Date : Tuesday, 08-03-2016
ನವದೆಹಲಿ: ಗಡಿಯಲ್ಲಿ ದೇಶವನ್ನು ಭದ್ರವಾಗಿ ಕಾಯುತ್ತಾ, ಕಠಿಣ ಸಂದರ್ಭಗಳಲ್ಲಿ ದೇಶಕ್ಕಾಗಿ ಪ್ರಾಣವನ್ನೂ ತ್ಯಾಗ ಮಾಡುವ ಬಿಎಸ್‌ಎಫ್ ಯೋಧರ ಸಾಹಸಗಾಥೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ತಾಯಿ ನಾಡನ್ನು ರಕ್ಷಿಸುವ ಜೊತೆಜೊತೆಗೆ ಇವರು ಅನೇಕ ಮಾನವೀಯ ಕಾರ್ಯಗಳಲ್ಲೂ ಭಾಗಿಯಾಗಿ ತಾವು ನಿಜವಾದ ಹೀರೋಗಳು ಎಂಬುದನ್ನು...
Date : Monday, 07-03-2016
ಬೆಂಗಳೂರು: ಮದ್ಯದ ದೊರೆ ವಿಜಯ್ಯ ಮಲ್ಯರ ಸಂಕಷ್ಟಗಳು ಮತ್ತೆ ಹೆಚ್ಚಾಗಿದೆ, ಐಡಿಬಿಐ ಬ್ಯಾಂಕ್‌ನಲ್ಲಿ ಪಡೆದ ರೂ.900 ಕೋಟಿ ಸಾಲ ಮರುಪಾತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಹಣ ವಂಚನೆ ಪ್ರಕರಣವನ್ನು ಸೋಮವಾರ ದಾಖಲು ಮಾಡಿದೆ, 2015ರಲ್ಲಿ ಸಿಬಿಐ...
Date : Monday, 07-03-2016
ನವದೆಹಲಿ: ಇತರ ಧರ್ಮಿಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಇಸ್ಲಾಂನ್ನು ಅಧಿಕೃತ ಧರ್ಮದ ಸ್ಥಾನದಿಂದ ಕೈಬಿಡಲು ಬಾಂಗ್ಲಾದೇಶ ಚಿಂತಿಸುತ್ತಿದೆ ಎನ್ನಲಾಗಿದೆ. ಇಸ್ಲಾಂಗೆ ಅಧಿಕೃತ ಸ್ಥಾನಮಾನ ನೀಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಲ್ಲಿನ ಸುಪ್ರೀಂಕೋರ್ಟ್ ಪರಿಶೀಲನೆ ನಡೆಸುತ್ತಿದೆ. 1971ರಲ್ಲಿ ರಚನೆಯಾದ...
Date : Monday, 07-03-2016
ಪಾಟ್ನಾ: ಐದು ಬಾರಿ ಸಂಸದರಾಗಿರುವ ಹಾಗೂ ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥರಾಗಿರುವ ಪಪ್ಪು ಯಾದವ್ ದೇಶಕ್ಕೆ ಸಂಬಂಧಿಸಿದಂತೆ ಆಘಾತಕಾರಿಯಾದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ‘ಎಲ್ಲಾ ಹಿಂದೂ ಸ್ವಾಮಿಗಳು ದೇಶದ್ರೋಹಿಗಳು, ಜಮ್ಮು ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಸುಡುವುದರಲ್ಲಿ ಮತ್ತು ದೇಶದ ವಿರುದ್ಧ...
Date : Monday, 07-03-2016
ನವದೆಹಲಿ: ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ತನ್ನ ಸಂಸ್ಥೆಯ 35ನೇ ವರ್ಷದ ಅಂಗವಾಗಿ ಬೃಹತ್ ವರ್ಲ್ಡ್ ಕಲ್ಚರ್ ಫೆಸ್ಟಿವಲ್ 2016ನ್ನು ಆಯೋಜನೆ ಮಾಡುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಯಮುನಾ ನದಿ ತಟದಲ್ಲಿ ಮಾ.11ರಿಂದ 13ರವರೆಗೆ ಈ ಸಮಾರಂಭ...
Date : Monday, 07-03-2016
ನವದೆಹಲಿ: ಪಂಜಾಬಿನ 15ರ ಹರೆಯದ ಬಾಲಕಿಯೊಬ್ಬಳು ದೇಶದ್ರೋಹ ಆರೋಪ ಹೊತ್ತಿದ್ದ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್‌ನನ್ನು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದಾಳೆ. ಬಿಡುಗಡೆಯ ಬಳಿಕ ಜೆಎನ್‌ಯು ಆವರಣದಲ್ಲಿ ಕನ್ಹಯ್ಯ ಪ್ರಧಾನಿಯ ವಿರುದ್ಧ ಮಾಡಿದ ಭಾಷಣ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ವಾದಿಸಿರುವ...
Date : Monday, 07-03-2016
ನವದೆಹಲಿ: ಯುದ್ಧ ವಿಮಾನಗಳನ್ನು ಒಯ್ಯುವ ಐಎನ್‌ಎಸ್ ವಿರಾಟ್ ನೌಕೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ನಾವಿಕ ಸಾವನ್ನಪ್ಪಿ ಇತರ ಮೂವರು ಗಾಯಗೊಂಡಿದ್ದಾರೆ. ಈ ವಿಮಾನವಾಹಕ ನೌಕೆ ಗೋವಾ ಕಡೆಗೆ ತೆರಳುತ್ತಿದ್ದ ಸಂದರ್ಭ ಅದರ ಬಾಯ್ಲರ್ ಕೊಠಡಿಯ ಹಬೆ ಸೋರಿಕೆ ಸಂಭವಿಸಿದೆ. ಬೆಂಕಿಯನ್ನು...
Date : Monday, 07-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ’ಡಿಯರ್ ಪಿಎಂ ವಿ ಡೋಂಟ್ ಡಿಸರ್ವ್ ಎ ಪರ್ಸನ್ ಲೈಕ್ ಯು’ ಫೇಸ್‌ಬುಕ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ’ಶಂಖ್‌ನಾದ್’ ಎಂಬ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ಈ ಪೋಸ್ಟ್‌ನ್ನು ಹಾಕಿದ್ದು, ದೇಶದ...
Date : Monday, 07-03-2016
ಚೆನ್ನೈ: ತಮಿಳುನಾಡಿನ ಎಲ್ಲಾ ಖಾಸಗಿ ಶಾಲೆಗಳಲ್ಲೂ ಬೆಳಗ್ಗಿನ ಅಸೆಂಬ್ಲಿಯ ವೇಳೆ ರಾಷ್ಟ್ರಗೀತೆಯನ್ನು ಹಾಡುವುದು ಕಡ್ಡಾಯ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾ.ಎಂ.ಎಂ.ಸುಂದ್ರೇಶ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ....
Date : Monday, 07-03-2016
ವಾರಣಾಸಿ: ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಮತ್ತೊಂದು ಗ್ರಾಮವನ್ನು ದತ್ತು ಪಡೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಈಗಾಗಲೇ ಅವರು ದತ್ತು ಪಡೆದುಕೊಂಡಿರುವ ಜಯಪುರದ ಪಕ್ಕದಲ್ಲೇ ಇರುವ ನಗೇಯ್‌ಪುರ್ ಗ್ರಾಮವನ್ನು ಅವರು ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ....