Date : Wednesday, 09-03-2016
ಭೋಪಾಲ್: ಭೋಪಾಲ್‌ನಿಂದ ಮುಂಬಯಿಗೆ ತೆರಳಬೇಕಿದ್ದ ಏರ್ ಇಂಡಿಯಾ-634 ವಿಮಾನವು ಬುಧವಾರ ಬೆಳಗ್ಗೆ ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಸುಮಾರು 90 ಪ್ರಯಾಣಿಕರಿದ್ದ ಈ ವಿಮಾನ ಭೋಪಾಲ್ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲೇ, ಹಕ್ಕಿಯೊಂದು ಬಡಿದ ಪರಿಣಾಮ ಇಂಜಿನ್ ವೈಫಲ್ಯಗೊಂಡಿದೆ....
Date : Wednesday, 09-03-2016
ಗುರ್ಗಾಂವ್: ದೆಹಲಿಯ ಧೌಲ ಕೌನ್‌ನಿಂದ ಗುರ್ಗಾಂವ್‌ನ ಮಾನೇಸರ್ ನಡುವೆ ಕೇಬಲ್ ಕಾರ್ ಸೌಲಭ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೆಹಲಿ-ಹರಿಯಾಣ ಗಡಿಯಲ್ಲಿ ಗುರ್ಗಾಂವ್‌ನಿಂದ ರಾಜೀವ್ ಚೌಕ್ ಮತ್ತು ಸೋನಾ ರಸ್ತೆ ನಡುವೆ ಈ ಯೋಜನೆಯ...
Date : Wednesday, 09-03-2016
ನವದೆಹಲಿ: ರಾಷ್ಟ್ರಪತಿ ಭಾಷಣಕ್ಕೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಯಲ್ಲಿ ಧನ್ಯವಾದ ಸಮರ್ಪಣೆ ಮಾಡಲಿದ್ದಾರೆ. ಪ್ರಧಾನಿಗಳ ಭಾಷಣದ ವೇಳೆ ತನ್ನ ಎಲ್ಲಾ ಸದಸ್ಯರು ರಾಜ್ಯಸಭೆಯಲ್ಲಿ ಉಪಸ್ಥಿತರಿರಬೇಕು ಎಂದು ಕಾಂಗ್ರೆಸ್ ವಿಪ್ ಜಾರಿಗೊಳಿಸಿದೆ. ಮೋದಿ ಭಾಷಣದ ವೇಳೆ ಸರ್ಕಾರದ ವಿರುದ್ಧ ತೀವ್ರ ವಾಕ್...
Date : Tuesday, 08-03-2016
ಕಣ್ಣೂರು: ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಹಲ್ಲೆ ಕೇರಳದಲ್ಲಿ ಮುಂದುವರೆದಿದೆ. ಮಂಗಳವಾರ ಹಾಡು ಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಆತನ ಆಟೋರಿಕ್ಷಾದಿಂದ ಹೊರಕ್ಕೆ ಎಳೆದು ಚೂರಿ ಹಾಕಲಾಗಿದೆ. ತನ್ನ ಆಟೋದಲ್ಲಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಎ.ವಿ.ಬಿಜು ಎಂಬುವವರನ್ನು ಹೊರಕ್ಕೆ...
Date : Tuesday, 08-03-2016
ಬರೇಲಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮಹಿಳೆಯೋರ್ವ ಮೇಲೆ ಬಸ್ ಚಾಲಕ ಹಾಗೂ ನಿರ್ವಾಕರ ಅತ್ಯಾಚಾರವೆಸಗಿದ್ದು, ಈ ವೇಳೆ ಮಹಿಳೆಯ ಮಡಿಲಲ್ಲಿದ್ದ 14 ದಿನದ ಕೂಸು ಕೆಳಕ್ಕೆ ಬಿದ್ದು ಸಾವನ್ನಿಪ್ಪಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ರಾಮ್‌ಪುರಕ್ಕೆ ರಾತ್ರಿ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತ ಮಹಿಲೆ ಮೇಲೆ...
Date : Tuesday, 08-03-2016
ನವದೆಹಲಿ: 2016ನೇ ವರ್ಷದ ಮೊದಲ ಸೂರ್ಯಗ್ರಹಣ ಮಾ.9ರ ಬುಧವಾರ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದು ಹೋಗಲಿದ್ದಾನೆ. ಹೀಗಾಗಿ ಸೂರ್ಯನಿಗೆ ಕೆಲ ಹೊತ್ತು ಕತ್ತಲು ಕವಿಯಲಿದೆ. ಭಾರತದಲ್ಲಿ ಗ್ರಹಣದ ವೇಳೆ ಊಟ, ತಿಂಡಿ ಬಿಟ್ಟು ಉಪವಾಸ...
Date : Tuesday, 08-03-2016
ನವದೆಹಲಿ: ಇಶ್ರತ್ ಜಹಾನ್ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ರಾಜಕೀಯ ವಿರೋಧಿಗಳನ್ನು ಫಿಕ್ಸ್ ಮಾಡುವುದು ಕಾಂಗ್ರೆಸ್ ಗುರಿಯಾಗಿತ್ತು ಎಂದಿದ್ದಾರೆ. ರಾಜಕೀಯ ವಿರೋಧಿಗಳನ್ನು ಫಿಕ್ಸ್ ಮಾಡುವುದಕ್ಕಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿತ್ತು...
Date : Tuesday, 08-03-2016
ನವದೆಹಲಿ: ಎನ್‌ಡಿಎ ಸರ್ಕಾರವು ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಿದೆ. ಇದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ಶುಭ ಹಾರೈಸಿದ ಅವರು, ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಭಾಯಿಸಲು...
Date : Tuesday, 08-03-2016
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕಿ ನಳಿನಿ ಶ್ರೀಹರನ್ ಅವರಿಗೆ ತಂದೆಯ 16ನೇ ದಿನದ ತಿಥಿಯಲ್ಲಿ ಭಾಗವಹಿಸುವ ನಿಮಿತ್ತ ಮಂಗಳವಾರ ಮದ್ರಾಸ್ ಹೈಕೋರ್ಟ್ ಒಂದು ದಿನ ಪೆರೋಲ್ ನೀಡಿದೆ. ತಂದೆಯ ತಿಥಿಯಲ್ಲಿ ಭಾಗವಹಿಸಲು ತನಗೆ 3 ದಿನಗಳ ಪೆರೋಲ್ ನೀಡಬೇಕೆಂದು...
Date : Tuesday, 08-03-2016
ಪಾಟ್ನಾ: ಕೊಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಕ್ರಿಮಿನಲ್ ಜೊತೆ ಜೈಲಿನೊಳಗೆ ಕೂತು ಹಬ್ಬದೂಟ ಮಾಡುತ್ತಿದ್ದ ಬಿಹಾರ ಸಚಿವರೊಬ್ಬರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಅಬ್ದುಲ್ ಗಫೂರ್, ಮತ್ತೊಬ್ಬ ಶಾಸಕ ಕೊಲೆ ಅಪರಾಧಿ...