Date : Tuesday, 03-07-2018
ನವದೆಹಲಿ: ಸಂಕಷ್ಟದಲ್ಲಿರುವ ದೇಶದ ರೈತನ ಸಹಾಯಕ್ಕಾಗಿ ನರೇಂದ್ರ ಮೋದಿ ಸರ್ಕಾರವು, ಕೆಲವು ಪ್ರಮುಖ ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಕೇಂದ್ರ ಹತ್ತಿ, ಧಾನ್ಯಗಳು, ತೈಲ ಬೀಜಗಳಿಗೆ ನೀಡುವ ಕನಿಷ್ಠ...
Date : Tuesday, 03-07-2018
ಹೈದರಾಬಾದ್: ಹಸಿದ ಹೊಟ್ಟೆಗಳನ್ನು ತಣಿಸುವುದಕ್ಕಿಂತ ಮಹತ್ವದ ಕಾರ್ಯ ಬೇರೆ ಯಾವುದೂ ಇಲ್ಲ. ಹೊಟ್ಟೆ ತಂಪಾಗಿದ್ದರೆ ಮಾತ್ರ ಇತರ ಕಾರ್ಯಗಳತ್ತ ನಾವು ಗಮನ ಕೊಡಲು ಸಾಧ್ಯ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವವರು ಅನೇಕರಿದ್ದಾರೆ. ಅನಾರೋಗ್ಯ, ನಿರುದ್ಯೋಗ ಸಮಸ್ಯೆಯಿಂದಾಗಿ ಹಲವೆಡೆ...
Date : Tuesday, 03-07-2018
ನವದೆಹಲಿ: ಆದಾಯ ತೆರಿಗೆ ಇಲಾಖೆಯು ಆಧಾರ್ ಆಧಾರಿತ ತ್ವರಿತ ಇ-ಪಾನ್‌ಕಾರ್ಡ್ ವಿತರಣಾ ಸೇವೆಯನ್ನು ಆರಂಭಿಸಿದೆ. ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯವು ಉಚಿತವಾಗಿದ್ದು, ಕೇವಲ ನಿಯಮಿತ ಕಾಲದವರೆಗೆ ಮಾತ್ರ ಇರಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಅನ್ವಯ ವಿತರಣೆ...
Date : Tuesday, 03-07-2018
ನವದೆಹಲಿ: ಎಲ್ಲರನ್ನೂ ಒಳಗೊಂಡ ಭವ್ಯ ಭಾರತದ ಕನಸು ನನಸಾಗುತ್ತಿದೆ. ಸಮಾಜದ ತಿರಸ್ಕಾರಕ್ಕೆ ಒಳಗಾಗಿ ಮೂಲೆಗುಂಪಾಗಿದ್ದ ತೃತೀಯ ಲಿಂಗಿ ಸಮುದಾಯ ಇಂದು ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಸಿನಿಮಾ, ಶಿಕ್ಷಣ ಹೀಗೆ ವಿವಿಧ ವಲಯಗಳಲ್ಲಿ ಸದ್ದಿಲ್ಲದೆ ಹೆಜ್ಜೆ ಗುರುತನ್ನು ಮೂಡಿಸುತ್ತಿದೆ. ಸತ್ಯಶ್ರೀ ಶರ್ಮಿಳಾ ಎಂಬುವವರು...
Date : Tuesday, 03-07-2018
ಮುಂಬಯಿ: ಮಹಾರಾಷ್ಟ್ರದ ಜೈಲುಗಳು ಮಹಿಳಾ ಸ್ನೇಹಿಯಾಗಿ ಮಾರ್ಪಾಡಾಗುತ್ತಿವೆ. ಅಲ್ಲಿನ 9 ಜೈಲುಗಳ ಆವರಣಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್‌ಗಳನ್ನು ಅಳವಡಿಸುವ ಕಾರ್ಯವನ್ನು ಮಹಿಳಾ ಆಯೋಗ ಮಾಡುತ್ತಿದೆ. ಮಹಾರಾಷ್ಟ್ರದ ರಾಜ್ಯ ಮಹಿಳಾ ಆಯೋಗವು ವಿಶೇಷ ತನಿಖಾ ತಂಡವೊಂದನ್ನು ರಚನೆ ಮಾಡಿದ್ದು, ಪ್ರತಿ ಜೈಲಿನಲ್ಲೂ...
Date : Tuesday, 03-07-2018
ನವದೆಹಲಿ: ಸದಾ ಜಾಹೀರಾತಿನಲ್ಲಿ ವಿಭಿನ್ನತೆಯನ್ನು ಕಾಯ್ದುಕೊಳ್ಳುವ ಅಮೂಲ್ ಈ ಬಾರಿಯೂ ತನ್ನ ವಿಭಿನ್ನತೆಯ ಮೂಲಕ ಎಲ್ಲರನ್ನು ಆಕಷಿಸಿದೆ. ಬಾಲಿವುಡ್‌ನಲ್ಲಿ ಭರ್ಜರಿಯಾಗಿ ಸೌಂಡ್ ಮಾಡುತ್ತಿರುವ ‘ಸಂಜು’ ಸಿನಿಮಾವನ್ನು ಈ ಬಾರಿ ಕೇಂದ್ರ ಬಿಂದುವನ್ನಾಗಿಸಿ ಜಾಹೀರಾತು ರಚಿಸಿದೆ. ಸಂಜಯ್ ದತ್ತ್ ಪಾತ್ರಧಾರಿ ರಣ್‌ಬೀರ್ ಕಪೂರ್...
Date : Tuesday, 03-07-2018
ಚಂಡೀಗಢ: ಮಾದಕ ವ್ಯಸನ ಎಂಬುದು ಪಂಜಾಬ್ ರಾಜ್ಯವನ್ನು ಅತೀವವಾಗಿ ಬಾಧಿಸುತ್ತಿರುವ ಸಮಸ್ಯೆ. ಪಾಕಿಸ್ಥಾನದಿಂದ ಇಲ್ಲಿ ಕಳ್ಳ ಸಾಗಾಣೆ ಮೂಲಕ ಡ್ರಗ್ಸ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿನ ಹೆಚ್ಚಿನ ಯುವಕರು ಇದಕ್ಕೆ ದಾಸರಾಗಿ ತಮ್ಮ ಜೀವನವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ತನ್ನ ಯುವ ಸಮುದಾಯವನ್ನು ವಿನಾಶಕ್ಕೆ...
Date : Tuesday, 03-07-2018
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ‘ರಾಮ ರಾಜ್ಯ’ವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ ಮಾಡಿದ್ದು, ತಾರತಮ್ಯಗಳಿಲ್ಲದೆ ಸರ್ಕಾರ ನಡೆಸುವುದು ನಮ್ಮ ಧ್ಯೇಯ ಎಂದಿದೆ. ಈ ಬಗ್ಗೆ ಘೋಷಣೆ ಮಾಡಿರುವ ಯೋಗಿ, ‘ಯುಪಿಯ ಬಿಜೆಪಿ ಸರ್ಕಾರ ರಾಮ ರಾಜ್ಯವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ...
Date : Tuesday, 03-07-2018
ಲಕ್ನೋ: ಸಮಾಜದ ಧರ್ಮದಲ್ಲಿ ಮುಸ್ಲಿಂ ಆದರೂ ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ ಲಕ್ನೋದ ಉದ್ಯಮಿ ರಶೀದ್ ನಸೀಮ್. ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧ ಕಡೆ ಸುಮಾರು 51 ದೇಗುಲಗಳ ನಿರ್ಮಾಣಕ್ಕೆ ಬೇಕಾದ ಭೂಮಿ ಮತ್ತು ಹಣವನ್ನು ಇವರು...
Date : Tuesday, 03-07-2018
ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಸಾಹಸ, ಧೈರ್ಯವನ್ನು ತೋರಿಸಿ ದೇಶಕ್ಕಾಗಿ ಬಲಿದಾನಗೈದ ಮಹಾನ್ ವೀರ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಹುತಾತ್ಮರಾದ ದಿನವಿಂದು. 1999ರ ಜುಲೈ 3ರಂದು ಕಾರ್ಗಿಲ್ ಯುದ್ಧದ ಸಂದರ್ಭ ಬಟಲಿಕ್ ವಲಯದ ಖಲುಬರ್ ಹಿಲ್ಸ್‌ನ ಜುಬರ್ ಟಾಪ್‌ನ ಮೇಲೆ ನಡೆದ...