Date : Thursday, 10-03-2016
ನವದೆಹಲಿ: 294 ಸದಸ್ಯ ಬಲದ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಎಷ್ಟು ಸ್ಥಾನಗಳಲ್ಲಿ ಜಯಗಳಿಸಲಿವೆ ಎಂಬ ಬಗ್ಗೆ ಈಟಿವಿ ಬಾಂಗ್ಲಾ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 201 ಸ್ಥಾನಗಳನ್ನು ಪಡೆದು ಜಯಭೇರಿ...
Date : Thursday, 10-03-2016
ನವದೆಹಲಿ: ಭಾರತದ ಎಲ್ಲಾ ವಯಸ್ಸಿನ ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಸಮಯವನ್ನು ಗೂಗಲ್ ಸರ್ಚ್ ಎಂಜಿನ್ನಲ್ಲಿ ಕಳೆಯುತ್ತಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಸೌಂದರ್ಯದಿಂದ ಹಿಡಿದು ಫ್ಯಾಶನ್ವರೆಗೆ, ಆರೋಗ್ಯದಿಂದ ಹಿಡಿದು ಫಿಟ್ನೆಸ್ವರೆಗೆ ಹೀಗೆ ಎಲ್ಲಾ ವಿಷಯವನ್ನು ತಿಳಿದುಕೊಳ್ಳುವ ಸಲುವಾಗಿ ಹೆಚ್ಚು ಹೆಚ್ಚು ಸಮಯವನ್ನು...
Date : Thursday, 10-03-2016
ತಿರುವನಂತಪುರಂ: ಅದೃಷ್ಟ ಎಂಬುದು ಯಾವಾಗ ಕೈ ಹಿಡಿಯುತ್ತದೆ, ಯಾವಾಗ ಕೈ ಬಿಡುತ್ತದೆ ಎಂಬುದು ಯಾರಿಗೂ ತಿಳಿದಿರಲ್ಲ. ಇದೇ ರೀತಿ ಪಶ್ಚಿಮಬಂಗಾಳದ ಯುವಕನೊಬ್ಬನಿಗೆ ಕೇರಳದಲ್ಲಿ ಅದೃಷ್ಟದ ಬಾಗಿಲೇ ತೆರೆದಿದೆ. 22 ವರ್ಷದ ಮೊಫಿಜುಲ್ ರಹಾನ ಶೇಖ್ ಎಂಬಾತ ಮಾಲ್ಡಾ ಜಿಲ್ಲೆಯ ಲಕ್ಷೀಪುರದಿಂದ ಕೇರಳಕ್ಕೆ...
Date : Thursday, 10-03-2016
ಪಾಟ್ನಾ: ಎಪ್ರಿಲ್ 2016ರಿಂದ ದೇಶೀಯ ಮದ್ಯಮಾರಾಟಕ್ಕೆ ನಿಷೇಧ ಕಾನೂನು ಜಾರಿಗೊಳಿಸಿರುವ ಬಿಹಾರ ಸರ್ಕಾರ, ಇದೀಗ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತಿಸಿದೆ. ಈ ಕಾನೂನು ಜಾರಿಯಾದಲ್ಲಿ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗುವ...
Date : Thursday, 10-03-2016
ನವದೆಹಲಿ: ತನ್ನನ್ನು ವಿಕಿಪೀಡಿಯಾದಲ್ಲಿ ಮೃತಳೆಂದು ತೋರಿಸಲಾಗುತ್ತಿದೆ ಎಂದು ಬಿಜೆಪಿ ಸಂಸದೆಯೊಬ್ಬಳು ಲೋಕಸಭೆಯಲ್ಲಿ ಅಳಲು ತೋಡಿಕೊಂಡಿದ್ದಾಳೆ. ಆಕೆಯ ಅಳಲಿಗೆ ಇತರ ಸದಸ್ಯರು ಕೂಡ ತೀವ್ರ ಕಾಳಜಿ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಬಿಜೆಪಿ...
Date : Thursday, 10-03-2016
ಮುಂಬಯಿ: ಹೊಸದಾಗಿ ರಿಜಿಸ್ಟರ್ಗೊಂಡಿರುವ ಮರಾಠಿಯೇತರರ ಆಟೋರಿಕ್ಷಾಗಳನ್ನು ಸುಟ್ಟು ಹಾಕಿ ಎಂದು ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಈ ಮೂಲಕ ಹಿಂಸಾಚಾರಕ್ಕೆ ಉತ್ತೇಜನ ನೀಡಿದ್ದಾರೆ. ಈ ವಿಷಯದಲ್ಲಿ ಬಜಾಜ್ ಆಟೋವನ್ನು ಬೆಂಬಲಿಸುತ್ತಿರುವ ಬಿಜೆಪಿ-ಶಿವಸೇನಾ ಸರ್ಕಾರದ ವಿರುದ್ಧವೂ ಅವರು...
Date : Thursday, 10-03-2016
ಗುವಾಹಟಿ: 126 ವಿಧಾನಸಭಾ ಕ್ಷೇತ್ರಗಳುಳ್ಳ ಅಸ್ಸಾಂನಲ್ಲಿ 90 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದ್ದು, ಬುಧವಾರ 88 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪಕ್ಷದ ಕೇಂದ್ರ ಕಛೇರಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಜೆಪಿ ಸರ್ಬಾನಂದ್ ಸೋನಾವಾಲ...
Date : Thursday, 10-03-2016
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಲು ಬಿಜೆಪಿ ಮುಂದಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಎದುರಾಳಿಯಾಗಿ ತನ್ನ ಕಡೆಯಿಂದ ಚಂದ್ರ ಕುಮಾರ್ ಬೋಸ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಚಂದ್ರ ಕುಮಾರ್ ಬೋಸ್ ಅವರು ಸ್ವಾತಂತ್ರ್ಯ ಸೇನಾನಿ...
Date : Thursday, 10-03-2016
ನವದೆಹಲಿ: ಸದನದಲ್ಲಿ ಕುಳಿತಿರುವ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಒಬ್ಬರನ್ನೂ ಬಿಡದಂತೆ ಎಲ್ಲರ ವಿರುದ್ಧವೂ ವಾಗ್ ಪ್ರಹಾರ ನಡೆಸುತ್ತಿದೆ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಾತ್ರ ಪ್ರತಿಪಕ್ಷಗಳಿಂದ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ. ವಿದೇಶದಲ್ಲಿ ಅಪಾಯದಲ್ಲಿರುವ ಭಾರತೀಯರನ್ನು ಸುರಕ್ಷಿತಗೊಳಿಸುವುದರಲ್ಲಿ ತಲ್ಲೀನರಾಗಿರುವ...
Date : Wednesday, 09-03-2016
ಲಕ್ನೋ : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ” ಗುಮ್ನಾಮೀ ಬಾಬಾ” ಅವರ ಮೇಷದಲ್ಲಿ ಹಲವು ವರ್ಷಗಳ ಕಾಲ ಬದುಕಿದ್ದರು ಎಂಬುದು ಹಲವರ ನಂಬಿಕೆ. ಇಂದು ಅವರು ಗುಮ್ನಾಮೀ ಬಾಬಾ ಅವರಿಗೆ ಸೇರಲಾಗಿದೆ ಎನ್ನಲಾದ 27 ಪೆಟ್ಟಿಗೆಯಲ್ಲಿ ಕೆಲವೊಂದನ್ನು ತೆರೆಯಲಾಯಿತು. ಒಟ್ಟು 27 ಪಟ್ಟಿಗೆಯಲ್ಲಿ ಗುಮ್ನಾಮೀ...