Date : Wednesday, 04-07-2018
ನವದೆಹಲಿ : ಭಾರತ ಶೇ. 20 ರಷ್ಟು ನಕ್ಸಲ್ ಹಿಂಸಾಚಾರದಿಂದ ಮುಕ್ತವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2013 ಕ್ಕೆ ಹೋಲಿಸಿದರೆ 2017 ರಲ್ಲಿ ನಕ್ಸಲ್ ಸಂಬಂಧಿ ಸಾವುಗಳ ಸಂಖ್ಯೆ ಶೇ. 34 ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ. ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು...
Date : Wednesday, 04-07-2018
ನವದೆಹಲಿ : ರಕ್ಷಣಾ ಸಚಿವಾಲಯವು 17 ಹೊಸ ಬಫಲ್ ಫೈರಿಂಗ್ ರೇಂಜ್ಗಳನ್ನು ನಿರ್ಮಿಸಲು ಅನುಮೋದನೆಯನ್ನು ನೀಡಿದೆ. ರೂ.238 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಲಿದ್ದು, ಭದ್ರತಾ ಪಡೆಗಳಿಗೆ ಹೆಚ್ಚಿನ ಶೂಟಿಂಗ್ ಏರಿಯಾಗಳನ್ನು ಹೆಚ್ಚಿಸಲಿದೆ. ದೇಶದಾದ್ಯಂತ ಈಗಾಗಲೇ ಇರುವ 60 ಫೈರಿಂಗ್ ರೇಂಜ್ಗಳಿಗೆ ಇದೀಗ ಹೆಚ್ಚುವರಿಯಾಗಿ ದಕ್ಷಿಣ...
Date : Wednesday, 04-07-2018
ನಾಗ್ಪುರ: ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 180 ದಿನಗಳ ವೇತನ ಸಹಿತ ರಜೆಯನ್ನು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಮಕ್ಕಳಿಗೆ 18 ವರ್ಷ ತುಂಬುವುದರೊಳಗೆ ಉದ್ಯೋಗಸ್ಥ ತಾಯಂದಿರು ಈ ರಜೆಯನ್ನು ಪಡೆದುಕೊಳ್ಳಬಹುದಾಗಿದೆ. ಪತ್ನಿಯನ್ನು ಕಳೆದುಕೊಂಡಿರುವ 18 ವರ್ಷದೊಳಗಿನ ಮಕ್ಕಳಿರುವ ಪುರುಷ ಉದ್ಯೋಗಿಗಳು ಕೂಡಾ ಈ...
Date : Wednesday, 04-07-2018
ನವದೆಹಲಿ: 1999 ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಗಳಿಸಿದ ಸ್ಮರಣಾರ್ಥ ಮಿಲಿಟರಿ ಪೋಲೀಸ್ನ ಮೋಟರ್ಸೈಕಲ್ ಪ್ರದರ್ಶನ ತಂಡ ‘ಶ್ವೇತ ಅಶ್ವ’ ಮೋಟರ್ಸೈಕಲ್ ದಂಡಯಾತ್ರೆಯನ್ನು ಹಮ್ಮಿಕೊಂಡಿದೆ. ಜುಲೈ 2 ರಂದು ಬೆಂಗಳೂರಿನಲ್ಲಿ ಈ ದಂಡಯಾತ್ರೆಗೆ ಚಾಲನೆ ನೀಡಲಾಗಿದ್ದು ಜುಲೈ 26 ರಂದು...
Date : Wednesday, 04-07-2018
ಜೈಪುರ : ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ರಾಜಸ್ಥಾನ ಸರ್ಕಾರ ವಾರದಲ್ಲಿ ಮೂರು ಬಾರಿ ವಿದ್ಯಾರ್ಥಿಗಳಿಗೆ ಹಾಲು ನೀಡುವ ಅನ್ನಪೂರ್ಣ ಹಾಲು ಯೋಜನೆಯನ್ನು ಆರಂಭಿಸಿದೆ. ಅನ್ನಪೂರ್ಣ ಹಾಲು ಯೋಜನೆಯಡಿ ಎಲ್ಲಾ ಸರ್ಕಾರಿ ಶಾಲೆಗಳ ಸುಮಾರು 62 ಲಕ್ಷ...
Date : Wednesday, 04-07-2018
ಕಠ್ಮಂಡು : ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಹಿನ್ನಲೆಯಲ್ಲಿ ಭಾರತದ ಸುಮಾರು 1500 ಮಾನಸ ಸರೋವರ ಕೈಲಾಸ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಪಾಳದ ಪರ್ವತ ಪ್ರದೇಶದಲ್ಲಿ ಇವರು ಸಿಲುಕಿಕೊಂಡಿದ್ದು ಇದೀಗ ಇವರ ಸಹಾಯಕ್ಕೆ ಭಾರತೀಯ ರಾಯಭಾರ ಕಛೇರಿ ಆಗಮಿಸಿದೆ. ಭಾರತೀಯ ಯಾತ್ರಾರ್ಥಿಗಳ...
Date : Tuesday, 03-07-2018
ಅಲಹಾಬಾದ್: ಕುಂಭ ಮೇಳದ ಪ್ರಯುಕ್ತ ಉತ್ತರ ಪ್ರದೇಶ ಸರಕಾರದ ರಸ್ತೆಗಳನ್ನು ಅಗಲೀಕರಣಗೊಳಿಸುವ ಯೋಜನೆಯ ಭಾಗವಾಗಿ ಅಲಹಾಬಾದ್ನ ಹಳೆಯ ನಗರ ಪ್ರದೇಶದಲ್ಲಿರುವ ವಿವಿಧ ಮಸೀದಿಗಳ ಭಾಗಗಳನ್ನು ಮುಸ್ಲಿಮರು ತೆರವುಗೊಳಿಸಿದ್ದಾರೆ. ಈ ಕಾರ್ಯವನ್ನು ತಾವು ಸ್ವಯಂಪ್ರೇರಣೆಯಿಂದ ಮಾಡುತ್ತಿರುವುದಾಗಿ ಮುಸಲ್ಮಾನರು ಹೇಳಿದ್ದಾರೆ. ಮಸೀದಿಯ ಈ ಭಾಗಗಳನ್ನು...
Date : Tuesday, 03-07-2018
ನವದೆಹಲಿ: ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರವು ಒಂದು ಕೋಟಿಗೂ ಅಧಿಕ ಜನರಿಗೆ ಉದ್ಯೋಗಾವಕಾಶ ನೀಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಸುಳ್ಳು ಆಪಾದನೆಯನ್ನು...
Date : Tuesday, 03-07-2018
ಗುಜರಾತ್: ಗುಜರಾತ್ನ ಹಿರಿಯ ಕಾಂಗ್ರೆಸ್ ಶಾಸಕ ಮತ್ತು ಕೋಲಿ ಸಮುದಾಯದ ಪ್ರಮುಖ ನಾಯಕ ಕುನ್ವರ್ಜಿ ಬವಲಿಯಾ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಅವರು ವಿಜಯ ರೂಪಾನಿ ಸರ್ಕಾರದಲ್ಲಿ ಸ್ಥಾನ ಪಡೆದುಕೊಳ್ಳುವ...
Date : Tuesday, 03-07-2018
ಜಮ್ಮು: ಜಮ್ಮು ಕಾಶ್ಮೀರದ ಗಡಿ ಜಿಲ್ಲೆಯಾದ ರಜೌರಿಯಲ್ಲಿ ಸುಮಾರು 1.02 ಲಕ್ಷ ಶೌಚಾಲಯಗಳು ನಿರ್ಮಾಣಗೊಂಡಿದ್ದು, ಇದೀಗ ಅದು ಬಯಲು ಶೌಚ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಚ್ಛ ಭಾರತ ಅಭಿಯಾನ-ಗ್ರಾಮೀಣ-ದಡಿಯಲ್ಲಿ ಈ ಜಿಲ್ಲೆ ಮಹತ್ವದ ಸಾಧನೆಯನ್ನು ಮಾಡಿದೆ. ಸರ್ಕಾರಿ ಇಲಾಖೆಗಳು, ಗ್ರಾಮೀಣ...