Date : Tuesday, 14-04-2015
ನವದೆಹಲಿ: ಆಮ್ ಆದ್ಮಿ ಪಕ್ಷದ ಬಂಡಾಯ ನಾಯಕರುಗಳಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರು ಮಂಗಳವಾರ ‘ಸ್ವರಾಜ್ ಸಂವಾದ’ ಸಭೆಯನ್ನು ಏರ್ಪಡಿಸಲಿದ್ದಾರೆ. ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಇದರಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ವಿವಿಧ ರಾಜ್ಯಗಳ ಸಾವಿರಕ್ಕೂ ಅಧಿಕ...
Date : Monday, 13-04-2015
ಚೆನ್ನೈ: ಚೆನ್ನೈನಲ್ಲಿ ಸೋಮವಾರ ಸರ್ಕಾರಿ ಅನುದಾನಿತ ಶಾಲಾ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿವೆ. ಚೆನ್ನೈನ ಅದ್ಯಾರ್ ಬಳಿ ಈ ಅವಘಢ ಸಂಭವಿಸಿದ್ದು, ಈ ಮೂರು ಬಾಲಕಿಯರು ಗೋಡೆಯ ಬಳಿ ಕುಳಿತಿದ್ದಾಗ ಗೋಡೆ...
Date : Monday, 13-04-2015
ಜೋಹನ್ಸ್‌ಬರ್ಗ್: ಮಹಾತ್ಮ ಗಾಂಧಿಯವರ ಪುತ್ಥಲಿಗೆ ದುಷ್ಕರ್ಮಿಗಳು ಗುಂಪೊಂದು ಬಿಳಿ ಬಣ್ಣ ಎರಚಿ ಅವಮಾನ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಗುಂಪೊಂದು ಕಾರಿನಲ್ಲಿ ಬಂದು ಗಾಂಧೀಜಿ ಪ್ರತಿಮೆಗೆ ಮತ್ತು ಸುತ್ತಮುತ್ತ ಬರೆಯಲಾಗಿದ್ದ ಅವರ ಚರಿತ್ರೆಗೆ ಬಿಳಿ ಬಣ್ಣ ಎರಚಿ...
Date : Monday, 13-04-2015
ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ಮಿತಿ ಮೀರಿದೆ. ಸೋಮವಾರ ದಂತೇವಾಡ ಜಿಲ್ಲೆಯಲ್ಲಿ ಇವರು ನೆಲಬಾಂಬ್ ಸ್ಫೋಟಿಸಿದ್ದು ಘಟನೆಯಲ್ಲಿ 4 ಮಂದಿ ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದಾರೆ. 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಇಂದು...
Date : Monday, 13-04-2015
ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ನಿಸ್ಸೀಮರಾದ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಇದೀಗ ಮತ್ತೊಂದು ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಕುಟುಂಬ ಯೋಜನೆಯ ಬಗೆಗೆ. ’ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು ಕಠಿಣ ಕುಟುಂಬ ಯೋಜನೆ ಕಾನೂನನ್ನು ತರಬೇಕು. ಯಾರು ಕುಟುಂಬಯ ಯೋಜನೆಗೆ...
Date : Monday, 13-04-2015
ಚೆನ್ನೈ: ರೋಗಿಯೋರ್ವನನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್‌ವೊಂದು ಸೋಮವಾರ ತಮಿಳುನಾಡಿನ ಇರೋಡೆ ಎಂಬಲ್ಲಿ ಮರಕ್ಕಿ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಇದರೊಳಗಿದ್ದ 3 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಎದೆನೋವಿನಿಂದ ಬಳಲುತ್ತಿದ್ದ 61 ವರ್ಷದ ಕಂದಸಾಮಿ ಎಂಬುವವರನ್ನು ಬೆಳಿಗ್ಗೆ ಈ ಅಂಬ್ಯುಲೆನ್ಸ್...
Date : Monday, 13-04-2015
ಬರ್ಮೆರ್: 1971ರ ಪಾಕಿಸ್ಥಾನ ವಿರುದ್ಧದ ಯುದ್ಧದ ಹೀರೋ 82 ವರ್ಷ ಲೆಫ್ಟಿನೆಂಟ್ ಜನರಲ್ ಹನುತ್ ಸಿಂಗ್ ಅವರು ಶನಿವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಸೋಮವಾರ ಹರಿದ್ವಾರದ ಖಂಕರ್ ಘಾಟ್‌ನಲ್ಲಿ ನೆರವೇರಿತು. 1971ರ ಯುದ್ಧದಲ್ಲಿ ಪಾಕಿಸ್ಥಾನ ಸೇನೆಯ 50 ಯುದ್ಧ ಟ್ಯಾಂಕರ್‌ಗಳನ್ನು ನಾಶಪಡಿಸಿದ...
Date : Monday, 13-04-2015
ನವದೆಹಲಿ: ಕಳೆದ 24 ಗಂಟೆಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಅಲ್ಲಲ್ಲಿ ಅವಘಢಗಳೂ ಸಂಭವಿಸಿದ್ದು ಒಟ್ಟು 10 ಮಂದಿ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ....
Date : Monday, 13-04-2015
ಪಾಟ್ನಾ: ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಭಾರತೀಯನ ಸಾಂವಿಧಾನಿಕ ಹಕ್ಕು ಎನ್ನುವ ಮೂಲಕ ಬಿಜೆಪಿ ಶಿವಸೇನೆಗೆ ತಿರುಗೇಟು ನೀಡಿದೆ. ಮುಸ್ಲಿಂ ಸಮುದಾಯದವರ ಮತದಾನದ ಹಕ್ಕನ್ನು ರದ್ದುಪಡಿಸಬೇಕು ಎಂದು ಶಿವಸೇನೆ ವಿವಾದಾತ್ಮಕ ಹೇಳಿಕೆ ನೀಡಿತ್ತು. ‘ಭಾರತದ ಸಂವಿಧಾನ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್...
Date : Monday, 13-04-2015
ಮುಂಬಯಿ: ಬಹುಕೋಟಿ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌವಾಣ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಎ.24ರಂದು ವಿಚಾರಣೆ ನಡೆಸಲು ಸೋಮವಾರ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ. ಆದರ್ಶ್ ಹಗರಣದ ಸಂಬಂಧ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶದ...