Date : Thursday, 24-05-2018
ಮುಂಬಯಿ: ಭೂ ರಹಿತ ಬುಡಕಟ್ಟು ಜಾತಿಯ ಕಾರ್ಮಿಕರು ಕೃಷಿ ಭೂಮಿಯನ್ನು ಹೊಂದಲು ಸಹಕಾರಿಯಾಗುವಂತಹ ಯೋಜನೆಯೊಂದನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ವಯ ಶೇಕಡಾ 5ರಷ್ಟು ಹಣವನ್ನು ಮಾತ್ರ ಪಾವತಿ ಮಾಡಿ ಬುಡಕಟ್ಟು ಜಾತಿಯ ಜನರು ಎಕರೆಯಷ್ಟು ಕೃಷಿ ಭೂಮಿ ಅಥವಾ 2...
Date : Thursday, 24-05-2018
ನವದೆಹಲಿ: ಗ್ರಾಮ ಸ್ವರಾಜ್ ಅಭಿಯಾನವನ್ನು ಯಶಸ್ವಿಗೊಳಿಸಿದ ಜನಪ್ರತಿನಿಧಿಗಳಿಗೆ, ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ‘ಸಂಸದರ, ಶಾಸಕರ, ಸ್ಥಳಿಯಾಡಳಿತ ಜನಪ್ರತಿನಿಧಿಗಳ, ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ, ನಾಗರಿಕ ಸಮಾಜದ ಸದಸ್ಯರ, ಸ್ವಸಹಾಯ ಗುಂಪುಗಳ ಸಕ್ರಿಯ ಭಾಗವಹಿಸುವಿಕೆಯಿಂದಾಗಿ...
Date : Thursday, 24-05-2018
ನವದೆಹಲಿ: ಪ್ರಯಾಣಿಕರು ನಿಗದಿಪಡಿಸಿದ್ದ ರೈಲಿನ ಪ್ರಯಾಣ ರದ್ದಾದ ಪಕ್ಷದಲ್ಲಿ ಟಿಕೆಟ್‌ನ ಸಂಪೂರ್ಣ ಮೊತ್ತ ಪ್ರಯಾಣಿಕರ ಬ್ಯಾಂಕ್ ಖಾತೆಗೆಯೇ ನೇರವಾಗಿ ವರ್ಗಾವಣೆಯಾಗಲಿದೆ. ಪ್ರಯಾಣಿಕರು ಯಾವ ಬ್ಯಾಂಕ್ ಅಕೌಂಟ್‌ನಿಂದ ಟಿಕೆಟ್ ಬುಕ್ ಮಾಡಿರುತ್ತಾರೋ ಅದೇ ಬ್ಯಾಂಕ್ ಖಾತೆಗೆ ಟಿಕೆಟ್‌ನ ಸಂಪೂರ್ಣ ಮೊತ್ತವನ್ನು ರೈಲ್ವೇ ವರ್ಗಾವಣೆ...
Date : Thursday, 24-05-2018
ರಾಯ್ಪುರ: ದೇಶದ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಟೆಲಿಕಾಂ ನೆಟ್‌ವರ್ಕ್ ವ್ಯವಸ್ಥೆಯನ್ನು ಸುಧಾರಣೆಗೊಳಿಸುವ ಸಲುವಾಗಿ 4,072 ಮೊಬೈಲ್ ಟವರ್‌ಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ, ಗೃಹ ಸಚಿವಾಲಯದ ಈ ಪ್ರಸ್ತಾವಣೆಗೆ ಅನುಮೋದನೆಯನ್ನು ನೀಡಲಾಗಿದೆ ಎಂದು...
Date : Thursday, 24-05-2018
ಲಕ್ನೋ: ಉರ್ದುವಿನೊಂದಿಗೆ ಇಂಗ್ಲೀಷ್ ಮತ್ತು ಹಿಂದಿಯನ್ನೂ ಮದರಸಾಗಳು ಕಡ್ಡಾಯವಾಗಿ ಕಲಿಸಬೇಕು ಎಂದು ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ, ಅಲ್ಲದೇ ಇತರ ಶಾಲೆಗಳಲ್ಲಿ ಪಾಲಿಸುವ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಅನುಸರಿಸಬೇಕು ಎಂದು ಸೂಚಿಸಿದೆ. ಎಲ್ಲದಕ್ಕೂ ಹೆಚ್ಚಾಗಿ ವಿಜ್ಞಾನ, ಗಣಿತ, ಇಂಗ್ಲೀಷ್, ಹಿಂದಿ, ಸಮಾಜ ವಿಜ್ಞಾನಗಳನ್ನೂ...
Date : Thursday, 24-05-2018
ನವದೆಹಲಿ: ಜರ್ಮನಿಯ ಮುನಿಚ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್‌ನ ಆರಂಭಿಕ ದಿನದಲ್ಲೇ ಭಾರತ ಶೂಟರ್ ತೇಜಸ್ವಿನಿ ಸಾವಂತ್ ಅವರು ಮಹಿಳೆಯರ 50ಮೀಟರ್ ರೈಫಲ್ ಪ್ರೋನ್ ಈವೆಂಟ್‌ನಲ್ಲಿ ಬಂಗಾರದ ಪದಕವನ್ನು ಜಯಿಸಿದ್ದಾರೆ. ಸಾವಂತ್ ಅವರು 621.4 ಪಾಯಿಂಟ್‌ಗಳನ್ನು ಪಡೆದು ಬಂಗಾರ ಗೆದ್ದರೆ, ಭಾರತದ ಮತ್ತೊಬ್ಬ...
Date : Thursday, 24-05-2018
ನವದೆಹಲಿ: ದೇಶದಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದೆ. ಆದರೂ ದರ ಕಡಿತಗೊಳಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ. ಒಂದು ವೇಳೆ ಪೆಟ್ರೋಲ್ ಮತ್ತು ಡಿಸೇಲ್‌ಗಳಿಗೆ ಸಬ್ಸಿಡಿ ನೀಡಲು ಆರಂಭಿಸಿದರೆ ಸರ್ಕಾರ ಅನುಷ್ಠಾನಗೊಳಿಸಲು ಯೋಜಿಸಿರುವ ಜನ ಕಲ್ಯಾಣ...
Date : Thursday, 24-05-2018
ಲಕ್ನೋ: ಉತ್ತರಪ್ರದೇಶದ ಸುಮಾರು 12 ಮಂದಿ ಶಾಸಕರಿಗೆ, ಅದರಲ್ಲೂ ಬಹುತೇಕ ಬಿಜೆಪಿ ಶಾಸಕರಿಗೆ ಬೆದರಿಕೆ ಕರೆಗಳು ಬಂದಿದ್ದು, ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಳಪಡಿಸಲು ಸಿಎಂ ಯೋಗಿ ಆದಿತ್ಯನಾಥ ಅವರು ನಿರ್ಧರಿಸಿದ್ದಾರೆ. ಫೋನ್ ಕರೆ ಮತ್ತು ವಾಟ್ಸಾಪ್ ಮೆಸೇಜ್ ಮೂಲಕ 12...
Date : Thursday, 24-05-2018
ನವದೆಹಲಿ: ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ನೀಡಿದ ಫಿಟ್‌ನೆಟ್ ಚಾಲೆಂಜ್‌ನ್ನು ಸ್ವೀಕರಿಸಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ತಮ್ಮ ಫಿಟ್‌ನೆಸ್ ವರ್ಕ್‌ಔಟ್‌ನ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ, ಕ್ರಿಕೆಟಿಗ ಎಂಎಸ್ ಧೋನಿಗೆ...
Date : Thursday, 24-05-2018
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂತರ ಕದನ ವಿರಾಮ ಉಲ್ಲಂಘನೆ ಮತ್ತು ಭಾರತೀಯ ನಾಗರಿಕರ ಹತ್ಯೆಯ ಹಿನ್ನಲೆಯಲ್ಲಿ ಭಾರತ ದೆಹಲಿಯಲ್ಲಿನ ಪಾಕಿಸ್ಥಾನ ಹೈಕಮಿಷನರ್‌ಗೆ ಸಮನ್ಸ್ ಜಾರಿಗೊಳಿಸಿ, ತನ್ನ ಖಂಡನೆಯನ್ನು ವ್ಯಕ್ತಪಡಿಸಿದೆ. ಪಾಕಿಸ್ಥಾನದ ಕಡೆಯಿಂದ ನಡೆದ ಗುಂಡಿನ ದಾಳಿಗೆ ಕಾಶ್ಮೀರದ 8 ತಿಂಗಳ ಮಗವೊಂದು...