News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂಡೋನೇಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ವೀಸಾ ಘೋಷಿಸಿದ ಮೋದಿ

ನವದೆಹಲಿ: ಇಂಡೋನೇಷ್ಯಾಗೆ ಪ್ರವಾಸ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಗರಿಕರಿಗೆ 30 ದಿನಗಳ ಉಚಿತ ಭಾರತ ವೀಸಾವನ್ನು ಘೋಷಿಸಿದ್ದಾರೆ. ನಮ್ಮ ನೆಲಕ್ಕೆ ಆಗಮಿಸಿ ‘ನವ ಭಾರತ’ದ ಅನುಭವವನ್ನು ಪಡೆದುಕೊಳ್ಳಿ ಎಂದು ಆಹ್ವಾನಿಸಿದ್ದಾರೆ. ಜರ್ಕಾತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ...

Read More

ಕೆಂಪುಕೋಟೆಯಿಂದ 22 ಸಾವಿರ ಕ್ವಿಂಟಾಲ್ ಧೂಳು ತೆಗೆದ ಪುರಾತತ್ವ ಇಲಾಖೆ

ನವದೆಹಲಿ: ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರಧಾನಿಗಳು ಭಾಷಣ ಮಾಡುವ ಐತಿಹಾಸಿಕ ಕೆಂಪುಕೋಟೆ ಕುಸಿಯುವ ಹಂತದಲ್ಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಭಾರತೀಯ ಪುರಾತತ್ವ ಇಲಾಖೆ ನೀಡಿದೆ. ಕಳೆದ 5 ತಿಂಗಳುಗಳಲ್ಲಿ ಮೊಘಲರ ಕಾಲದ ಈ ಕೋಟೆಯಿಂದ ಸುಮಾರು 22 ಸಾವಿರ ಕ್ವಿಂಟಾಲ್‌ನಷ್ಟು ಧೂಳನ್ನು...

Read More

3ನೇ ದಿನವೂ ಕೊಂಚ ಇಳಿಕೆ ಕಂಡ ಪೆಟ್ರೋಲ್, ಡಿಸೇಲ್ ದರ

ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಸತತ ಮೂರನೇ ದಿನವೂ ಕೊಂಚ ಇಳಿಕೆಯಾಗಿದೆ. ಶುಕ್ರವಾರ ಪೆಟ್ರೋಲ್ ದರ ಲೀಟರ್‌ಗೆ 6 ಪೈಸೆ ಮತ್ತು ಡಿಸೇಲ್ ದರ ಲೀಟರ್‌ಗೆ 5 ಪೈಸೆ ಕಡಿತಗೊಂಡಿದೆ. ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ದರ ರೂ.78.29 ಪೈಸೆ, ಡಿಸೇಲ್ ರೂ.69.20...

Read More

500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಭಾರತ-ವಿಶ್ವಬ್ಯಾಂಕ್ ಸಹಿ

ನವದೆಹಲಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಗ್ರಾಮೀಣ ರಸ್ತೆ ಯೋಜನೆಗಾಗಿ ಹೆಚ್ಚುವರಿ ಹಣಕಾಸು ಒದಗಿಸಿಕೊಡುವ ಸಲುವಾಗಿ ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ. ಗ್ರಾಮೀಣ ರಸ್ತೆ ಯೋಜನೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಯಾಗಿದ್ದು, ಪ್ರತಿಕೂಲ...

Read More

ಡಿಜಿಟಲ್ ವೇದಿಕೆಯಲ್ಲಿ ಮೋದಿ ಜೊತೆ ಸಂವಾದ ನಡೆಸಲಿದ್ದಾರೆ ಸಾವಿರಾರು ವಿದ್ಯಾರ್ಥಿಗಳು

ನವದೆಹಲಿ: ಸಾವಿರಾರು ಮಂದಿ ವಿದ್ಯಾರ್ಥಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯಲಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಹೊಸ ಹೊಸ ಐಡಿಯಾಗಳನ್ನು ನೀಡುವ ಅವಕಾಶ ಯುವ ಮನಸ್ಸುಗಳಿಗೆ ಇಲ್ಲಿ ದೊರೆಯಲಿದೆ. ‘ಮೈಗೌ.ಇನ್’ನಲ್ಲಿ ಆಯೋಜಿಸಲ್ಪಟ್ಟ ‘ಗವರ್ನೆನ್ಸ್ ಕ್ವಿಝ್’ ಮೂಲಕ ಆರಿಸಲ್ಪಡುವ...

Read More

ನಿವೃತ್ತ ರಾಷ್ಟ್ರಪತಿಗಳು ಕಛೇರಿ ನಿರ್ವಹಣೆಗೆ ವಾರ್ಷಿಕ ರೂ.1ಲಕ್ಷ ಪಡೆಯಲಿದ್ದಾರೆ

ನವದೆಹಲಿ: ಪ್ರತಿ ವರ್ಷ ಕಛೇರಿ ನಿರ್ವಹಣೆಗೆಂದು ನಿವೃತ್ತ ರಾಷ್ಟ್ರಪತಿಗಳಿಗೆ ರೂ.1ಲಕ್ಷ ಮತ್ತು ನಿವೃತ್ತ ಉಪ ರಾಷ್ಟ್ರಪತಿಗಳಿಗೆ ರೂ.90,000 ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ರಾಷ್ಟ್ರಪತಿಗಳ ಪಿಂಚಣಿ ನಿಯಮ, 1962 ಮತ್ತು ಉಪ ರಾಷ್ಟ್ರಪತಿಗಳ ಪಿಂಚಣಿ, ವಸತಿ ಮತ್ತು ಇತರ ಸೌಲಭ್ಯಗಳ ನಿಯಮ,...

Read More

ಪತಂಜಲಿಯಿಂದ ಹೊಸ ಮೆಸೇಜಿಂಗ್ ಆ್ಯಪ್ ‘ಕಿಂಭೋ’ ಬಿಡುಗಡೆ

ನವದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ ಅವರ ಪತಂಜಲಿ ಸಂಸ್ಥೆಯ ಹೊಸ ಮೇಸೇಜಿಂಗ್ ಅಪ್ಲಿಕೇಶನ್ ‘ಕಿಂಭೋ’ ಬಿಡುಗಡೆಗೊಂಡಿದೆ. ಜನಪ್ರಿಯ ವಾಟ್ಸಾಪ್‌ಗೆ ಇದು ಸ್ಪರ್ಧೆಯೊಡ್ಡುವ ನಿರೀಕ್ಷೆ ಇದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಪತಂಜಲಿ ವಕ್ತಾರ ಎಸ್‌ಕೆ ತಿಜರವಾಲ, ‘ಈಗ ಭಾರತ...

Read More

ಒರಿಸ್ಸಾ ಶಾಲಾ ಶಿಕ್ಷಕಿಯರಿಗೆ ಕೈಮಗ್ಗ ಸೀರೆ ಕಡ್ಡಾಯ

ಭುವನೇಶ್ವರ: ಕೈಮಗ್ಗವನ್ನು ಉತ್ತೇಜಿಸುವ ಸಲುವಾಗಿ ಒರಿಸ್ಸಾ ಸರ್ಕಾರ ತನ್ನ ಶಾಲೆಯ ಎಲ್ಲಾ ಶಿಕ್ಷಕಿಯರು ಕೈಮಗ್ಗ ಕಾರ್ಖಾನೆಯಲ್ಲಿ ಉತ್ಪಾದನೆಗೊಂಡ ‘ಬೊಯನಿಕ’ ಸೀರೆಗಳನ್ನು ಉಡುವುದನ್ನು ಕಡ್ಡಾಯಗೊಳಿಸಿದೆ. ‘ಹೈಸ್ಕೂಲ್ ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯರು ಮುಂದಿನ ಶೈಕ್ಷಣಿಕ ವರ್ಷದಿಂದ ಬೊಯನಿಕ ಸೀರೆಗಳನ್ನು ಕಡ್ಡಾಯವಾಗಿ ಧರಿಸಬೇಕು’...

Read More

4 ವರ್ಷದಲ್ಲಿ 619 ಉಗ್ರರ ಹತ್ಯೆ, ಇದು ಯುಪಿಎ2ಗಿಂತ ಹೆಚ್ಚು: ರಾಜನಾಥ್

ಲಕ್ನೋ: ನರೇಂದ್ರ ಮೋದಿ ಸರ್ಕಾರ ಭಯೋತ್ಪಾದಕರ ಬಗ್ಗೆ ಶೂನ್ಯ ತಾಳ್ಮೆ ನೀತಿಯನ್ನು ಅನುಸರಿಸುತ್ತಿದ್ದು, ಉಗ್ರ ವಿರೋಧಿ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ವಿವಿಧ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ...

Read More

ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರಾಗಿ ಪಂಕಜ್ ಸರನ್ ನೇಮಕ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ ಹಿರಿಯ ರಾಜತಂತ್ರಜ್ಞ ಪಂಕಜ್ ಸರನ್ ಅವರನ್ನು  ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರನ್ನಾಗಿ ನೇಮಕ ಮಾಡಿದೆ. ಪ್ರಸ್ತುತ ಇವರು ರಷ್ಯಾದ ಭಾರತ ರಾಯಭಾರಿಯಾಗಿದ್ದಾರೆ. ‘ಸಂಪುಟದ ನೇಮಕಾತಿ ಸಮಿತಿ ಸರನ್ ಅವರನ್ನು ಎರಡು ವರ್ಷಗಳ ಅವಧಿಗೆ  ರಾಷ್ಟ್ರೀಯ...

Read More

Recent News

Back To Top