News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪರಿಕ್ಕರ್ ರಾಜೀನಾಮೆ: ರಕ್ಷಣಾ ಖಾತೆ ಹೆಚ್ಚುವರಿಯಾಗಿ ಜೇಟ್ಲಿಗೆ

ನವದೆಹಲಿ: ಮನೋಹರ್ ಪರಿಕ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ರಕ್ಷಣಾ ಖಾತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಸೋಮವಾರ ಹೆಚ್ಚುವರಿಯಾಗಿ ನೀಡಲಾಗಿದೆ. ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಮೃದುಲಾ ಸಿನ್ಹಾ ಅವರು ನೇಮಕ ಮಾಡಿದ ಹಿನ್ನಲೆಯಲ್ಲಿ, ಇಂದು ಅವರು ಕೇಂದ್ರ...

Read More

ಹೋಳಿ ಸಂಭ್ರಮದಿಂದ ದೂರ ಉಳಿದ ಯೋಧರು

ನವದೆಹಲಿ: ಇಂದು ಇಡೀ ದೇಶ ಬಣ್ಣಗಳಲ್ಲಿ ಮಿಂದೆದ್ದು, ಸಿಹಿ ಹಂಚಿ ಹೋಳಿಯನ್ನು ಆಚರಿಸುತ್ತಿದೆ. ಆದರೆ ದೇಶ ಕಾಯುವ ಸೈನಿಕರು ಮಾತ್ರ ಈ ಬಾರಿಯ ಹೋಳಿ ಸಂಭ್ರಮದಿಂದ ದೂರವುಳಿದಿದ್ದಾರೆ. ಇದಕ್ಕೆ ಕಾರಣ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ 12 ಸಿಆರ್‌ಪಿಎಫ್ ಯೋಧರ ಮಾರಣಹೋಮ. ‘ಹೋಳಿ...

Read More

ಜನಪ್ರಿಯತೆ ಪಡೆಯುತ್ತಿರುವ ‘ಟಾಯ್ಲೆಟ್ ಫಸ್ಟ್’ ಯೋಜನೆ

ಕೊಯಮತ್ತೂರು: ತಮಿಳುನಾಡಿನಲ್ಲಿ ಜನರು ತಮ್ಮ 80ನೇ ಜನ್ಮದಿನವನ್ನು ಮದುವೆಯಂತೆ ಆಚರಿಸುವುದು ಸಂಪ್ರದಾಯವಾಗಿದೆ. ಇಲ್ಲಿ ವಯಸ್ಕ ಅಜ್ಜ-ಅಜ್ಜಿಯಂದಿರು ಹೂವಿನ ಹಾರವನ್ನು ಬದಲಿಸಿ ಸಂಭ್ರಮಿಸುವುದು ಕಾಣಲು ಆಕರ್ಷಕ. ಇದೇ ರೀತಿ ಕೊಯಮತ್ತೂರಿನ ಒಂದು ವಯಸ್ಕ ಜೋಡಿ ಶೌಚಾಲಯ ನಿರ್ಮಿಸಲು ಸಹಕರಿಸುವ ಮೂಲಕ ತಮ್ಮ ಜನ್ಮದಿನ...

Read More

ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು ಅಖಿಲೇಶ್ ಮಾಡಿದ ದೊಡ್ಡ ತಪ್ಪು

ಕೋಲ್ಕತ್ತಾ: ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದೆ ಅಖಿಲೇಶ್ ಸಿಂಗ್ ಯಾದವ್ ಅವರು ಮಾಡಿದ ದೊಡ್ಡ ತಪ್ಪು, ಇದರಿಂದಲೇ ಸಮಾಜವಾದಿ ಉತ್ತರಪ್ರದೇಶದಲ್ಲಿ ಹೀನಾಯ ಸೋಲು ಕಂಡಿತು ಎಂದು ಬಿಜೆಪಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ರಾಹುಲ್ ಸಿನ್ಹಾ, ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದೆ ಅಖಿಲೇಶ್ ಮಾಡಿದ...

Read More

ಯುಪಿ: 69 ಇದ್ದ ಮುಸ್ಲಿಂ ಶಾಸಕರ ಸಂಖ್ಯೆ 24ಕ್ಕೆ ಇಳಿಕೆ

ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲಿಸಿದ ಅಭೂತಪೂರ್ವ ಗೆಲುವು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. 14 ವರ್ಷಗಳ ಬಳಿಕ ಅಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್, ಸಮಾಜವಾದಿ ಮತ್ತು ಬಿಎಸ್‌ಬಿ ಪಕ್ಷಗಳು ಧೂಳಿಪಟವಾಗಿವೆ. ಉತ್ತರಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.19ರಷ್ಟಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಇವರೇ...

Read More

28,000 ಮೊಬೈಲ್ ಕೇಂದ್ರ ಸ್ಥಾಪಿಸಲಿರುವ ಬಿಎಸ್‌ಎನ್‌ಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆ 2G ಸೈಟ್‌ಗಳನ್ನು 3Gಗೆ ಬದಲಿಸಲು ದೇಶಾದ್ಯಂತ 28,000 ಮೊಬೈಲ್ ಕೇಂದ್ರಗಳನ್ನು ಸ್ಥಾಪಿಸಲಿದ್ದು, 2018ರ ಒಳಗೆ ಆಯ್ದ ಸ್ಥಳಗಳಲ್ಲಿ 4G ಸೇವೆಗಳನ್ನು ಆರಂಭಿಸಲಿದೆ. 8ನೇ ಹಂತ ವಿಸ್ತರಣೆ ಅಡಿಯಲ್ಲಿ 2G ಮೂಲ ಕೇಂದ್ರಗಳನ್ನು ಹಾಗೂ ಉಪಕರಣಗಳನ್ನು 3G, 4G ಸೇವೆಗಳನ್ನು ಒದಗಿಸುವ...

Read More

ಕ್ಯಾಶ್ ವಿದ್‌ಡ್ರಾ ಮಿತಿ ತೆಗೆದುಹಾಕಿದ ಆರ್‌ಬಿಐ

ನವದೆಹಲಿ: ಬ್ಯಾಂಕುಗಳಲ್ಲಿ ಹಣ ವಿದ್‌ಡ್ರಾ ಮಾಡಲು ಹಾಕಲಾಗಿದ್ದ ಮಿತಿಯನ್ನು ಆರ್‌ಬಿಐ ಸೋಮವಾರ ಹಿಂಪಡೆದುಕೊಂಡಿದೆ. ಹೀಗಾಗೀ ಇನ್ನು ಮುಂದೆ ಉಳಿತಾಯ ಖಾತೆಗಳಲ್ಲಿನ ತಮ್ಮ ಹಣವನ್ನು ಹಿಂಪಡೆಯಲು ಗ್ರಾಹಕರಿಗೆ ಯಾವುದೇ ಮಿತಿಗಳಿರುವುದಿಲ್ಲ. ನ.8ರಂದು ಮೋದಿ 500 ಮತ್ತು 1000.ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ...

Read More

ವಂಚಕರ ಪತ್ತೆ: ಅಗ್ರಸ್ಥಾನದಲ್ಲಿ ಐಸಿಐಸಿಐ, ಎಸ್‌ಬಿಐ ಬ್ಯಾಂಕ್

ನವದೆಹಲಿ: ಎಪ್ರಿಲ್-ಡಿಸೆಂಬರ್ ತಿಂಗಳ ಅವಧಿಯಲ್ಲಿ ಅತೀಹೆಚ್ಚು ವಂಚನೆ ಪ್ರಕರಣಗಳಿಗೆ ಸಾಕ್ಷಿಯಾದ ಬ್ಯಾಂಕುಗಳ ಪಟ್ಟಿಯಲ್ಲಿ ಐಸಿಐಸಿಎಸ್ ಬ್ಯಾಂಕ್‌ಗೆ ಮೊದಲ ಸ್ಥಾನ ದೊರೆತಿದ್ದು, ಎಸ್‌ಬಿಐ ಬ್ಯಾಂಕ್ ಎರಡನೇ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಹಣಕಾಸಿನ ಮೊದಲ 9 ತಿಂಗಳ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ 1 ಲಕ್ಷ...

Read More

20% ನೀರಿನ ಬಳಕೆ ಕಡಿಮೆ ಮಾಡಲಿರುವ ಭಾರತೀಯ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ರೈಲು ಕೇಂದ್ರಗಳಲ್ಲಿ ನೀರಿನ ಬಳಕೆ ಶೇ. 20ರಷ್ಟು ಕಡಿಮೆ ಮಾಡಲು ಮಾರ್ಗಸೂಚಿ ತಯಾರಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಪರಿಸರ ಯೋಜನೆಯೊಂದಿಗೆ ಕೈಜೋಡಿಸಿದೆ. ಜೊತೆಗೆ, ವಿಶ್ವಸಂಸ್ಥೆಯ ಅಂಗಸಂಸ್ಥೆ ಜೊತೆಗಿನ ಸಹಕಾರದೊಂದಿಗೆ ಹಸಿರು ತಂತ್ರಜ್ಞಾನದ ಅಭಿವೃದ್ಧಿಗೆ ಕ್ರಿಯಾಶೀಲ ಯೋಜನೆ ರಚಿಸಲು, ಮತ್ತು...

Read More

ಪಂಜಾಬ್‌ನಲ್ಲಿ ಠೇವಣಿ ಕಳೆದುಕೊಂಡ 25 ಎಎಪಿ ಅಭ್ಯರ್ಥಿಗಳು

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಪೈಕಿ ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಕಮಾಲ್ ಮಾಡಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಇದೇ ನಿರೀಕ್ಷೆಯಲ್ಲಿ ಫಲಿತಾಂಶದ ದಿನ ಸಂಭ್ರಮಾಚರಣೆ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನೂ ಎಎಪಿ ಕಾರ್ಯಕರ್ತರು ಮಾಡಿಕೊಂಡಿದ್ದರು, ಆದರೆ ಫಲಿತಾಂಶ...

Read More

Recent News

Back To Top