ನವದೆಹಲಿ: ಗೋವಾದಲ್ಲಿ ಎರಡು ಸ್ಟೀಲ್ತ್ ಫ್ರಿಗೇಟ್ (ರಹಸ್ಯ ಯುದ್ಧನೌಕೆ)ಯನ್ನು ನಿರ್ಮಾಣ ಮಾಡುವ ಸಲುವಾಗಿ ಭಾರತ ಮತ್ತು ರಷ್ಯಾ 500 ಮಿಲಿಯನ್ ಡಾಲರ್ ಒಪ್ಪಂದವನ್ನು ಮಾಡಿಕೊಂಡಿವೆ
ರಷ್ಯಾದ ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ರಫ್ತುದಾರ ರೊಸೊಬೊರ್ನೆಕ್ಸಪೋರ್ಟ್ ಮತ್ತು ಭಾರತದ ಗೋವಾ ಶಿಪ್ಯಾರ್ಡ್ ಲಿಮಿಟೆಡ್(ಜಿಎಸ್ಎಲ್) ನವದೆಹಲಿಯಲ್ಲಿ ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಸ್ಟೀಲ್ತ್ ಫ್ರಿಗೇಟ್ಗಳ ನಿರ್ಮಾಣದ ತಂತ್ರಜ್ಞಾನವನ್ನು ರಷ್ಯಾದಿಂದ ವರ್ಗಾವಣೆ ಮಾಡಲಾಗುತ್ತದೆ. 2027ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸ್ಟೀಲ್ತ್ ಫ್ರಿಗೇಟ್ ಎಂದರೆ ರಹಸ್ಯ ಯುದ್ಧನೌಕೆಯಾಗಿದ್ದು, ಯಾವುದೇ ರಾಡರ್, ವಿಶ್ಯುವಲ್, ಸೋನಾರ್, ಇನ್ಫ್ರೇರ್ಡ್ ಮಾದರಿಗಳಿಗೆ ಇದನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.
source: hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.