Date : Tuesday, 10-05-2016
ಜೈಪುರ್ : ಗೋಮಾತೆಯು ರಾಜಸ್ಥಾನದ ಮಕ್ಕಳಿಗೆ ಪತ್ರ ಬರೆದಿದ್ದಾಳೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಬರೆಯಲಾದ ಈ ಪತ್ರದಿಂದ ಮಕ್ಕಳಲ್ಲಿ ಹಸುವಿನ ಕುರಿತು ಹೆಚ್ಚಿನ ಅರಿವು ಮೂಡಲಿದೆ. ಗೋಮಾತೆ ಪತ್ರ ರಾಜಸ್ಥಾನದ 5ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಈ ಪಠ್ಯಪುಸ್ತಕದಲ್ಲಿ ಗೋಮಾತೆ ತಾಯಿಯಾಗಿ ವಿದ್ಯಾರ್ಥಿಗಳಿಗೆ ತನ್ನ ಮಕ್ಕಳೆಂದು...
Date : Tuesday, 10-05-2016
ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದರಿಗೆ ಕೇಂದ್ರ ಯೋಜನೆಗಳನ್ನು ತಮ್ಮ ಸ್ವ ಕ್ಷೇತ್ರಗಳಲ್ಲಿದ್ದು ಪ್ರಚಾರಗೊಳಿಸಲು ಆದೇಶ ನೀಡಿದ್ದಾರೆ. ಇದರಂತೆ ಎಲ್ಲ ಸಂಸದರು ತಮ್ಮ ಸಂಸದೀಯ ಕ್ಷೇತದಲ್ಲಿ ಕಡ್ಡಾಯವಾಗಿ...
Date : Tuesday, 10-05-2016
ನವದೆಹಲಿ : ದೆಹಲಿಯಲ್ಲಿರುವ ’ಅಕ್ಬರ್ ರಸ್ತೆ’ಯನ್ನು ’ಮಹಾರಾಣಾ ಪ್ರತಾಪ್ ರಸ್ತೆ’ ಎಂದು ಹೆಸರು ಬದಲಾಯಿಸಲು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಮಹಾರಾಣಾ ಪ್ರತಾಪ್ ಭಾರತ ವೀರ ಪರಾಕ್ರಮಿ ರಾಜನಾಗಿದ್ದು, ಅನ್ಯಾಯದ ವಿರುದ್ಧ ತಲೆ ಎತ್ತಿ, ಮೊಘಲರ ವಿರುದ್ಧ ತನ್ನ...
Date : Tuesday, 10-05-2016
ನವದೆಹಲಿ: 2014-15 ರ ಆರ್ಥಿಕ ನೆರವು ನೀಡಿದ ಪ್ರಮುಖ 5 ರಾಷ್ಟ್ರಗಳ ಹೆಸರನ್ನು ನೇಪಾಳ ಸರ್ಕಾರ ಬಿಡುಗಡೆ ಮಾಡಿದ್ದು, ಭಾರತದ ಹೆಸರನ್ನು ಈ ಪಟ್ಟಿಯಿಂದ ಕೈಬಿಟ್ಟಿದೆ. ಈ ಪಟ್ಟಿಯಲ್ಲಿ ಚೀನಾ 250 ಕೋಟಿ ರೂ. ನೆರವು ನೀಡಿದ್ದು ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್, ಅಮೇರಿಕಾ, ಜಪಾನ್ ರಾಷ್ಟ್ರಗಳು ನಂತರದ...
Date : Tuesday, 10-05-2016
ನವದೆಹಲಿ: ಮಕ್ಕಳ ವಿರುದ್ಧದ ಹಿಂಸಾಚಾರ, ಕಿರುಕುಳವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಭಾರತ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳ ಮಂತ್ರಿಗಳು ಸಭೆ ನಡೆಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿದ ಮೂರು ದಿನಗಳ ’ತಾಂತ್ರಿಕ ಸಭೆ ಮತ್ತು 4ನೇ ದಕ್ಷಿಣ ಏಷ್ಯಾ ಯೋಜನೆಗಳ...
Date : Tuesday, 10-05-2016
ಶ್ರೀನಗರ : ಈ ಬಾರಿಯ ಅಮರನಾಥ ಯಾತ್ರೆಯು ಜುಲೈ 2 ರಿಂದ ಆರಂಭವಾಗಿ ಆಗಸ್ಟ್ 24 ರ ವರೆಗೆ ನಡೆಯಲಿದೆ ಎಂದು ಶ್ರೀ ಅಮರನಾಥ್ಜೀ ದೇವಸ್ಥಾನ ಮಂಡಳಿಯ ಸಿಇಒ ಪಿ.ಕೆ. ತೃಪ್ತಿ ತಿಳಿಸಿದ್ದಾರೆ. ಶ್ರೀ ಅಮರನಾಥ್ಜೀ ದೇವಸ್ಥಾನ ಮಂಡಳಿಯ ಸಭೆಯು ರಾಜಭವನದಲ್ಲಿ ರಾಜ್ಯಪಾಲ ಎನ್.ಎನ್.ವೋರಾ...
Date : Tuesday, 10-05-2016
ಡೆಹರಾಡುನ್: ಉತ್ತರಾಖಂಡ್ನಲ್ಲಿ ಮಂಗಳವಾರ ವಿಶ್ವಾಸಮತ ಯಾಚನೆ ನಡೆದಿದ್ದು, ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ವಿಶ್ವಾಸ ಮತ ಯಾಚನೆ ಆಗಿದ್ದು, ಗೆಲ್ಲುವ ಪೂರ್ಣ ಭರವಸೆ ಇದೆ. ಇದಕ್ಕಾಗಿ ನಾನು ದೇವರು, ಜನರನ್ನು ವಂದಿಸುತ್ತೇನೆ ಎಂದು...
Date : Tuesday, 10-05-2016
ನವದೆಹಲಿ: ಸಾರ್ವಜನಿಕ ಬಳಕೆಗಾಗಿ ನಾಸಾ 56 ಪೇಟೆಂಟ್ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ನಾಸಾ ಈಗಾಗಲೇ ಅವಧಿ ಮುಗಿದಿರುವ ಇತರ ಸಾವಿರಾರು ಪೇಟೆಂಟ್ಗಳ ಮರುಬಳಕೆಗೆ ಡಾಟಾಬೇಸ್ ಅನಾವರಣಗೊಳಿಸಿದೆ. ಈ ಡಾಟಾಬೇಸ್ ಹಲವಾರು ತಂತ್ರಜ್ಞಾನಗಳನ್ನು ಡೌನ್ಲೋಡ್ ಮಾಡಲು ಸಹಕರಿಸಲಿದೆ. ಈ ತಂತ್ರಜ್ಞಾನಗಳು ಬಿಗೆಲೋ...
Date : Tuesday, 10-05-2016
ನವದೆಹಲಿ : ನೀಟ್ ಪರೀಕ್ಷೆಯ ಕುರಿತು ರಾಜ್ಯಗಳು ಸಲ್ಲಿಸಿರುವ ಅರ್ಜಿಗೆ ಹಿನ್ನಡೆಯಾಗಿದ್ದು, ರಾಜ್ಯಗಳ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ವೈದಕೀಯ ಮತ್ತು ದಂತ ವೈದಕೀಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪರೀಕ್ಷೆ ನಡೆಯಲಿದೆ. 7 ರಾಜ್ಯಗಳು ಸಲ್ಲಿಸಿದ ಅರ್ಜಿಯ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್...
Date : Tuesday, 10-05-2016
ಚೆನ್ನೈ: ಮೇ 16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 164 ಸೀಟುಗಳನ್ನು ಗೆಲ್ಲಲಿದೆ. ಡಿಎಂಕೆ ಪಕ್ಷ 66 ಸೀಟುಗಳನ್ನು ಗೆಲ್ಲಲಿದೆ. ಇತರೆ ಪಕ್ಷ 4 ಸೀಟ್ಗಳನ್ನು ಗೆಲ್ಲಲಿದೆ ಎಂದು ತಮಿಳು ನ್ಯೂಸ್ ಚಾನೆಲ್ ನಡೆಸಿದ ಸಮೀಕ್ಷೆ ತಿಳಿಸಿದೆ. ಪುತೀಯ ಥಳೈಮುರೈ-ಎಪಿಟಿ ಚಾನೆಲ್...