Date : Saturday, 08-12-2018
ವಿಯೆನ್ನಾ: ಜಾಗತಿಕ ತೈಲ ಮಾರುಕಟ್ಟೆಯನ್ನು ಉತ್ತೇಜಿಸುವ ಸಲುವಾಗಿ, ಕಚ್ಚಾ ತೈಲ ಉತ್ಪಾದನೆಯನ್ನು ಪ್ರತಿ ನಿತ್ಯ 1.2 ಮಿಲಿಯನ್ ಬಾರೆಲ್‌ನಷ್ಟು ತಗ್ಗಿಸಲು ಪೆಟ್ರೋಲಿಯಂ ಎಕ್ಸ್‌ಫೋರ್ಟಿಂಗ್ ಕಂಟ್ರೀಸ್(ಒಪಿಇಎಸ್)ನ ಸದಸ್ಯ ರಾಷ್ಟ್ರಗಳು ಮತ್ತು ಅದರ ಮೈತ್ರಿಗಳು ಶುಕ್ರವಾರ ನಿರ್ಧರಿಸಿವೆ. 2019ರ ಜನವರಿಯಿಂದಲೇ ಈ ಒಪ್ಪಂದ ಅನುಷ್ಠಾನಕ್ಕೆ ಬರುವ...
Date : Friday, 07-12-2018
ನವದೆಹಲಿ: ಟಾಪ್ ರ‍್ಯಾಂಕಿಂಗ್ ಐಐಟಿ-ಐಐಎಂ ಮಾಜಿ ವಿದ್ಯಾರ್ಥಿ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಮೂರು ವರ್ಷಗಳ ಅವಧಿಗೆ ಮುಖ್ಯ ಆರ್ಥಿಕ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಸುಬ್ರಹ್ಮಣಿಯನ್ ಅವರು ಪ್ರಸ್ತುತ, ಅಸೋಸಿಯೇಟ್ ಪ್ರೊಫೆಸರ್ ಆಫ್ ಫಿನಾನ್ಸ್ ಮತ್ತು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಸೆಂಟರ್...
Date : Friday, 07-12-2018
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿರುವ ರಥ ಯಾತ್ರೆಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿರುಸಿನ ಟೀಕಾಸ್ತ್ರ ಪ್ರಯೋಗಿಸಿರುವ ಅವರು, ರಾಜ್ಯದಲ್ಲಿ ಟಿಎಂಸಿ ಪಕ್ಷ ಅತ್ಯಂತ ಕೀಳು...
Date : Friday, 07-12-2018
ನವದೆಹಲಿ: ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್‌ನಂತಹ ಇಂಟರ್ನೆಟ್ ದಿಗ್ಗಜ ಸಂಸ್ಥೆಗಳು, ವೆಬ್‌ಸೈಟ್‌ಗಳಲ್ಲಿರುವ ಅಶ್ಲೀಲ ವಿಷಯಗಳನ್ನು ತೆಗೆದು ಹಾಕುವ ಕಾರ್ಯದಲ್ಲಿ ಕೇಂದ್ರದೊಂದಿಗೆ ಕೈಜೋಡಿಸಲಿದೆ. ರೇಪ್, ಮಕ್ಕಳ ನೀಲಿಚಿತ್ರ, ಅಕ್ಷೇಪಾರ್ಹ ವಿಷಯಗಳನ್ನು ಇಂಟೆರ್ನೆಟ್‌ನಿಂದ ತೆಗೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಚಿಸಿರುವ ಸಲಹೆಗಳನ್ನು ಅನುಷ್ಠಾನಕ್ಕೆ ತರಲು,...
Date : Friday, 07-12-2018
ಪುದುಚೇರಿ: ರಾಜಕಾರಣಿಗಳು ತಾ ಮುಂದು ತಾ ಮುಂದು ಎಂಬಂತೆ ಬ್ಯಾನರ್‌ಗಳನ್ನು ಹಾಕಿ ಜನಪ್ರಿಯತೆ ಪಡೆಯಲು, ರಾರಾಜಿಸಲು ಪ್ರಯತ್ನಿಸುತ್ತಾರೆ. ಆದರೆ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಇದಕ್ಕೆ ತದ್ವಿರುದ್ಧ. ಇಂದು ಬೆಳಿಗ್ಗೆ ಸಾಮಜಕಲ್ಯಾಣ ಇಲಾಖೆಗೆ ಭೇಟಿ ನೀಡಿದ್ದ ಬೇಡಿಯವರು, ಅಲ್ಲಿ ತಮಗೆ ಸ್ವಾಗತ...
Date : Friday, 07-12-2018
ವಿಯೆನ್ನಾ: ತೈಲ ಬೆಲೆಗಳನ್ನು ನಿಗದಿಪಡಿಸುವ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅನಿಸಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಸೌದಿ ಇಂಧನ ಸಚಿವ ಖಲೀದ್ ಅಲಿ ಫಲಿಹ್ ಹೇಳಿದ್ದಾರೆ. ಆರ್ಗನೈಝೇಶನ್ ಆಫ್ ಪೆಟ್ರೋಲಿಯಂ ಎಕ್ಸ್‌ಪೋರ್ಟಿಂಗ್ ಕಂಟ್ರೀಸ್(ಓಪಿಇಎಸ್) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖಲೀದ್, ’ತೈಲ...
Date : Friday, 07-12-2018
ನವದೆಹಲಿ: ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದು ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರ ಚುನಾವಣಾ ಪ್ರಚಾರ ಸಮಾವೇಶದ ವೇಳೆ ಪಾಕಿಸ್ಥಾನದ ಪರವಾದ ಘೋಷಣೆಗಳನ್ನು ಮೊಳಗಿರುವುದನ್ನು ಝೀನ್ಯೂಸ್ ಪ್ರಸಾರ...
Date : Friday, 07-12-2018
ನವದೆಹಲಿ: ನೆರೆಯಿಂದ ಜರ್ಜರಿತಗೊಂಡಿರುವ ಕೇರಳಕ್ಕೆ ಕೇಂದ್ರ ಸರ್ಕಾರ ರೂ.3,048 ಕೋಟಿಗಳನ್ನು ಬಿಡುಗಡೆಗೊಳಿಸಿದೆ. ಆಗಸ್ಟ್ ತಿಂಗಳಲ್ಲಿ ಕೇರಳದ 14 ಜಿಲ್ಲೆಗಳಿಗೆ ಭಾರೀ ನೆರೆ ಅಪ್ಪಳಿಸಿದ್ದು, 488 ಮಂದಿ ಪ್ರಾಣ ಕಳೆದುಕೊಂಡಿದ್ದರು. ಪರಿಹಾರ ಮೊತ್ತವಾಗಿ ರೂ.4,700ನ್ನು ನೀಡುವಂತೆ ಕೇಂದ್ರಕ್ಕೆ ಕೇರಳ ಮನವಿ ಮಾಡಿಕೊಂಡಿತ್ತು. ಸಚಿವಾರದ...
Date : Friday, 07-12-2018
ಡೆಹ್ರಾಡೂನ್: ಸುಮಾರು 1 ಸಾವಿರ ಹೋಂಗಾರ್ಡ್‌ಗಳನ್ನು ನೇಮಕಗೊಳಿಸಲು ಉತ್ತರಾಖಂಡ ಸರ್ಕಾರ ಮುಂದಾಗಿದೆ. ಅಲ್ಲದೇ ಕರ್ತವ್ಯದ ವೇಳೆ ಮೃತಪಟ್ಟ ಹೋಂಗಾರ್ಡ್‌ಗಳಿಗೆ ಕಲ್ಯಾಣ ನಿಧಿಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದೆ. ರಿಸ್ಪಾನ ನದಿ ಪುನರುಜ್ಜೀವನ ಪ್ರಕ್ರಿಯೆಯಲ್ಲಿ ಹೋಂಗಾರ್ಡ್‌ಗಳನ್ನು ಮತ್ತು ಸಿವಿಲ್ ಡಿಫೆನ್ಸ್ ಪಸರ್ನಲ್‌ಗಳು ಭಾಗಿಯಾಗುವುದನ್ನು ನಿರೀಕ್ಷಿಸುತ್ತಿರುವುದಾಗಿ ಸಿಎಂ...
Date : Friday, 07-12-2018
ನವದೆಹಲಿ: ಜಲಿಯನ್‌ವಾಲಾ ಬಾಗ್ ನ್ಯಾಷನಲ್ ಮೆಮೋರಿಯಲ್ ಆಕ್ಟ್, 1951ಗೆ ತಿದ್ದುಪಡಿಯನ್ನು ತರಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಮೆಮೋರಿಯಲ್ ಟ್ರಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಖಾಯಂ ಪ್ರತಿನಿಧಿತ್ವವನ್ನು ತೆಗೆದು ಹಾಕುವ ಸಲುವಾಗಿ ಈ ತಿದ್ದುಪಡಿಯನ್ನು ತರಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ...