Date : Saturday, 07-07-2018
ನವದೆಹಲಿ: ಭೂಕುಸಿತದಿಂದಾಗಿ ಸಿಲುಕಿ ಹಾಕಿಕೊಂಡಿರುವ ಅಮರನಾಥ ಯಾತ್ರಿಕರನ್ನು ರಕ್ಷಿಸುವ ಸಲುವಾಗಿ ಶುಕ್ರವಾರ ವಾಯುಸೇನೆಯ ಮೂರು ಎಂಐ-17 ಹೆಲಿಕಾಫ್ಟರ್‌ಗಳನ್ನು ನಿಯೋಜನೆಗೊಳಿಸಲಾಗಿದೆ. ಯಾತ್ರಿಕರನ್ನು ಪಂಜ್ತಾರ‍್ನಿಯಿಂದ ಬಲ್ಟಲ್‌ಗೆ ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಕರೆ ತರಲಾಗಿದೆ. ಜಮ್ಮು ಕಾಶ್ಮೀರ ರಾಜ್ಯಪಾಲ ವಿಎನ್ ವೊಹ್ರಾ ಅವರು ಅಮರನಾಥ ದೇಗುಲ...
Date : Saturday, 07-07-2018
ಲಕ್ನೋ: ಮಹಾರಾಷ್ಟ್ರದ ಬಳಿಕ ಉತ್ತರಪ್ರದೇಶವೂ ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದೆ. ಜುಲೈ 15ರಿಂದ ಅಲ್ಲಿ ಪ್ಲಾಸ್ಟಿಕ್ ಕಪ್ ಹಾಗೂ ಪ್ಯಾಲಿಥಿನ್‌ಗಳ ಬಳಕೆ ಸಂಪೂರ್ಣ ರದ್ದಾಗಲಿದೆ. ಟ್ವಿಟ್ ಮಾಡಿರುವ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ, ‘ಜುಲೈ 15ರಿಂದ ರಾಜ್ಯಾದ್ಯಂತ ಪ್ಲಾಸ್ಟಿಕ್ ಬಳಕೆಗೆ...
Date : Saturday, 07-07-2018
ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಪ್ರದೇಶದಲ್ಲಿ ಸಕ್ರಿಯವಾಗಿದ್ದ 7 ನಕ್ಸಲರು ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ 7 ಮಂದಿಯಲ್ಲಿ ನಾಲ್ವರ ತಲೆಗೆ ಬಹುಮಾನ ಘೋಷಣೆ ಮಾಡಲಾಗಿತ್ತು. ಸಿಆರ್‌ಪಿಎಫ್‌ನ ಡಿಐಜಿ ಇಲೆಂಗೊ ಮತ್ತು ಸುಕ್ಮಾ ಎಸ್‌ಪಿ ಅಭಿಷೇಕ್ ಮೀನಾ ಅವರ ಮುಂದೆ ಈ ನಕ್ಸಲರು ಶರಣಾಗಿದ್ದಾರೆ....
Date : Saturday, 07-07-2018
ನವದೆಹಲಿ: ಪಾಕಿಸ್ಥಾನ ವಿರುದ್ಧದ 1999 ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಸಾಹಸವನ್ನು ತೋರಿಸಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ಕೊನೆಯ ಆಸೆಯನ್ನು ಪೂರೈಸುವ ಕಾರ್ಯವನ್ನು ಅವರ ತಂದೆ ಇಂದಿಗೂ ಮುಂದುವರೆಸಿದ್ದಾರೆ. ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಯಾಗಲ್ಪಟ್ಟ ವ್ಯಕ್ತಿಯೊಬ್ಬರ ಪುಟ್ಟ ಹೆಣ್ಣು ಮಗುವಿಗೆ ಉತ್ತಮ...
Date : Saturday, 07-07-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಆದರ್ಶ ಗ್ರಾಮ ಯೋಜನೆ ಇದೀಗ 12 ಹೊಸ ಕಾರ್ಯಕ್ರಮಗಳನ್ನು ಒಳಗೊಂಡಿದೆ ಮತ್ತು ಹೆಚ್ಚಿನ ಗ್ರಾಮಗಳಿಗೆ ವಿಸ್ತರಣೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 14ರಂದು ಗ್ರಾಮ ಸ್ವರಾಜ್ ಅಭಿಯಾನವನ್ನು ಆರಂಭಿಸಿದ್ದರು,...
Date : Saturday, 07-07-2018
ನವದೆಹಲಿ: ಪ್ರಯಾಣಿಕರೊಬ್ಬರ ಸಮಯಪ್ರಜ್ಞೆಯಿಂದಾಗಿ ರೈಲಿನಲ್ಲಿ ಕಳ್ಳಸಾಗಾಣೆಯಾಗುತ್ತಿದ್ದ 25 ಅಪ್ರಾಪ್ತ ಹೆಣ್ಣು ಮಕ್ಕಳು ರಕ್ಷಿಸಲ್ಪಟ್ಟಿದ್ದಾರೆ. ಮುಜಫರ್‌ಪುರ-ಬಾಂದ್ರಾ ಅವಧ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಜುಲೈ 5ರಂದು ರೈಲಿನ ಎಸ್5 ಕೋಚ್‌ನಲ್ಲಿ ಸುಮಾರು 25 ಹೆಣ್ಣುಮಕ್ಕಳು ವಿಚಲಿತರಾಗಿ, ದುಃಖದಿಂದ ಇರುವುದನ್ನು ಕಂಡ ಪ್ರಯಾಣಿಕರೊಬ್ಬರು ತಕ್ಷಣವೇ...
Date : Saturday, 07-07-2018
ಜಮ್ಮು : ಸುಮಾರು 2,203 ಮಂದಿಯನ್ನೊಳಗೊಂಡ ಅಮರನಾಥ ಯಾತ್ರಿಕರ ಮತ್ತೊಂದು ತಂಡ ಶನಿವಾರ ಹಿಮದಿಂದ ರೂಪಿತವಾದ ಶಿವಲಿಂಗದ ದರ್ಶನ ಪಡೆಯಲು ಜಮ್ಮುವನ್ನು ತೊರೆದಿದೆ. ಬಲ್ಟಲ್ ಟ್ರೆಕ್ ಅಸುರಕ್ಷಿತವಾದ ಹಿನ್ನಲೆಯಲ್ಲಿ ಆ ಪ್ರದೇಶದಿಂದ ಯಾತ್ರೆ ತೆರಳುವುದನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿ ನಿರಂತರ ಮಳೆ ಮತ್ತು ಭೂಕುಸಿತಗಳು...
Date : Friday, 06-07-2018
ಭೋಪಾಲ್: ದೇಶದಲ್ಲಿ ಸ್ವಚ್ಛತಾ ಅಭಿಯಾನ ಅತ್ಯಂತ ಕ್ರಾಂತಿಕಾರಿಯಾಗಿ ನಡೆಯುತ್ತಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಪೊರಕೆ ಹಿಡಿದು ಸ್ವಚ್ಛತೆ ಮಾಡಿ ತೋರಿಸಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತೆ ಭೋಪಾಲ್‌ನಲ್ಲಿನ ವೈದ್ಯರೊಬ್ಬರು ತಮ್ಮ ಅತ್ಯಂತ ಬೆಲೆಬಾಳುವ ಡಿಸಿ ಅವಂತಿ ಕಾರಿನ ಸಹಾಯದಿಂದ ಕಸವನ್ನು ಸಾಗಿಸುವ...
Date : Friday, 06-07-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ಭೂತಾನ್ ಪ್ರಧಾನಿ ದಶೋ ತ್ಸೆರಿಂಗ್ ಟಾಬ್‌ಗೆ ಅವರು ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ಬಗ್ಗೆ ಟ್ವಿಟ್ ಮಾಡಿರುವ ವಿದೇಶಾಂಗ ಸಚಿವಾಲಯ, ‘ಆದರ್ಶಪ್ರಾಯ ಬಾಂಧವ್ಯಗಳು ಆಚರಣೆಗೆ ಅರ್ಹವಾಗುತ್ತವೆ. ಪರಸ್ಪರ ನಂಬಿಕೆ, ಅಭಿಮಾನ, ತಿಳುವಳಿಕೆಯ ಮೇಲೆ...
Date : Friday, 06-07-2018
ಸೂರತ್: ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗುಜರಾತ್‌ನ ಸೂರತ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸುಮಾರು 1.5 ಟನ್‌ಗಳಷ್ಟು ಕಸವನ್ನು ಶೇಖರಿಸಿಡುವ ಸಾಮರ್ಥ್ಯವನ್ನು ಹೊಂದಿರುವ ಅಂಡರ್‌ಗ್ರೌಂಡ್ ಗಾರ್ಬೆಜ್ ಬಿನ್‌ಗಳನ್ನು 43 ಕಡೆಗಳಲ್ಲಿ ಅಳವಡಿಸಿದೆ. ಈ ಅಂಡರ್‌ಗ್ರೌಂಡ್ ಗಾರ್ಬೇಜ್ ಬಿನ್‌ಗಳಿಗೆ ಸೆನ್ಸಾರ್ ಅಳವಡಿಸಲಾಗಿದ್ದು, ಶೇ.70ರಷ್ಟು ಕಸ ಶೇಖರಣೆಯಾದಾಗ ಇವುಗಳು...