Date : Tuesday, 05-04-2016
ನವದೆಹಲಿ: ತೈಲ ಕಂಪೆನಿಗಳು ಸೋಮವಾರ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ. 2.19 ರೂಪಾಯಿಯನ್ನು ಏರಿಕೆ ಮಾಡಿದೆ, ಡಿಸೇಲ್ ಬೆಲೆಯಲ್ಲಿ 98 ಪೈಸೆ ಏರಿಕೆಯಾಗಿದೆ. ಎಪ್ರಿಲ್ 4-5 ರ ಮಧ್ಯರಾತ್ರಿಯಿಂದ ಈ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Monday, 04-04-2016
ತಿರುವನಂತಪುರಂ: ಸೋಲಾರ್ ಹಗರಣದ ಆರೋಪ ಹೊತ್ತಿರುವ ಸರಿತಾ ನಾಯರ್ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಕೋರಿ ಮಾಡಿದ ಮನವಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಸರಿತಾ ನಾಯರ್ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ್ದು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಆದ್ದರಿಂದ ಯಾವುದೇ ರಾಜಕೀಯವನ್ನು...
Date : Monday, 04-04-2016
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಕಾವು ಏರ ತೊಡಗಿದೆ. ಅಲ್ಲಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಮುಖ್ಯಮಂತ್ರಿ ಜಯಲಲಿತಾ ಅವರು ಚೆನ್ನೈನ ಆರ್‌ಕೆ ನಗರದಿಂದ ಸ್ಪರ್ಧಿಗಿಳಿಯುವುದು ಖಚಿತವಾಗಿದೆ, ಇವರ ಪಕ್ಷ...
Date : Monday, 04-04-2016
ಲಕ್ನೋ: 1991ರಲ್ಲಿ ಉತ್ತರಪ್ರದೇಶದ ಫಿಲಿಬಿಟ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಸೋಮವಾರ 47 ಪೊಲೀಸರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಣೆ ಮಾಡಿದೆ. ಈ ಪ್ರಕರಣದಲ್ಲಿ 57 ಪೊಲೀಸರು ತಪ್ಪಿತಸ್ಥರು ಎಂದು ಶುಕ್ರವಾರ ನ್ಯಾಯಾಲಯ ತೀರ್ಪು ನೀಡಿತ್ತು. 1991ರ ಜುಲೈ...
Date : Monday, 04-04-2016
ಪಾಟ್ನಾ: ಜೆಡಿಯು ಪಕ್ಷದ ಅಧ್ಯಕ್ಷ ಸ್ಥಾನದಿಂದ ಶರದ್ ಯಾದವ್ ಅವರು ಸೋಮವಾರ ಕೆಳಗಿಳಿದಿದ್ದಾರೆ, ಈ ಮೂಲಕ ಅವರ 10 ವರ್ಷದ ಅಧಿಕಾರಕ್ಕೆ ಅಂತ್ಯ ಬಿದ್ದಿದೆ. 68 ವರ್ಷದ ಶರದ್ ಅವರು ಕಳೆದ 3 ಅವಧಿಗಳಿಂದ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರು ಮತ್ತೆ ಅಧ್ಯಕ್ಷೀಯ...
Date : Monday, 04-04-2016
ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾ. 28 ರಂದು ಮೊದಲ ತೀರ್ಪು ಪ್ರಕಟಗೊಳಿಸಿದ್ದ ದೆಹಲಿ ವಿಶೇಷ ನ್ಯಾಯಾಲಯ ಜಾರ್ಖಾಂಡ್ ಇಸ್ಪತ್ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ್‌ಗಳಾದ ಆರ್‌ಎಸ್ ರುಂಗ್ತಾ ಮತ್ತು ಆರ್‌ಸಿ ರುಂಗ್ತಾ ಅವರು ತಪ್ಪಿತಸ್ಥರು ಎಂದು ಘೋಷಿಸಿತ್ತು. ಇದೀಗ ಸೋಮವಾರ ಅವರಿಗೆ...
Date : Monday, 04-04-2016
ನವದೆಹಲಿ: ಲೋಕಪಾಲ ಕಾಯಿದೆ ಅಡಿ ಸರ್ಕಾರಿ ನೌಕರರು ಕಳೆದ 2 ವರ್ಷದ ತಮ್ಮ ಹಾಗೂ ಪತ್ನಿ, ಮಕ್ಕಳ ಆಸ್ತಿ ವಿವರವನ್ನು ಕಡ್ಡಾಯವಾಗಿ ಎ.15ರ ಒಳಗಾಗಿ ಘೋಷಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶಿಸಿದೆ. ವಿವಿಧ ಸೇವಾ ನಿಯಮಗಳ ಅಡಿ ನೌಕರರು ನೀಡಿದ ಜೊತೆಯಲ್ಲಿ ಲೋಕಪಾಲ...
Date : Monday, 04-04-2016
ನವದೆಹಲಿ: ಭಾರತದ ವೇಗದ ರೈಲು ’ದೆಹಲಿ-ಆಗ್ರಾ ಗತಿಮಾನ್ ಎಕ್ಸ್‌ಪ್ರೆಸ್ ಮಂಗಳವಾರದಿಂದ ಕಾರ್ಯಾರಂಭ ಮಾಡಲಿದೆ. ದೆಹಲಿ ಮತ್ತು ಆಗ್ರಾದ ಮಧ್ಯೆ ಇದು ಚಲಿಸಲಿದೆ. ಗತಿಮಾನ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. 100 ನಿಮಿಷದಲ್ಲಿ ಇದು 210 ಕಿ.ಮೀ ಪ್ರಯಾಣವನ್ನು ಮುಗಿಸಲಿದೆ....
Date : Monday, 04-04-2016
ನವದೆಹಲಿ: ದೇಶದ ಅತ್ಯುನ್ನತ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಐಐಟಿಗಳು ಅತ್ಯುನ್ನತ ಸ್ಥಾನಗಳನ್ನು ಪಡೆದುಕೊಳ್ಳುತ್ತಿವೆ. ಐಐಟಿ ಮದ್ರಾಸ್‌ಗೆ ನಂ.1 ಸ್ಥಾನ ದೊರೆತರೆ, ಎರಡನೇ ಸ್ಥಾನ ಐಐಟಿ ಬಾಂಬೆಗೆ ದೊರೆತಿದೆ. ಐಐಟಿ ಖಾನ್ಪುರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು...
Date : Monday, 04-04-2016
ನವದೆಹಲಿ: ಪ್ಯಾರಿಸ್‌ನ ಯುನೆಸ್ಕೋ ಹೆಡ್‌ಕ್ವಾಟರ್‌ನಲ್ಲಿ ಎಪ್ರಿಲ್ 4-5ರವರೆಗೆ ’ಶೂನ್ಯದ ಬಗ್ಗೆ ಅಂತಾರಾಷ್ಟ್ರೀಯ ಕಾನ್ಫರೆನ್ಸ್’ ನಡೆಯಲಿದ್ದು, ಮಾನವಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಇದರಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಅವರು ಯುನೆಸ್ಕೋದ ಡೈರೆಕ್ಟರ್ ಜನರಲ್ ಜೊತೆ ಸೇರಿ ಭಾರತದ ಪ್ರಾಚೀನ ಗಣಿತಶಾಸ್ತ್ರಜ್ಞ ಆರ್ಯಭಟ ಅವರ...