ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಏರ್ಸ್ನಲ್ಲಿ ನಡೆಯುತ್ತಿರುವ ‘2018 ಸಮ್ಮರ್ ಯೂತ್ ಒಲಿಂಪಿಕ್ಸ್ ಗೇಮ್ಸ್’ನ ಮೊದಲ ದಿನವೇ ಭಾರತ ಎರಡು ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡಿದೆ.
ಜೂಡೋದಲ್ಲಿ ತಬಾಬಿ ದೇವಿ ತಂಗ್ಜಮ್ ಅವರು ಬೆಳ್ಳಿ ಗೆದ್ದಿದ್ದಾರೆ. 44 ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಜೂನಿಯರ್ ಅಥವಾ ಸಿನಿಯರ್ ವಿಭಾಗ ಒಲಿಂಪಿಕ್ಸ್ನಲ್ಲಿ ಜುಡೋದಲ್ಲಿ ಪದಕ ಸಾಧನೆ ಮಾಡಿದ ಏಕೈಕ ಕ್ರೀಡಾಳುವಾಗಿ ತಬಾಬಿ ದೇವಿ ಹೊರಹೊಮ್ಮಿದ್ದಾರೆ.
ಶೂಟಿಂಗ್ನಲ್ಲಿ ತುಷಾರ್ ಮಾನೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 10ಮೀಟರ್ ಏರ್ ರೈಫಲ್ನಲ್ಲಿ ಇವರು ಈ ಸಾಧನೆ ಮಾಡಿದ್ದಾರೆ.
source: Economictimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.