Date : Tuesday, 26-06-2018
ಭುವನೇಶ್ವರ: ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ ಎಂಬ ಮಾತಿದೆ. ಆಂತರ್ಯದ ಸೌಂದರ್ಯ ಇಲ್ಲವಾದರೆ ಬಾಹ್ಯ ಸೌಂದರ್ಯ ನಗಣ್ಯ ಎನಿಸಿಕೊಳ್ಳುತ್ತದೆ. ಆದರೆ ಇಂದಿನ ದಿನಗಳಲ್ಲಿ ಸೌಂದರ್ಯವನ್ನು ತೂಗುವ ಮಾನದಂಡವೇ ಬೇರೆಯಾಗಿದೆ. ತೆಳ್ಳಗೆ, ಬೆಳ್ಳಗೆ, ಬಳಕುವ ದೇಹ ಹೊಂದಿದರೆ ಮಾತ್ರ ಸೌಂದರ್ಯ ಎಂಬ...
Date : Tuesday, 26-06-2018
ನಾಗ್ಪುರ: ಇತ್ತೀಚಿಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದು, ಅದು ದೊಡ್ಡ ಸುದ್ದಿ ಆಗಿದ್ದು ಎಲ್ಲರಿರೂ ತಿಳಿದಿರುವ ವಿಚಾರ. ಈಗಿನ ಹೊಸ ವಿಚಾರ ಏನೆಂದರೆ, ಪ್ರಣವ್ ಅವರು ಆರ್‌ಎಸ್‌ಎಸ್ ಸಮಾರಂಭದಲ್ಲಿ ಭಾಗಿಯಾದ ಬಳಿಕ ಆರ್‌ಎಸ್‌ಎಸ್ ಸೇರಲು...
Date : Tuesday, 26-06-2018
ಅಯೋಧ್ಯಾ: ಉತ್ತರಪ್ರದೇಶದಲ್ಲಿ ರಾಮಮಂದಿರ ವಿಷಯ ಮತ್ತೊಮ್ಮೆ ಗರಿಗೆದರಿದೆ. 2019ರ ಲೋಕಸಭಾ ಚುನಾವಣೆಗೂ ಮುನ್ನ ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಸಾಧುಗಳಿಗೆ ಭರವಸೆ ನೀಡಿದ್ದಾರೆ. ಸಂತ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಿಂದೂ ಸಂತರು ಪ್ರಜಾಪ್ರಭುತ್ವ...
Date : Tuesday, 26-06-2018
ಜಮ್ಮು: ಇನ್ನು ಎರಡನೇ ದಿನಗಳಲ್ಲಿ ಪ್ರಸಿದ್ಧ ಅಮರನಾಥ ಯಾತ್ರೆ ಆರಂಭಗೊಳ್ಳಲಿದೆ. ಉಗ್ರರ ಬೆದರಿಕೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇನ್ನಿಲ್ಲದ ರೀತಿಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೂಲಗಳ ಪ್ರಕಾರ ಈ ಬಾರಿ ಮೋಟಾರ್ ಬೈಕ್ ಸ್ಕ್ವಾಡ್‌ನ್ನು ಯಾತ್ರೆಯ ಮೇಲೆ ಕಣ್ಗಾವಲು ಇಡುವುದಕ್ಕಾಗಿ ರಚಿಸಲಾಗಿದೆ....
Date : Tuesday, 26-06-2018
ನವದೆಹಲಿ: ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರ್ತಿ ಗೌಹರ್ ಜಾನ್ ಅವರ 145ನೇ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. 1873ರಲ್ಲಿ ಆಂಜಲೀನ ಯೊವಾರ್ಡ್ ಆಗಿ ಜನಿಸಿದ ಜಾನ್ ಅವರ ತಂದೆ ಅಮೆರಿಕನ್ ಮತ್ತು ತಾಯಿ ಭಾರತದಲ್ಲಿ ಜನಿಸಿದ ಬ್ರಿಟಿಷ್....
Date : Tuesday, 26-06-2018
ನವದೆಹಲಿ: ಇಂಧನ ಬೆಲೆಯಲ್ಲಿ ಸತತ ಆರನೇ ದಿನವೂ ಕೊಂಚ ಇಳಿಕೆಯಾಗಿದೆ. ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14-18 ಪೈಸೆ ಕಡಿತವಾಗಿದೆ ಮತ್ತು ಡಿಸೇಲ್ ಬೆಲೆಯಲ್ಲಿ 10-14 ಪೈಸೆ ಕಡಿತವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ರೂ.76.77 ಪೈಸೆಗೆ ಪೆಟ್ರೋಲ್‌ನ್ನು ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ...
Date : Monday, 25-06-2018
ನವದೆಹಲಿ: 43 ವರ್ಷಗಳ ಹಿಂದೆ ಇದೇ ದಿನ, ಅಂದರೆ 1975ರ ಜೂನ್ 25ರಂದು ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಇದನ್ನು ಪ್ರಜಾಪ್ರಭುತ್ವದ ಅತ್ಯಂತ ಕರಾಳ ದಿನ ಎಂದು ಕರೆಯಲಾಗುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭ ಸರ್ಕಾರದ...
Date : Monday, 25-06-2018
ಹೈದರಾಬಾದ್: ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಪ್ರತ್ಯುಷ ಪರಕಲ ಅವರು, ಜಾಗತಿಕ ಹವಾಮಾನ ಪಡೆ ರಾಯಭಾರಿಯಾಗಿ ಆಯ್ಕೆಗೊಂಡ 90 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಶೀಘ್ರದಲ್ಲೇ ಅಜೇಂಟೀನಾಗೆ ತೆರಳಲಿರುವ ಅವರು, ಅಲ್ಲಿ ಹವಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. 2017ರಲ್ಲಿ ಇಂಟರ್‌ನ್ಯಾಷನಲ್ ಅಂಟಾರ್ಟಿಕ್ ಪರ್ಯಟನೆ...
Date : Monday, 25-06-2018
ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 18ರಿಂದ ಆರಂಭಗೊಳ್ಳಲಿದ್ದು, ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಅನಂತ್ ಕುಮಾರ್ ಸೋಮವಾರ ಮಾಹಿತಿ ನೀಡಿದ್ದಾರೆ. ಮಳೆಗಾಲದ ಅಧಿವೇಶನದಲ್ಲಿ ಒಟ್ಟು 18 ದಿನಗಳ ಕಾಲ ಕಲಾಪ ಜರುಗಲಿದೆ ಎಂದ ಅವರು, ಸುಲಲಿತವಾಗಿ ಕಲಾಪವನ್ನು...
Date : Monday, 25-06-2018
ನವದೆಹಲಿ: ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಜನ ಸಾಮಾನ್ಯನಿಗೆ ಬಲು ಹತ್ತಿರ ಇರುವ ಜನ ನಾಯಕ ಎಂಬುದು ಎಲ್ಲರಿಗೂ ತಿಳಿದ ಸುದ್ದಿ. ಅತಿ ಸಾಮಾನ್ಯರ ಬಗ್ಗೆಯೂ ಕಾಳಜಿ ವಹಿಸುವುದು ಅವರ ಹುಟ್ಟುಗುಣ. ಅದು ಮತ್ತೊಮ್ಮೆ ಸಾಬೀತಾಗಿದೆ. ಭಾರತಕ್ಕೆ ಆಗಮಿಸಿರುವ ಸಿಷೆಲ್ಸ್ ಅಧ್ಯಕ್ಷ...