ನವದೆಹಲಿ: ತನ್ನ ಗ್ರಾಹಕರಿಗೆ, ಅದರಲ್ಲೂ ವಾಹನಗಳನ್ನು ಹೊಂದಿರುವ ಗ್ರಾಹಕರಿಗೆ ಎಸ್ಬಿಐ ಶುಭಸುದ್ದಿ ನೀಡಿದೆ. 5 ಲೀಟರ್ ಪೆಟ್ರೋಲ್ನ್ನು ಉಚಿತವಾಗಿ ನೀಡುವುದಾಗಿ ಅದು ಘೋಷಿಸಿದೆ. ಈ ಉಚಿತ ಪೆಟ್ರೋಲ್ನ್ನು ಪಡೆಯಲು ಗ್ರಾಹಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ‘ಭೀಮ್ ಎಸ್ಬಿಐ ಪೇ ಅಪ್ಲಿಕೇಶನ್’ನನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕಿದೆ.
ಮೊಬೈಲ್ನಲ್ಲಿ ‘BHIM SBI Pay application ’ ಇನ್ಸ್ಟಾಲ್ ಆಗಿದ್ದರೆ ಎಸ್ಬಿಐ ಗ್ರಾಹಕರು ಇಂಡಿಯನ್ ಆಯಿಲ್ ಔಟ್ಲೆಟ್ಗಳಿಗೆ ಹೋಗಿ ಉಚಿತವಾಗಿ ಐದು ಲೀಟರ್ ಪೆಟ್ರೋಲ್ ಪಡೆಯಬಹುದಾಗಿದೆ.
2018ರ ನವೆಂಬರ್ 23ರವರೆಗೆ ಮಾತ್ರ ಈ ಆಫರ್ ಅನ್ವಯವಾಗಲಿದ್ದು, ಮೊದಲ 10 ಸಾವಿರ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ.
source: ABP NEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.