News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉತ್ತಮ ಸಮಾಜಕ್ಕಾಗಿ ವಿಶ್ವದ ಹಿಂದೂಗಳು ಒಗ್ಗೂಡಬೇಕು: ಭಾಗವತ್

ಚಿಗಾಗೋ: ಉತ್ತಮ ಸಮಾಜದ ನಿರ್ಮಾಣಕ್ಕಾಗಿ ವಿಶ್ವದಾದ್ಯಂತದ ಹಿಂದೂಗಳು ಒಗ್ಗೂಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಅಮೆರಿಕಾದ ಚಿಕಾಗೋದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಕಾಂಗ್ರೆಸ್‌ನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಸಮುದಾಯದ ಸಾಧನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು...

Read More

ಘನ ತ್ಯಾಜ್ಯ ನಿರ್ವಹಣೆಗೆ ದೇಣಿಗೆ ನೀಡಲಿದೆ ವಾರಣಾಸಿ ಏರ್‌ಪೋರ್ಟ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಯ ವಿಮಾನನಿಲ್ದಾಣ ಘನ ತ್ಯಾಜ್ಯ ನಿರ್ವಹಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿ ಮಹಾನಗರ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅದು, ಘನ ತ್ಯಾಜ್ಯ ನಿರ್ವಹಣೆಗೆ ರೂ.7.73 ಕೋಟಿ ದೇಣಿಗೆ ನೀಡಲು ಮುಂದಾಗಿದೆ. ವಾಣಿಜ್ಯ ಮತ್ತು...

Read More

ಭಾರತದಲ್ಲಿ ರಕ್ಷಣಾ ಉತ್ಪಾದನಾ ವಲಯ ಆರಂಭಿಸಲು ಜೆಕ್ ಕಂಪನಿಗಳಿಗೆ ಕರೆ

ಪೆರುಗ್ವೆ: ಜೆಕ್ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಅಲ್ಲಿನ ಕಂಪನಿಗಳಿಗೆ ಭಾರತದಲ್ಲಿ ತೆರೆದುಕೊಳ್ಳುತ್ತಿರುವ ರಕ್ಷಣಾ ಉತ್ಪಾದನಾ ವಲಯಗಳ ಪ್ರಯೋಜನ ಪಡೆಯುವಂತೆ ಮತ್ತು ದೇಶೀಯ ಮಾರುಕಟ್ಟೆ ಉತ್ಪನ್ನಗಳಿಗಾಗಿ ಜಾಯಿಂಟ್ ವೆಂಚರ್ ಸ್ಥಾಪಿಸುವಂತೆ ಕರೆ ನೀಡಿದ್ದಾರೆ. ಜೆಕ್ ರಿಪಬ್ಲಿಕ್ ಬ್ಯುಸಿನೆಸ್ ಕಾರ್ಯಕ್ರಮವನ್ನು ಉದ್ದೇಶಿಸಿ...

Read More

ಗಾಂಧೀ ಜಯಂತಿಯಂದು ರೈಲುಗಳಲ್ಲಿ ವಿಶೇಷ ಶಾಖಾಹಾರ ಲಭ್ಯ, ಮಾಂಸಾಹಾರ ರದ್ದು

ನವದೆಹಲಿ: ಗಾಂಧೀ ಜಯಂತಿಯಂದು ರೈಲುಗಳಲ್ಲಿ ಮಾಂಸಾಹಾರ ಖಾದ್ಯಗಳನ್ನು ರದ್ದುಪಡಿಸಲಾಗುತ್ತಿದೆ. ಈ ವರ್ಷ ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನ ಎಲ್ಲಾ ರೈಲುಗಳಲ್ಲೂ ಮಾಂಸಾಹಾರ ಖಾದ್ಯವನ್ನು ನಿರ್ಬಂಧಿಸಲಾಗುತ್ತಿದೆ. ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್,...

Read More

ಲಕ್ನೋದ ’ಹಝ್ರತ್‌ಗಂಜ್ ಚೌರಾಹ’ಗೆ ಅಟಲ್ ಹೆಸರಿಡಲು ನಿರ್ಧಾರ

ಲಕ್ನೋ: ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಪ್ರಸಿದ್ಧ ‘ಹಝ್ರತ್‌ಗಂಜ್ ಚೌರಾಹ’ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನಿಡಲು ನಿರ್ಧರಿಸಲಾಗಿದೆ. ಲಕ್ನೋದ ಹೃದಯ ಎಂದೇ ‘ಹಝ್ರತ್‌ಗಂಜ್ ಚೌರಾಹ’ವನ್ನು ಕರೆಯಲಾಗುತ್ತಿದೆ. ಇದೀಗ ಅದಕ್ಕೆ ಭಾರತ ರತ್ನ ವಾಜಪೇಯಿ ಹೆಸರನ್ನಿಡಲು ನಿರ್ಧರಿಸಲಾಗಿದೆ. ಈ ಬಗ್ಗೆ...

Read More

ಶೇ.5.16ರಷ್ಟು ಪ್ರಗತಿ ಕಂಡಿವೆ ಭಾರತದ ಬಂದರುಗಳು

ನವದೆಹಲಿ: ಅನುಕೂಲಕರವಾದ ವ್ಯಾಪಾರ ಸನ್ನಿವೇಶದಿಂದಾಗಿ ಭಾರತದ ಬಂದರುಗಳು ಶೇ.5.16ರಷ್ಟು ಪ್ರಗತಿಯನ್ನು ಕಂಡಿವೆ ಮತ್ತು ಈ ವರ್ಷದ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ 288.38 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಣೆ ಮಾಡಿವೆ. ಮತ್ತೊಮ್ಮೆ ಕಾಮರಾಜರ್ ಬಂದರು ಅತ್ಯಧಿಕ ಪ್ರಗತಿಯನ್ನು ದಾಖಲಿಸಿದೆ. ಶೇ.17.24ರಷ್ಟು ಪ್ರಗತಿಯನ್ನು ಇದು ದಾಖಲಿಸಿದೆ....

Read More

’ಆಯುಷ್ಮಾನ್ ಭಾರತ್’ನಡಿ ಸ್ಥಾಪನೆಯಾಗಲಿದೆ 1.5 ಲಕ್ಷ ಆರೋಗ್ಯ ಕೇಂದ್ರ

ನವದೆಹಲಿ: ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ‘ಆಯುಷ್ಮಾನ್ ಭಾರತ್’ನಡಿಯಲ್ಲಿ ಸುಮಾರು 1.5 ಲಕ್ಷ ಆರೋಗ್ಯ ಕೇಂದ್ರಗಳು ದೇಶದಾದ್ಯಂತ ಸ್ಥಾಪನೆಗೊಳ್ಳಲಿದೆ. ದೇಶದ ಬಡ ಮತ್ತು ಮಧ್ಯಮವರ್ಗದ ಜನತೆಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಆಯುಷ್ಮಾನ್...

Read More

ಹಿಂದೂ ಚಿಂತನೆಯತ್ತ ಹೆಚ್ಚಿನ ಜನರನ್ನು ತರಲು ತಂತ್ರಜ್ಞಾನ ಅಗತ್ಯ: ಮೋದಿ

ಚಿಕಾಗೋ: ಹಿಂದೂ ತತ್ವಜ್ಞಾನದ ವಿವಿಧ ಆಯಾಮಗಳು ಇಂದು ವಿಶ್ವ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಚಿಕಾಗೋದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಕಾಂಗ್ರೆಸ್‌ಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರಾಚೀನ ಮಹಾಕಾವ್ಯಗಳನ್ನು, ಪುರಾವೆಗಳನ್ನು ಡಿಜಿಟಲೀಕರಣಗೊಳಿಸುವುದರಿಂದ ಅವುಗಳ ಯುವ ಪೀಳಿಗೆಯೊಂದಿಗಿನ...

Read More

ದೆಹಲಿ ಪೊಲೀಸರಿಂದ ಐಎಸ್‌ಜೆಕೆಗೆ ಸೇರಿದ ಇಬ್ಬರು ಉಗ್ರರ ಬಂಧನ

ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಇಲಾಖೆ ಮಹತ್ತರವಾದ ಪ್ರಗತಿ ಕಾಣುತ್ತಿದೆ. ದೆಹಲಿ ಪೊಲೀಸರ ವಿಶೇಷ ತಂಡ ಶುಕ್ರವಾರ ಇಬ್ಬರು ಉಗ್ರರನ್ನು ಬಂಧನಕ್ಕೊಳಪಡಿಸಿದೆ. ಬಂಧಿತ ಉಗ್ರರು ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಕಾಶ್ಮೀರ(ಐಎಸ್‌ಜೆಕೆ)ಗೆ ಸೇರಿದವರು. ಕಣಿವೆ ರಾಜ್ಯದಿಂದಲೇ ಇವರು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು...

Read More

ಸಿಖ್ ಯಾತ್ರಿಕರಿಗಾಗಿ ಕರ್ತರ್‌ಪುರ ಬಾರ್ಡರ್ ಕಾರಿಡಾರ್ ತೆರೆಯಲಿದೆ ಪಾಕ್

ನವದೆಹಲಿ: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕರ್ತರ್‌ಪುರ ಸಿಖ್ಖರ ಪವಿತ್ರ ಕ್ಷೇತ್ರ. ಅವರ ಮೊದಲ ಗುರು ಗುರು ನಾನಕ್ ಇಲ್ಲಿ ಕೊನೆಯುಸಿರೆಳೆದರು ಎಂಬ ಪ್ರತೀತೆ ಇದೆ. ಹೀಗಾಗಿ ಭಾರತದ ಅಪಾರ ಸಂಖ್ಯೆಯಲ್ಲಿ ಸಿಖ್ಖರು ಅಲ್ಲಿಗೆ ಭೇಟಿ ಕೊಟ್ಟು ಪುನೀತರಾಗುತ್ತಾರೆ. ಸಿಖ್ ಯಾತ್ರಿಕರಿಗೆ ಪಾಕಿಸ್ಥಾನ...

Read More

Recent News

Back To Top