Date : Saturday, 18-08-2018
ನವದೆಹಲಿ: ಕೇರಳದಲ್ಲಿ ನೆರೆ ಪರಿಸ್ಥಿತಿಯ ಅವಲೋಕನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಮಹಾ ಆಪತ್ತನ್ನು ಕೆಚ್ಚೆದೆಯಿಂದ ಎದುರಿಸುತ್ತಿರುವ ಕೇರಳ ಜನತೆಯ ಹೋರಾಟ ಮನೋಭಾವಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಕೇರಳದಲ್ಲಿ ಇಂದು ನೆರೆಯ ಹಿನ್ನಲೆಯಲ್ಲಿ ತುರ್ತು ಉನ್ನತ ಸಭೆ ನಡೆಸಿದ ಬಳಿಕ ಟ್ವಿಟ್ ಮಾಡಿರುವ...
Date : Saturday, 18-08-2018
ವಿಶ್ವಸಂಸ್ಥೆ: ಕೇರಳದಲ್ಲಿ ನೆರೆಯಿಂದ ಉಂಟಾದ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟಗಳಿಗೆ ಶೋಕ ವ್ಯಕ್ತಪಡಿಸುವುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ರೆಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಕೇರಳ ಪ್ರವಾಹದಿಂದ ಉಂಟಾದ ಅನಾಹುತಗಳಿಗೆ ಬೇಸರಿಸುತ್ತೇವೆ ಮತ್ತು ನಾವು ಅಲ್ಲಿನ ಸ್ಥಿತಿಗತಿಯನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದೇವೆ, 100...
Date : Saturday, 18-08-2018
ನವದೆಹಲಿ: 2017-18ರ ಸಾಲಿನಲ್ಲಿ ಭಾರತದ ಆದಾಯ ತೆರಿಗೆ ಸಂಗ್ರಹ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಈ ವರ್ಷದಲ್ಲಿ ರೂ.10.03 ಲಕ್ಷ ಕೋಟಿ ಸಂಗ್ರಹ ಮಾಡಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಹೇಳಿದೆ. 2017-18ರ ಸಾಲಿನಲ್ಲಿ ದಾಖಲೆ ಸಂಖ್ಯೆಯ 6.92 ಕೋಟಿ...
Date : Saturday, 18-08-2018
ನವದೆಹಲಿ: ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 70ನೇ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. 1945ರ ಆ.18ರಂದು ತೈವಾನ್ ತೈಪೆಯಲ್ಲಿ ವಿಮಾನ ಆಘಾತದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. 1897ರ ಜನವರಿ 23ರಂದು ಕೋಲ್ಕತ್ತಾದಲ್ಲಿ ಜನಿಸಿದ ಇವರು ತಮ್ಮ...
Date : Saturday, 18-08-2018
ಕೊಚ್ಚಿ: ನೆರೆಗೆ ತತ್ತರಿಸಿರುವ ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಕೇರಳ ಸಿಎಂ ಪಿನರಾಯಿ ವಿಜಯನ್, ರಾಜ್ಯಪಾಲ ಸದಾಶಿವಂ ಮತ್ತು ಕೇಂದ್ರ ಸಚಿವ ಕೆಜೆ ಅಲ್ಫೋನ್ಸ್ ಅವರಿಗೆ ಸಾಥ್ ನೀಡಿದರು. ಈ ಹಿಂದೆ ಘೋಷಣೆ ಮಾಡಿದ ರೂ.100...
Date : Saturday, 18-08-2018
ತಿರುವನಂತಪುರಂ: ಸುರಿದ ಮಹಾಮಳೆ ಕೇರಳವನ್ನು ಅಕ್ಷರಶಃ ತತ್ತರಿಸಿ ಹೋಗುವಂತೆ ಮಾಡಿದೆ, ಮನೆ ಮಠ ಕಳೆದುಕೊಂಡ ಅನೇಕ ಮಂದಿಯ ಬದುಕು ಈಗ ಬೀದಿಗೆ ಬಿದ್ದಿದೆ. ಸರ್ಕಾರ, ಜನರು ನೀಡುವ ನೆರವೇ ಅವರಿಗೀಗ ಬದುಕಲು ಇರುವ ಆಸರೆಯಾಗಿದೆ. ಪ್ರಕೃತಿ ಮುನಿದರೆ ತೃಣ ಸಮಾನನಾದ ಮನುಸ್ಯನಿಗೆ...
Date : Saturday, 18-08-2018
ಮುಂಬಯಿ: ಭಾರತದ ಹಾಡು ಕೋಗಿಲೆ ಲತಾ ಮಂಗೇಶ್ಕರ್ ಅವರು ಅಗಲಿದ ರಾಷ್ಟ್ರ ನಾಯಕ ಅಟಲ್ ಬಿಹಾರಿ ವಾಜಪೇಯಿಯವರಿಗೆ ತಮ್ಮ ಬಿಡುಗಡೆಗೊಳ್ಳದ ಹಾಡನ್ನು ಅರ್ಪಣೆ ಮಾಡಿದ್ದಾರೆ. ‘ಥಾನ್ ಗಯಿ, ಮೌತ್ ಸೆ ಥಾನ್ ಗಯೆ’ ಪದ್ಯವನ್ನು ವಾಜಪೇಯಿವರು ರಚನೆ ಮಾಡಿದ್ದು, ಮಂಗೇಶ್ಕರ್ ಹಾಡಿದ್ದಾರೆ,...
Date : Saturday, 18-08-2018
ನವದೆಹಲಿ: ಇಂದಿನಿಂದ ಇಂಡೋನೇಷ್ಯಾದ ಜರ್ಕಾತದಲ್ಲಿ 18ನೇ ಏಷ್ಯನ್ ಗೇಮ್ಸ್ ಆರಂಭಗೊಳ್ಳಲಿದೆ, ಈ ಸಂಭ್ರಮವನ್ನು ಗೂಗಲ್ ಡೂಡಲ್ ಮೂಲಕ ಆಚರಿಸಿದೆ. ಭಾರತ, ಪಾಕಿಸ್ಥಾನ, ಚೀನಾ, ಬಾಂಗ್ಲಾದೇಶ, ಇರಾನ್, ಇರಾಕ್, ನೇಪಾಳ, ಜಪಾನ್ ಸೇರಿದಂತೆ 45 ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ರಾಷ್ಟ್ರಗಳು ಈ...
Date : Saturday, 18-08-2018
ಲಕ್ನೋ: ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉತ್ತರಪ್ರದೇಶದಲ್ಲಿ ಎಲ್ಲಾ ನದಿಗಳಲ್ಲೂ ವಿಸರ್ಜನೆ ಮಾಡಲು ಯುಪಿ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಟ್ವಿಟರ್ ಮೂಲಕ ಯುಪಿ ಸರ್ಕಾರ ಮಾಹಿತಿಯನ್ನು ನೀಡಿದ್ದು, ವಾಜಪೇಯಿ ಅವರ ಚಿತಾಭಸ್ಮ ರಾಜ್ಯದಲ್ಲಿನ ಎಲ್ಲಾ ನದಿಗಳಲ್ಲೂ...
Date : Saturday, 18-08-2018
ಟೋಕಿಯೋ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಜಪಾನ್ ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ ಎಂದಿದ್ದಾರೆ. ವಾಜಪೇಯಿ ಒರ್ವ ನೈಜ ರಾಜನೀತಿಜ್ಞರಾಗಿದ್ದರು ಎಂದಿರುವ ಅವರು, ಉಭಯ ದೇಶಗಳ ನಡುವಣ...