೆಯಾಗಿದ್ದು, ಸಬ್ಸಿಡಿರಹಿತ ಗ್ಯಾಸ್ನ ಬೆಲೆ 27.50 ರೂ. ಏರಿಕೆಯಾಗಿದೆ.ವಿಮಾನದ ಪ್ರಯಾಣದ ಬೆಲೆಗಳಲ್ಲಿ 40 ಶೇಕಡಾ ಕಡಿಮೆಯಾಗಿದ್ದು, ಆದರೆ ಇದು ಗ್ರಾಹಕರಿಕೆ ತಕ್ಷಣದಿಂದ...