Date : Wednesday, 06-04-2016
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತ ಮತ್ತು ಅಮೇರಿಕ ಯುದ್ಧ ವಿಮಾನಗಳ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ. ಅದು ಬೋಯಿಂಗ್ ಹಾಗೂ ಲಾಕ್ಹೀಡ್ ಮಾರ್ಟಿನ್ (ಎಲ್ಎಮ್) ಮಂಗಳವರ ಜಂಟಿಯಾಗಿ ಎರಡೂ ರಾಷ್ಟ್ರಗಳ ಉನ್ನತ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿವೆ. ವಾಯು...
Date : Wednesday, 06-04-2016
ಜೈಪುರ: ವಿಷ ಮಿಶ್ರಿತ ಶರಾಬನ್ನು ಸೇವಿಸಿದ ಪರಿಣಾಮವಾಗಿ ಇಬ್ಬರು ಯೋಧರು ಮತ್ತು ನಾಲ್ವರು ನಾಗರಿಕರು ಮೃತರಾದ ದುರ್ಘಟನೆ ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ನಡೆದಿದೆ. ಬಿಎಸ್ಎಫ್ ಯೋಧರನ್ನು ಪಶ್ಚಿಮಬಂಗಾಳದ ತಪನ್ದಾಸ್(45) ಮತ್ತು ಜುಂಜುನು ಜಿಲ್ಲೆಯ 36 ವರ್ಷದ ಭಲ್ ಸಿಂಗ್ ಎಂದು ಗುರುತಿಸಲಾಗಿದೆ....
Date : Wednesday, 06-04-2016
ನವದೆಹಲಿ: ರಿಲಯನ್ಸ್ ಜಿಯೋ ಇನ್ಫೋಕಾಂ 10 kb ಡಾಟಾ 0.5 ಪೈಸೆಗೆ ನೀಡಲಿದೆ. ಇದು ಇತರ ಟೆಲಿಕಾಂ ಸೇವಾದಾರರಾದ ಭಾರ್ತಿ ಏರ್ಟೆಲ್, ವೊಡಾಫೋನ್, ಐಡಿಯಾ ಸೆಲ್ಯುಲರ್ ನೀಡುತ್ತಿರುವ 4 ಪೈಸೆ ಪ್ರತಿ 10 kb ಡಾಟಾ ದರಗಳಿಗಿಂತ ಕಡಿಮೆ ಇರಲಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ. ದೆಹಲಿಯಾದ್ಯಂತ...
Date : Wednesday, 06-04-2016
ನವದೆಹಲಿ: ಬಿಜೆಪಿ ಬುಧವಾರ ತನ್ನ 36ನೇ ಸಂಸ್ಥಾಪನ ದಿನವನ್ನು ಆಚರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಷ್ಟ್ರದ ಜನತೆ ಬಿಜೆಪಿಯಲ್ಲಿ ನಂಬಿಕೆಯಿಟ್ಟಿದ್ದಾರೆ, ತಮ್ಮ ಕನಸುಗಳನ್ನು ಈಡೇರಿಸುವ ಪಕ್ಷವಾಗಿ ಬಿಜೆಪಿಯನ್ನು ನೋಡುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿ...
Date : Wednesday, 06-04-2016
ಜಮ್ಮು: ತನಗೆ ನೀಡಲಾಗಿರುವ ಖಾತೆಯಿಂದ ಬೇಸರಗೊಂಡಿರುವ ಜಮ್ಮು ಕಾಶ್ಮೀರದ ನೂತನ ಸಚಿವ ಸಜ್ಜದ್ ಘನಿ ಲೋನ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಬಿಜೆಪಿ ಹೈಕಮಾಂಡ್ಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಪ್ರತ್ಯೇಕತಾವಾದಿಯಾಗಿದ್ದ ಸಜ್ಜದ್ ಲೋನ್...
Date : Wednesday, 06-04-2016
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಅಮೆರಿಕಾ ಸ್ಪೇಸ್ ಏಜೆನ್ಸಿ ನಾಸಾ ಇದೇ ಮೊದಲ ಬಾರಿಗೆ ಕೈಜೋಡಿಸಿದ್ದು, ಜಂಟಿಯಾಗಿ ಸೆಟ್ಲೈಟ್ವೊಂದನ್ನು ಉಡಾವಣೆಗೊಳಿಸಲಿದೆ. ಈ ಸೆಟ್ಲೈಟ್ನ್ನು ’ನಾಸಾ-ಇಸ್ರೋ ಸೆಂಥೆಟಿಕ್ ಅಪೆರ್ಚರ್ ರ್ಯಾಡರ್ ಅಥವಾ ಎನ್ಐಎಸ್ಎಆರ್’ ಎಂದು ಕರೆಯಲಾಗಿದೆ, ಭೂಕಂಪ ಮತ್ತು ಅದರ...
Date : Wednesday, 06-04-2016
ನವದೆಹಲಿ: ಶಂಕಿತ ಇಸಿಸ್ ಉಗ್ರ ಸಂಘಟನೆ ನಿಯೋಜಕ ಇಸ್ಮಾಯಿಲ್ ಅಬ್ದುಲ್ ರಾವೂಫ್ ಎಂಬಾತನನ್ನು ಮಂಗಳವಾರ ಪುಣೆ ವಿಮಾನನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಸಿರಿಯಾಗೆ ತೆರಳುವ ಉದ್ದೇಶದಿಂದ ಈತ ದುಬೈ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ. ಈತನನ್ನು ಉತ್ತರಕನ್ನಡದ ಭಟ್ಕಳ ನಿವಾಸಿ ಎಂದು ಗುರುತಿಸಲಾಗಿದೆ. ಇರಾಕ್ ಮತ್ತು...
Date : Wednesday, 06-04-2016
ನವದೆಹಲಿ: ಪಠಾನ್ಕೋಟ್ ದಾಳಿಯ ತನಿಖೆಗೆ ಭಾರತಕ್ಕೆ ಆಗಮಿಸಿದ್ದ ಪಾಕಿಸ್ಥಾನದ ಜಂಟಿ ತನಿಖಾ ತಂಡಕ್ಕೆ ಭಾರತ ಸಹಕಾರ ನೀಡಲಿಲ್ಲ, ಅಲ್ಲದೇ ಬಲಿಷ್ಠ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಭಾರತ ವಿಫಲವಾಗಿದೆ ಎಂಬ ಪಾಕಿಸ್ಥಾನದ ಆರೋಪವನ್ನು ರಾಷ್ಟ್ರೀಯ ತನಿಖಾ ದಳ ತಳ್ಳಿ ಹಾಕಿದೆ. ಇಂಟರ್ಸೆಫ್ಟ್ಸ್, ಫೋನ್ ರೆಕಾರ್ಡ್,...
Date : Wednesday, 06-04-2016
ನವದೆಹಲಿ: ಪನಾಮ ಪೇಪರ್ಸ್ ಕಪ್ಪುಹಣ ಹಗರಣದ ಬಗ್ಗೆ ಇತ್ತೀಚೆಗೆ ಬಹಿರಂಗಗೊಳಿಸಿದ ವರದಿ ಇಡೀ ಮನೋರಂಜನಾ ಕ್ಷೇತ್ರವನ್ನೇ ಅಲುಗಾಡಿಸಿದೆ. ಅತೀ ಜನಪ್ರಿಯ ಬಾಲಿವುಡ್ ತಾರೆಗಳ ಹೆಸರು ಇದರಲ್ಲಿ ಕೇಳಿ ಬಂದಿರುವುದು ಭಾರತದ ಮಟ್ಟಿಗೆ ದೊಡ್ಡ ಆಘಾತವೇ ಸರಿ. ಹೆಸರಾಂತ ಸಿನಿಮಾ ಕುಟುಂಬದ ಅಮಿತಾಭ್...
Date : Wednesday, 06-04-2016
ನವದೆಹಲಿ: ದೇಶದಲ್ಲಿ ಕ್ರಿಕೆಟ್ನ ಕಳಪೆ ಮಟ್ಟದ ಬಗ್ಗೆ ಬಿಸಿಸಿಐಗೆ ಛಾಟಿ ಬೀಸಿರುವ ಸುಪ್ರೀಂಕೋರ್ಟ್ , ಕ್ರಿಕೆಟ್ಗಾಗಿ ನೀವು ಏನನ್ನೂ ಮಾಡಿಲ್ಲ ಎಂದು ಟೀಕಿಸಿದೆ. ಲೋಧ ಪ್ಯಾನಲ್ ಶಿಫಾರಸ್ಸು ಮಾಡಿರುವ ಸುಧಾರಣೆಗಳ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಕೆ ಮಾಡಿತ್ತು, ಇದರ ವಿಚಾರಣೆಯನ್ನು ಮಂಗಳವಾರ...