Date : Tuesday, 05-04-2016
ನವದೆಹಲಿ: ವಿಮಾನಯಾನ ಸಂಪರ್ಕ ಉತ್ತಮಗೊಳಿಸಲು ಸರ್ಕಾರ 25 ಪ್ರದೇಶಿಕ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಿದೆ. ೨೫ ಹೊಸ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಮೂಲಸೌಕರ್ಯಕ್ಕೆ ದೀರ್ಘಕಾಲಿಕ ಬಂಡವಾಳ ಹೊಂದುವ ಅಗತ್ಯವಿದೆ. ರಾಜ್ಯ ಸರ್ಕಾರ ಒಡೆತನದ 15 ವಿಮಾನ...
Date : Tuesday, 05-04-2016
ಚೆನ್ನೈ: ತಮಿಳುನಾಡಿನ ದೇವಾಲಯಗಳಿಗೆ ಪೂಜೆ ಸಲ್ಲಿಸಲು ಭೇಟಿ ನೀಡುವ ಭಕ್ತರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಏಕಸದಸ್ಯ ಪೀಠ ತಮಿಳುನಾಡು ಸರ್ಕಾರಕ್ಕೆ ನೀಡಿದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತಂತೆ ತಮಿಳುನಾಡು ಸರ್ಕಾರದ ಮನವಿಯನ್ನು ಸ್ವೀಕರಿಸಿದ ನ್ಯಾ. ವಿ. ರಾಮಸುಬ್ರಮಣಿಯನ್ ಹಾಗೂ ಕೆ.ರವಿಚಂದ್ರಬಾಬು...
Date : Tuesday, 05-04-2016
ನವದೆಹಲಿ: ಭಾರತದಲ್ಲಿ 100 ಕೋಟಿ ಜನರು ಆಧಾರ್ ಸಂಖ್ಯೆ ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆಧಾರ್ ಸಂಖ್ಯೆ ವಿವರಗಳ ಗೌಪ್ಯತೆ ರಕ್ಷಣೆಗೆ ಮಾಡಲಾಗುವುದು. ಇದರ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಫೋನ್ ಟ್ಯಾಪಿಂಗ್ ಸಮಸ್ಯೆಗಳ ವಿರುದ್ಧ ಸುಪ್ರೀಂ ಕೋರ್ಟ್ ಜಾರಿಗೊಳಿಸಿರುವ ಎಲ್ಲಾ...
Date : Tuesday, 05-04-2016
ನವದೆಹಲಿ: ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆಕರ್ಷಿಸುವ ಗುರಿಯೊಂದಿಗೆ ಸಾರ್ವಜನಿಕ ಪ್ರಸಾರಕ ದೂರದರ್ಶನ ನಾಲ್ಕು ಮೆಟ್ರೋ ಸೇರಿದಂತೆ 16 ನಗರಗಳಲ್ಲಿ ಮೊಬೈಲ್ ಫೋನ್ ಟಿವಿ ಸೇವೆಗಳನ್ನು ಆರಂಭಿಸಿದೆ. ಟಿವಿ ಪ್ರಸಾರಕ ದೂರದರ್ಶನ್‌ನ ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿವಿಷನ್ ಸರ್ವೀಸಸ್ 16 ನಗರಗಳಲ್ಲಿ ಫೆ.25ರಿಂದ ಮೊಬೈಲ್ ಬಳಕೆದಾರರಿಗೆ ಮೊಬೈಲ್ ಟಿವಿ...
Date : Tuesday, 05-04-2016
ನವದೆಹಲಿ: ಟಾಟಾ-ಎಸ್‌ಐಎ ಜಂಟಿ ವಿಮಾನ ’ವಿಸ್ತಾರಾ’ ಬೇಸಿಗೆ ಕಾಲದ ವಿಶೇಷ ವಿಮಾನ ಹಾರಾಟ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಚಂಡೀಗಢಕ್ಕೆ ಪ್ರತಿ ನಿತ್ಯ ವಿಮಾನ ಸೇವೆಯನ್ನು ಆರಂಭಿಸಲಾಗಿದೆ ಎಂದು ವಿಸ್ತಾರಾ ತಿಳಿಸಿದೆ. ದೆಹಲಿ ಹಾಗೂ ಹೈದರಾಬಾದ್‌ನಿಂದ ಚಂಡಿಗಢಕ್ಕೆ ಮೇ.2ರಿಂದ ನೇರ ವಿಮಾನ...
Date : Tuesday, 05-04-2016
ನವದೆಹಲಿ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು 25 ಮೂಲಾಂಕ ರೆಪೋ ದರ (ಶೇ.0.25) ಕಡಿತಗೊಳಿಸಿದ್ದಾರೆ. ಆರು ತಿಂಗಳ ಬಳಿಕ ಮೊದಲ ಬಾರಿಗೆ ರೆಪೋ ದರ ಇಳಿಸಲಾಗಿದ್ದು, ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ ರೆಪೋ ದರ (6.50) ಇದಾಗಿದೆ. ರೆಪೋ ದರದೊಂದಿಗೆ...
Date : Tuesday, 05-04-2016
ನವದೆಹಲಿ; ಪನಾಮ ಪೇಪರ್‍ಸ್ ಬಹಿರಂಗಪಡಿಸಿರುವ ರಹಸ್ಯ ಸಂಪತ್ತು ಹೊಂದಿರುವ 500 ಪ್ರಮುಖ ಭಾರತೀಯರ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಕಪ್ಪುಹಣದ ತನಿಖೆಗೆ ಸ್ಥಾಪಿತಗೊಂಡಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಹೇಳಿದೆ. ನಟರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ 500 ಪ್ರಮುಖ ಭಾರತೀಯರು ಪನಾಮ ಪೇಪರ್‍ಸ್...
Date : Tuesday, 05-04-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ತನಿಖೆಗೆ ಪಾಕಿಸ್ಥಾನಕ್ಕೆ ತೆರಳಲು ಮತ್ತು ಜೈಶೇ-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ಭೇಟಿಯಾಗಲು ರಾಷ್ಟ್ರೀಯ ತನಿಖಾ ದಳಕ್ಕೆ ಪಾಕಿಸ್ಥಾನ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ವರದಿಗಳು ತಿಳಿಸಿವೆ. ಪಾಕಿಸ್ಥಾನದ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸಿ...
Date : Tuesday, 05-04-2016
ನವದೆಹಲಿ: ಮಾಜಿ ಸಚಿವ ಹಾಗೂ ಧೀಮಂತ ದಲಿತ ನಾಯಕ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದರು. ’ಜಗಜೀವನ್ ರಾಮ್ ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ, ಬಡವರು ಮತ್ತು ದೀನ ದಲಿತರ ಉದ್ಧಾರಕ್ಕಾಗಿ...
Date : Tuesday, 05-04-2016
ದುಧೋನಿ: ಚುನಾವಣಾ ಅಖಾಡ ಅಸ್ಸಾಂನಲ್ಲಿ ರಾಜಕೀಯ ಹಿಂಸಾಚಾರಗಳೂ ಗರಿಗೆದರಿವೆ, ಸೋಮವಾರ ಗೋಲ್‌ಪರ ಜಿಲ್ಲೆಯ ದುಧೋನಿಯಲ್ಲಿನ ಬಿಜೆಪಿಯ ತಾತ್ಕಾಲಿಕ ಚುನಾವಣಾ ಕಛೇರಿಯ ಸಮೀಪ ಸ್ಫೋಟ ನಡೆಸಲಾಗಿದ್ದು ಇಬ್ಬರು ಮೃತರಾಗಿದ್ದಾರೆ. ’ಶಂಕಿತ ಉಲ್ಫಾ ಉಗ್ರರು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ, ಘಟನೆಯಲ್ಲಿ ನಾಲ್ವರು...