Date : Tuesday, 10-05-2016
ಚೆನ್ನೈ: ಮೇ 16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 164 ಸೀಟುಗಳನ್ನು ಗೆಲ್ಲಲಿದೆ. ಡಿಎಂಕೆ ಪಕ್ಷ 66 ಸೀಟುಗಳನ್ನು ಗೆಲ್ಲಲಿದೆ. ಇತರೆ ಪಕ್ಷ 4 ಸೀಟ್‌ಗಳನ್ನು ಗೆಲ್ಲಲಿದೆ ಎಂದು ತಮಿಳು ನ್ಯೂಸ್ ಚಾನೆಲ್ ನಡೆಸಿದ ಸಮೀಕ್ಷೆ ತಿಳಿಸಿದೆ. ಪುತೀಯ ಥಳೈಮುರೈ-ಎಪಿಟಿ ಚಾನೆಲ್...
Date : Tuesday, 10-05-2016
ಗುಜರಾತ್ : ದೇಶದ್ರೋಹದ ಆರೋಪದಡಿ ಅಕ್ಟೋಬರ್‌ನಿಂದ ಸೂರತ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ 22 ವರ್ಷದ ಗುಜರಾತಿನ ಹಾರ್ದಿಕ್ ಪಟೇಲ್ ತನ್ನನ್ನು ಭಾರತ ದೇಶಕ್ಕಾಗಿ ಪ್ರಾಣ ಮುಡಿಪಾಗಿಡುವ ವೀರ ಯೋಧರೊಂದಿಗೆ ಹೋಲಿಸಿಕೊಂಡಿದ್ದಾನೆ. ಅಮ್ಮಂದಿರ ದಿನ (ಮೇ 8) ದಂದು ತನ್ನ ತಾಯಿಗೆ ಬರೆದ ಪತ್ರದಲ್ಲಿ,...
Date : Tuesday, 10-05-2016
ನವದೆಹಲಿ : ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ ಎನ್ನಲಾಗಿದೆ. ಪ್ರಸಕ್ತ ವರ್ಷದಿಂದ ಸುಮಾರು 10 ಭಾಷೆಗಳಲ್ಲಿ 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. 10 ಭಾಷೆಗಳು ಯಾವ್ಯಾವುದು ಎನ್ನುವುದು ಇನ್ನಷ್ಟೇ ತಿಳಿಯಬೇಕು....
Date : Tuesday, 10-05-2016
ತಿರುವನಂತಪುರಂ : ನನ್ನ ಕೊನೆಯ ಉಸಿರು ಇರುವವರೆಗೂ ನಾನು ಭಾರತದಲ್ಲೇ ಇರುವೆ. ಭಾರತವೇ ನನ್ನ ಮನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ತಿರುವನಂತಪುರಂ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ’ಭಾರತ ದೇಶದ ಮೇಲಿನ ಪ್ರೇಮವನ್ನು ಮೋದಿಯವರಿಂದ...
Date : Monday, 09-05-2016
ನವದೆಹಲಿ: ಭಾರತೀಯ ರೈಲ್ವೆಯು ಭಾರತದ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರಿಗಾಗಿ ‘ಭಾರತ್ ದರ್ಶನ್’ ಪ್ಯಾಕೇಜ್ ಬಿಡುಗಡೆ ಮಾಡಲಾಗಿದ್ದು, ಇದರ ಬುಕಿಂಗ್‌ಗಳು ಆರಂಭಗೊಂಡಿದೆ. ಶಿರಡಿ, ತಿರುಪತಿ, ಜಗನ್ನಾಥಪುರಿ, ಗಂಗಾಸಾಗರ್, ಬೈದ್ಯನಾಥ್ ಧಾಮ್ ಮತ್ತು ಜ್ಯೋತಿರ್ಲಿಂಗ್ ಸೇರಿದಂತೆ ಇನ್ನಿತರ ಪ್ರಮುಖ ತಾಣಗಳನ್ನು ವೀಕ್ಷಿಸಲು ಭಾರತೀಯ...
Date : Monday, 09-05-2016
ನವದೆಹಲಿ: ಮೇ 9 ರಂದು ಬುಧ ಗ್ರಹವು ಸೂರ್ಯ ಹಾಗೂ ಭೂಮಿಯ ನಡುವೆ ಬರಲಿದ್ದು, ಆಗಸದಲ್ಲಿ ಬುಧ ಗ್ರಹವನ್ನು ವೀಕ್ಷಿಸುವ ಅವಕಾಶವನ್ನು ಭಾರತೀಯರು ಪಡೆದಿದ್ದಾರೆ. ಸಂಜೆ 4.43 ರಿಂದ ಸೂರ್ಯಾಸ್ತಮಾನದ 7.01 ನಿಮಿಷದ ನಡುವೆ ಬುಧ ಗ್ರಹವು ಸೂರ್ಯನನ್ನು ಹಾದು ಹೋಗಲಿದೆ. 2...
Date : Monday, 09-05-2016
ನವದೆಹಲಿ : ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರಾಣ ಬೆದರಿಕೆ ಇದ್ದು ಅವರಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುವಂತೆ ಕಾಂಗ್ರೆಸ್ ನಾಯಕರು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಇನ್ನಿತರ ಕಾಂಗ್ರೆಸ್‌ನ ಗಣ್ಯರಿಗೆ ಪ್ರಾಣ ಬೆದರಿಕೆ...
Date : Monday, 09-05-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಮತ್ತು ಎಂಎ ಪದವಿ ದಾಖಲೆಗಳನ್ನು ಬಿಜೆಪಿ ಇಂದು ಬಿಡುಗಡೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರಗಳನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದ್ದ ಕೇಜ್ರಿವಾಲ್‌ಗೆ ಈ ಮೂಲಕ ಉತ್ತರ ನೀಡಿದಂತಾಗಿದೆ. ನವದೆಹಲಿಯಲ್ಲಿ...
Date : Monday, 09-05-2016
ಗೋರಖ್‌ಪುರ : ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹುಲಿಯ ಮೇಲೆ ಕುಳಿತಿರುವಂತೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಅಸಾದುದ್ದೀನ್ ಓವೈಸಿ ಮತ್ತು ಮಾಯಾವತಿ ಇವರುಗಳೆಲ್ಲರೂ ಕತ್ತೆಯ ಮೇಲೆ ಕುಳಿತಿರುವಂತೆ ಪೋಸ್ಟರ್ ಒಂದನ್ನು ರಚಿಸಲಾಗಿದ್ದು ಇದು...
Date : Monday, 09-05-2016
ನವದೆಹಲಿ: ದೇಶದ 55,669 ಗ್ರಾಮಗಳಿಗೆ ಮಾರ್ಚ್ 2019 ರ ಒಳಗಾಗಿ ಮೊಬೈಲ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಸೆಪ್ಟೆಂಬರ್ 2017 ರ ಒಳಗೆ ಈಶಾನ್ಯ ಭಾರತದ 8,621 ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಒದಗಿಸಲು 321 ಟವರ್‌ಗಳ ಸ್ಥಾಪನೆಗೆ ಯೋಜನೆ...