Date : Monday, 29-10-2018
ಜಾನ್ಸಿ: ಕುಟುಂಬ ಮತತು ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಪ್ರತಿ ಉದ್ಯೋಗಸ್ಥ ಮಹಿಳೆಗೆ ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಹೊಸ ತಾಯಂದಿರು ಮಗು ಮತ್ತು ಕೆಲಸದ ನಡುವೆ ಸಿಲುಕಿ ಒತ್ತಡವನ್ನು ಅನುಭವಿಸುತ್ತಾರೆ. ಜಾನ್ಸಿ ಕೊಟ್ವಾಲಿ ಪೊಲೀಸ್ ಸ್ಟೇಶನ್‌ನ ಕಾನ್ಸ್‌ಸ್ಟೇಬಲ್‌ವೊಬ್ಬರು ತಮ್ಮ ಮಗುವನ್ನು ಕಛೇರಿಗೆಯೇ ಕರೆದುಕೊಂಡು...
Date : Monday, 29-10-2018
ನವದೆಹಲಿ: ಏರ್‌ಪೋರ್ಟ್‌ನಲ್ಲಿ ನಡೆಯುವ ಚೆಕ್ ಇನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುವ ಅಸಿಸ್ಟೆಂಟ್‌ಗಳನ್ನು ಬಳಸಿಕೊಳ್ಳುವ ಪ್ಯಾಕೇಜ್ ಇನ್ನು ಮುಂದೆ ವಾಯು ಪ್ರಯಾಣಿಕರು ಸಿಗಲಿದೆ. ಈ ಅಸಿಸ್ಟೆಂಟ್‌ಗಳು ಸೆಕ್ಯೂರಿಟಿ ಚೆಕ್, ಇಮಿಗ್ರೇಶನ್ ಚೆಕ್, ಏರ್‌ಲೈನ್ ಲಾಂಜ್‌ನಲ್ಲಿ ಕಾಯುವಿಕೆ, ಬೋರ್ಡಿಂಗ್ ಗೇಟ್‌ಗೆ ಕರೆದೊಯ್ಯವಿಕೆ ಮುಂತಾದ...
Date : Monday, 29-10-2018
ನವದೆಹಲಿ: ಜೈನಮುನಿ ಆಚಾರ್ಯ ವಿದ್ಯಾಸಾಗರ್ ಅವರ ಶಾಖಾಹಾರಿ ತತ್ವಗಳಿಂದ ಪ್ರೇರಿತಗೊಂಡಿರುವ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಅಲೆಗ್ಸಾಂಡರ್ ಝೀಗ್ಲೆರ್ ಅವರು ಸಂಪೂರ್ಣ ಶಾಖಾಹಾರಿಯಾಗಿ ಬದಲಾಗುವ ಪ್ರತಿಜ್ಞೆ ಮಾಡಿದ್ದಾರೆ. ಅಲೆಗ್ಸಾಂಡರ್ ಅವರು ಗುರುವಾರ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಜರಾವೋಗೆ ಭೇಟಿ ನೀಡಿದ್ದರು....
Date : Monday, 29-10-2018
ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಗತ್ತಿನ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಏರಿಕೆಯಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ‘ನಮ್ಮ ನಾಯಕರು ಈಗ ವಿಶ್ವಸಂಸ್ಥೆ ಹೋದಾಗ ಅಲ್ಲಿ ಭಾರತ ಮತ್ತು ನರೇಂದ್ರ ಮೋದಿಯವರು ಶ್ಲಾಘನೆಯನ್ನು ಕೇಳುತ್ತಾರೆ. ಈ...
Date : Monday, 29-10-2018
ನವದೆಹಲಿ: ತಮ್ಮನ್ನು ವೋಟ್ ಬ್ಯಾಂಕ್ ಆಗಿ ನೋಡದ ಪ್ರಧಾನಿ ನರೇಂದ್ರ ಮೋದಿಯವರೇ 2019ರಲ್ಲಿ ಮುಸ್ಲಿಂ ನಾಯಕರ ನೆಚ್ಚಿನ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಶಹನವಾಝ್ ಹುಸೈನ್ ಹೇಳಿದ್ದಾರೆ. ಮೋದಿ ಮೇಲಿನ ಮುಸ್ಲಿಮರ ನಂಬಿಕೆ, ಅದರಲ್ಲೂ ಮುಸ್ಲಿಂ ಮಹಿಳೆಯರ ನಂಬಿಕೆ ಈಗ...
Date : Monday, 29-10-2018
ಅಹ್ಮದಾಬಾದ್: ದೇಶದ ಮೊದಲ ಗೃಹ ಮಂತ್ರಿ ಸರ್ದಾರ್ ಪಟೇಲ್ ಅವರ ಗೌರವಾರ್ಥ, ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಾಣ ಮಾಡಲಾಗಿರುವ ಜಗತ್ತಿನ ಅತೀ ಎತ್ತರದ ‘ಏಕತಾ ಪ್ರತಿಮೆ’(Statue Of Unity) ಭಾರತದ ಎಂಜಿನಿಯರಿಂಗ್ ಕೌಶಲ್ಯದ ಗೌರವ ಕೂಡ ಆಗಿದೆ ಎಂದು ಮೂಲಸೌಕರ್ಯ...
Date : Monday, 29-10-2018
ತಿರುವನಂಪತಪುರಂ: ಸುಪ್ರೀಂಕೋರ್ಟ್ ತೀರ್ಪಿನಿಂದ ಅಕ್ಷರಶಃ ವಿವಾದದ ಗೂಡಾಗಿರುವ ಶಬರಿಮಲೆಯನ್ನು ಕಾಪಾಡುವ ಸಲುವಾಗಿ ಬಿಜೆಪಿ ‘ರಥ ಯಾತ್ರಾ’ವನ್ನು ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಇದರಿಂದ ಮಹಿಳಾ ಪ್ರವೇಶ ವಿರುದ್ಧದ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ. ನವೆಂಬರ್ 8ರಿಂದ ಕಾಸರಗೋಡಿನಿಂದ ಯಾತ್ರೆಯನ್ನು ಆರಂಭಿಸಲಾಗುತ್ತಿದೆ ಮತ್ತು...
Date : Monday, 29-10-2018
ಕೊಚ್ಚಿ: ಕೇರಳದ ಕೊಚ್ಚಿನ್ ದೇವಸ್ವಂ ಮಂಡಳಿಯು ಪರಿಶಿಷ್ಟ ಜಾತಿ ಸೇರಿದಂತೆ ಒಟ್ಟು 54 ಬ್ರಾಹ್ಮಣೇತರ ಅರ್ಚಕರನ್ನು ನಿಯೋಜನೆಗೊಳಿಸುತ್ತಿದೆ. ಪಬ್ಲಿಕ್ ಸರ್ವಿಸ್ ಕಮಿಷನ್ ಮಾದರಿಯಲ್ಲೇ ದೇವಸ್ವಂ ನೇಮಕಾತಿ ಮಂಡಳಿಯು ಸಂದರ್ಶನ ಮತ್ತು ಪರೀಕ್ಷೆಗಳನ್ನು ಏರ್ಪಡಿಸಿ ರ‍್ಯಾಂಕ್ ಲಿಸ್ಟ್‌ನ್ನು ಸಿದ್ಧಪಡಿಸಿದೆ. ಇದರ ಪ್ರಕಾರವೇ ಅರ್ಚಕರ...
Date : Monday, 29-10-2018
ಟೊಕಿಯೋ: ಆವಿಷ್ಕಾರಗಳ ಮೂಲಕ ಭಾರತದಲ್ಲಿ ಮಹತ್ವದ ಪರಿವರ್ತನೆಗಳಾಗುತ್ತಿವೆ, ‘ಮೇಕ್ ಇನ್ ಇಂಡಿಯಾ’ ಈಗ ಜಾಗತಿಕ ಬ್ರ್ಯಾಂಡ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಪಾನ್‌ನಲ್ಲಿ ಪ್ರತಿಪಾದಿಸಿದ್ದಾರೆ. ಟೊಕಿಯೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ ಅವರು, ‘ಭಾರತ ಈಗ ಬೃಹತ್ ಪರಿವರ್ತನೆಯ ಹಂತದಲ್ಲಿದೆ....
Date : Saturday, 27-10-2018
ನವದೆಹಲಿ: ಐಆರ್ ಅಧಿಕಾರಿಯಾಗಿರುವ ಸಂಜಯ್ ಕುಮಾರ್ ಮಿಶ್ರಾ ಅವರು ಶನಿವಾರ ಜಾರಿ ನಿರ್ದೇಶನಾಲಯದ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಆದಾಯ ತೆರಿಗೆ ಕೇಡರ್‌ನ 1948ರ ಬ್ಯಾಚ್‌ನ ಇಂಡಿಯನ್ ರೆವೆನ್ಯೂ ಸರ್ವಿಸ್ ಅಧಿಕಾರಿಯಾಗಿರುವ ಮಿಶ್ರಾ, ಕೇಂದ್ರೀಯ ತನಿಖಾ ಮಂಡಳಿಯ ಪ್ರಧಾನ ವಿಶೇಷ ನಿರ್ದೇಶಕರಾಗಿ ನೇಮಕವಾಗಿದ್ದು,...