Date : Wednesday, 23-05-2018
ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಹೆಚ್. ಡಿ. ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಾ| ಜಿ. ಪರಮೇಶ್ವರ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ವಜುಬಾಯಿ ವಾಲಾ ಅವರು ವಿಧಾನಸೌಧದ...
Date : Wednesday, 23-05-2018
ನವದೆಹಲಿ: ತಮಿಳುನಾಡಿನಲ್ಲಿ ನಡೆಯುತ್ತಿರುವ ಸ್ಟೆರ್‌ಲೈಟ್ ಪ್ಲಾಂಟ್ ವಿರುದ್ಧದ ಪ್ರತಿಭಟನೆಯ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಕೊಲ್ಲಲಾಗುತ್ತಿದೆ ಎಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ‘ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸುತ್ತಿರುವುದಕ್ಕಾಗಿ...
Date : Wednesday, 23-05-2018
ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ಯಶಸ್ವಿಯಾಗಿ ‘ನಾವಿಕ ಸಾಗರ್ ಪರಿಕ್ರಮ’ ನಡೆಸಿ ವಾಪಾಸ್ಸಾಗಿರುವ ಭಾರತೀಯ ನೌಕಾದಳದ ಮಹಿಳಾ ಸದಸ್ಯರನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ನೌಕಾಯಾನದ ಮೂಲಕ ಜಗತ್ತು ಸುತ್ತಿದ ದೇಶದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಈ...
Date : Wednesday, 23-05-2018
ನವದೆಹಲಿ: ವಿಶ್ವ ಭಾರತಿ ಘಟಿಕೋತ್ಸವದ ಸಂದರ್ಭದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಭೇಟಿಯಾಗಲಿದ್ದು, ತೀಸ್ತಾ ನದಿ ನೀರು ಹಂಚಿಕೆ, ರೊಹಿಂಗ್ಯಾ ವಿಷಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ಸಾಂಸ್ಕೃತಿಕ...
Date : Wednesday, 23-05-2018
ಶ್ರೀನಗರ: ಸುಮಾರು 450 ತರಬೇತಿ ಹೊಂದಿದ ಲಷ್ಕರ್ ಇ ತೋಯ್ಬಾ ಉಗ್ರರು ಭಾರತದೊಳಕ್ಕೆ ನುಸುಳಲು ಸಜ್ಜಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಂಧಿತ ಉಗ್ರನೊಬ್ಬ ಎನ್‌ಐಎಗೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬಂಧಿತ ಲಷ್ಕರ್ ಉಗ್ರ ಝಬಿವುಲ್ಲಾ ಅಲಿಯಾಸ್ ಹಂಝ ತನಿಖೆಯ ವೇಳೆ ಎನ್‌ಐಎಗೆ...
Date : Wednesday, 23-05-2018
ನವದೆಹಲಿ: 2016-17ರ ಅವಧಿಯಲ್ಲಿ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ ರೂ.321.03 ಕೋಟಿ ಆಗಿದ್ದು, ಇವುಗಳ ಪೈಕಿ ಸಮಾಜವಾದಿ ಪಕ್ಷ ಅತೀಹೆಚ್ಚು ಅಂದರೆ ರೂ.86.76 ಕೋಟಿ ಆದಾಯ ಗಳಿಸಿದೆ ಎಂದು ಅಸೊಸಿಯೇಶನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. ಸಮಾಜವಾದಿ ಕೇವಲ...
Date : Wednesday, 23-05-2018
ನವದೆಹಲಿ: ಶಾಂಘೈ ಕೊಆಪರೇಶನ್ ಆರ್ಗನೈಝೇಶನ್ ಅಡಿಯಲ್ಲಿ ಪಾಕಿಸ್ಥಾನದಲ್ಲಿ ನಡೆಯುತ್ತಿಉವ ಭಯೋತ್ಪಾದನಾ ವಿರೋಧಿ ಕಾನ್ಫರೆನ್ಸ್‌ಗೆ ಭಾರತ ಜಂಟಿ ಕಾರ್ಯದರ್ಶಿ ನೇತೃತ್ವದ ನಿಯೋಗವನನು ಕಳುಹಿಸಿಕೊಡಲಿದೆ. ಮೂರು ದಿನಗಳ ಕಾನ್ಫರೆನ್ಸ್ ಇಂದಿನಿಂದ ಆರಂಭಗೊಳ್ಳಲಿದೆ, ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಕೊಆಪರೇಶನ್ ಆರ್ಗನೈಝೇಶನ್‌ನಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು ಭಾರೀ...
Date : Wednesday, 23-05-2018
ನವದೆಹಲಿ: ಎಪ್ರಿಲ್ 14ರಿಂದ ಮೇ 15ರವರೆಗಿನ ಗ್ರಾಮ ಸ್ವರಾಜ್ ಅಭಿಯಾನದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ 7 ಮಹತ್ವದ ಯೋಜನೆಗಳು ದೇಶದ ೪೮೪ ಜಿಲ್ಲೆಗಳ 16,580 ಗ್ರಾಮಗಳನ್ನು ತಲುಪಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...
Date : Wednesday, 23-05-2018
ನವದೆಹಲಿ: ಭಾರತದೊಂದಿಗಿನ ಸಿಂಧೂ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪಾಕಿಸ್ಥಾನದ ನಿಯೋಗದೊಂದಿಗೆ ಯಾವುದೇ ತರನಾದ ನಿರ್ಣಯಕ್ಕೆ ಬರಲು ವಿಫಲವಾಗಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ. ಪಾಕಿಸ್ಥಾನದ ಅಟಾರ್ನಿ ಜನರಲ್ ಅಸ್ತರ್ ಔಸಫ್ ಅಲಿ ಅವರ ನಿಯೋಗ ವಿಶ್ವಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟಲಿನ ಜಾರ್ಜೀವಾ...
Date : Wednesday, 23-05-2018
ನವದೆಹಲಿ: ದೇವ ಮಾನವರು ಮತ್ತು ಧರ್ಮ ರಾಜಕೀಯದಿಂದ ದೂರ ಇರಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ. ದೆಹಲಿಯ ಆರ್ಚ್‌ಬಿಷಪ್ ಅವರು ಚರ್ಚ್‌ಗಳಿಗೆ ಬರೆದ ಪತ್ರದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅವರು, ‘ನಾನು ಕಾರ್ಡಿನಲ್ ಗ್ರಾಸಿಯಾಸ್ ಮತ್ತು ಉನ್ನತ...