Date : Thursday, 28-06-2018
ನವದೆಹಲಿ: ಪ್ರತಿ ಮಗವೂ ಪೌಷ್ಠಿಕವಾಗಿ ಬೆಳೆಯುವುದು ಅತ್ಯಗತ್ಯ. ದೇಶದಲ್ಲಿನ ಅಪೌಷ್ಠಿಕತೆಯನ್ನು ನಿವಾರಣೆ ಮಾಡಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಬಡ ಮಕ್ಕಳಿಗೆ ವರದಾನವಾಗುತ್ತಿವೆ. 7 ರಾಜ್ಯಗಳ ಅಂಗನವಾಡಿಗಳಲ್ಲಿ ಸರ್ಕಾರ ಪೌಷ್ಠಿಕತೆಯನ್ನು ಪರಿಶೀಲಿಸುವ ಹೊಸ ಸಾಫ್ಟ್‌ವೇರ್‌ನ್ನು ಆರಂಭಿಸಿದೆ, ಶೀಘ್ರದಲ್ಲೇ ಇದು...
Date : Thursday, 28-06-2018
ನವದೆಹಲಿ: ಈ ವರ್ಷದ ದೀಪಾವಳಿಯನ್ನು ಕಳೆದ ಬಾರಿಗಿಂತಲೂ ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗಿದೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ. ದೀಪಾವಳಿ ಸಂಭ್ರಮಕ್ಕಾಗಿ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯನ್ನು ಅದು ನಿಯೋಜಿಸಲು ನಿರ್ಧರಿಸಿದೆ ಎನ್ನಲಾಗಿದೆ. ಸಿಂಗಾಪುರದಲ್ಲಿನ ಪ್ರಸಿದ್ಧ ವಾಟರ್ ಶೋಗಳ ಮಾದರಿಯಲ್ಲೇ ದೀಪಾವಳಿ ಆಯೋಜನೆಗೊಳ್ಳಲಿದೆ...
Date : Thursday, 28-06-2018
ನವದೆಹಲಿ: ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್(ಯುಜಿಸಿ) ಬದಲಿಗೆ ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು ಸ್ಥಾಪನೆ ಮಾಡಲು ಕೇಂದ್ರ ಚಿಂತನೆ ನಡೆಸಿದೆ. ಈ ಹಿನ್ನಲೆಯಲ್ಲಿ ಹೊಸ ಕಾಯ್ದೆಯ ಕರಡು ರಚನೆಗೆ ಪ್ರಸ್ತಾಪ ಮಾಡಿದೆ. ಪ್ರಸ್ತಾಪಿತ ಕರಡು ಕಾಯ್ದೆ 1956ರ ಯುಜಿಸಿ ಕಾಯ್ದೆಯನ್ನು ರದ್ದುಗೊಳಿಸಲಿದೆ ಎಂದು...
Date : Thursday, 28-06-2018
ನವದೆಹಲಿ: ಪ್ರಗತಿ(Pro-Active Governance and Timely Implementation) ಸಭೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸೌಭಾಗ್ಯ ಯೋಜನೆಯಡಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. 27ನೇ ಪ್ರಗತಿ ಸಭೆ ಇದಾಗಿದ್ದು, ಪ್ರಧಾನಿಯವರು ಸುಮಾರು 8 ಮೂಲಸೌಕರ್ಯ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು....
Date : Thursday, 28-06-2018
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯನ್ನು ತೋರಿಸುತ್ತಿದೆ. ಕಳೆದ 8 ತಿಂಗಳಲ್ಲಿ ದೇಶದಲ್ಲಿ 41 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್(ಸಿಎಸ್‌ಒ) ವರದಿಯಲ್ಲಿ ತಿಳಿಸಿದೆ. ಸಿಎಸ್‌ಓ 2017ರ ಸೆಪ್ಟಂಬರ್ ಬಳಿಕದ ಔಪಚಾರಿಕ ವಲಯದಲ್ಲಿನ 8...
Date : Thursday, 28-06-2018
ತಿರುವನಂತಪುರಂ: ಕೇರಳದ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್‌ವೊಬ್ಬರು ಮಕ್ಕಳಿಗೆ ಕುಂಕುಮ ಹಾಕದಂತೆ, ದಾರಗಳನ್ನು ಕಟ್ಟದಂತೆ ನಿಯಮ ವಿಧಿಸಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪೋಷಕರು ಪ್ರತಿಭಟನೆಗಿಳಿದಿದ್ದಾರೆ. ಪಲ್ಲಕ್ಕಾಡ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್, ಮಕ್ಕಳಿಗೆ ಕುಂಕುಮ, ದಾರ...
Date : Thursday, 28-06-2018
ಕೋಲ್ಕತ್ತಾ: ಸಂಪೂರ್ಣವಾಗಿ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಹಾಡಾಗಿ ಒಪ್ಪಿಕೊಂಡಿದ್ದರೆ, ಭಾರತದ ವಿಭಜನೆಯನ್ನು ತಪ್ಪಿಸಬಹುದಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಅವರು ವಂದೇ ಮಾತರಂ ರಚನೆಗಾರ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಮೆಮೋರಿಯಲ್ ಒರೇಶನ್‌ನನ್ನು ಉದ್ದೇಶಿಸಿ ಮಾತನಾಡಿದರು....
Date : Thursday, 28-06-2018
ನವದೆಹಲಿ: ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ 97ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಭಾರತದ ಇತಿಹಾಸದ ಅತ್ಯಂತ ಕಠಿಣ ಅವಧಿಯಲ್ಲೂ ಅಮೋಘ ನಾಯಕತ್ವವನ್ನು ಪ್ರದರ್ಶಿಸಿದ ನರಸಿಂಹ ರಾವ್ ದಕ್ಷತೆಯನ್ನು ಅವರು...
Date : Wednesday, 27-06-2018
ನವದೆಹಲಿ: ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತದ ಅತ್ಯುನ್ನತ ರ‍್ಯಾಂಕ್‌ನ ಅಧಿಕಾರಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹಾಲೆ ಬುಧವಾರ ಭಾರತಕ್ಕೆ ಆಗಮಿಸಿದ್ದು, ಭಾರತದ ವಿವಿಧ ಅಧಿಕಾರಿಗಳು, ಎನ್‌ಜಿಓ ನಾಯಕರನ್ನು ಭೇಟಿಯಾಗಲಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ‘ಯುಎಸ್-ಭಾರತದ ನಡುವಣ ಸಂಬಂಧ ಮುಂಬರುವ ದಿನಗಳಲ್ಲಿ ಇನ್ನಷ್ಟು...
Date : Wednesday, 27-06-2018
ಮುಂಬಯಿ: ಮುಂಬಯಿಯಲ್ಲಿ ಕಟ್ಟುನಿಟ್ಟಿನ ಪ್ಲಾಸ್ಟಿಕ್ ನಿಷೇಧ ಜಾರಿಗೊಂಡಿದೆ. ಜೂನ್ 23ರಿಂದ ಅಲ್ಲಿ ಪ್ಲಾಸ್ಟಿಕ್ ಬಳಸುವವರಿಗೆ ರೂ.5 ಸಾವಿರದವರೆಗೆ ದಂಡ ವಿಧಿಸಲಾಗುತ್ತಿದೆ. ಆದರೆ ಬಳಸದೆ ಬಾಕಿ ಉಳಿದಿರುವ ಪ್ಲಾಸ್ಟಿಕ್‌ಗಳನ್ನು ಏನು ಮಾಡಲಾಗುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಇದಕ್ಕೆ ಅಲ್ಲಿನ ಸರ್ಕಾರವೇ ಉತ್ತರ...