ನವದೆಹಲಿ: ದೇಶೀಯವಾಗಿ ನಿರ್ಮಿಸಲಾದ ಮೊತ್ತ ಮೊದಲ ಸುಖೋಯ್ Su-30MKI ಯುದ್ಧ ವಿಮಾನವನ್ನು ಶುಕ್ರವಾರ ವಾಯುಸೇನೆಗೆ ಹಸ್ತಾಂತರ ಮಾಡಲಾಯಿತು.
ಮಹಾರಾಷ್ಟ್ರ ನಾಸಿಕ್ ಜಿಲ್ಲೆಯ ಓಜರ್ನಲ್ಲಿನ ಭಾರತೀಯ ವಾಯುಸೇನೆಯ 11 ಬೇಸ್ ರಿಪೇರ್ ಡಿಪೋಟ್(ಬಿಆರ್ಡಿ)ನಲ್ಲಿ, ಮೊತ್ತ ಮೊದಲ ದೇಶೀ ನಿರ್ಮಿತ ಸುಖೋಯ್ ಯುದ್ಧ ವಿಮಾನವನ್ನು ವಾಯುಸೇನೆಗೆ ಹಸ್ತಾಂತರ ಮಾಡಲಾಯಿತು.
ಸುಖೋಯ್ Su-30MKI ಅವಳಿ ಜೆಟ್ ಬಹು ಕಾರ್ಯ ವಾಯು ಉತ್ಕೃಷ್ಣ ಏರ್ಕ್ರಾಫ್ಟ್ ಆಗಿದ್ದು, ರಷ್ಯಾದ ಸುಖೋಯ್ ಸಂಸ್ಥೆಯು ಭಾರತದ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ನ ಪರವಾನಗಿಯಡಿ ನಿರ್ಮಾಣ ಮಾಡಿದೆ.
source: www.hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.