Date : Friday, 30-11-2018
ನವದೆಹಲಿ: ಜಿ20 ಸಮಿತ್‌ನಲ್ಲಿ ಭಾಗವಹಿಸುವ ಸಲುವಾಗಿ ಅರ್ಜೆಂಟೀನಾದ ಬ್ಯುನೋಸ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್‌ನನ್ನು ಭೇಟಿಯಾದರು. ಉಭಯ ರಾಷ್ಟ್ರಗಳ ನಡುವಣ ಆರ್ಥಿಕ, ಸಾಂಸ್ಕೃತಿಕ, ಇಂಧನ ಬಾಂಧವ್ಯಗಳನ್ನು ಉತ್ತೇಜಿಸುವ ಮಾರ್ಗಗಳ ಬಗ್ಗೆ ಉಭಯ ನಾಯಕರು...
Date : Thursday, 29-11-2018
ವಾರಣಾಸಿ: ಏಷ್ಯಾದ ಅತೀದೊಡ್ಡ ಸಿಸಾಮು ಚರಂಡಿಯಿಂದ ನಿತ್ಯ ಗಂಗಾ ನದಿಗೆ ಹರಿದು ಬರುತ್ತಿದ್ದ ಕೊಳಚೆ ಈಗ ಸಂಪೂಣ೯ ಸ್ಥಗಿತಗೊಂಡಿದೆ. ಈ ಮೂಲಕ ಗಂಗೆಗೆ ಅಂಟಿದ್ದ 128 ವರ್ಷಗಳ ಶಾಪ ವಿಮೋಚನೆಗೊಂಡಿದೆ. ಸಿಸಾಮು ಚರಂಡಿಯಿಂದ ಕಳೆದ 128 ವರ್ಷಗಳಿಂದ ದಿನ ನಿತ್ಯ 14...
Date : Thursday, 29-11-2018
ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ 2 ಲಕ್ಷ ಕಡಿಮೆ ದರದ ಮನೆಗಳನ್ನು ನಿರ್ಮಿಸಿಕೊಡಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ. ಸೆಂಟ್ರಲ್ ಸ್ಯಾಂಕ್ಷನಿಂಗ್ ಆಂಡ್ ಮಾನಿಟರಿಂಗ್ ಕಮಿಟಿ ನವದೆಹಲಿಯಲ್ಲಿ ನಡೆಸಿದ 40ನೇ ಸಭೆಯಲ್ಲಿ ಹೊಸದಾಗಿ 2 ಲಕ್ಷ...
Date : Thursday, 29-11-2018
ನವದೆಹಲಿ: ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 16ರಷ್ಟು ಮೀಸಲಾತಿಯನ್ನು ನೀಡಲು ನಿರ್ಧರಿಸಿದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕೆಟಗರಿಯಲ್ಲಿ ಈ ಮೀಸಲಾತಿಯನ್ನು ಮರಾಠಿಗರಿಗೆ ನೀಡಲಾಗುತ್ತಿದೆ. ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯ ಶೇ. 30ರಷ್ಟು ಮರಾಠಿಗರಿದ್ದು, ಮೀಸಲಾತಿಗಾಗಿ ಹಲವು ವರ್ಷಗಳಿಂದ ಹೋರಾಟ...
Date : Thursday, 29-11-2018
ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸೇನಾ ಪಡೆಗಳು ಎನ್ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಖ್ರೇವ್ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದ್ದು, ಇಬ್ಬರು ಉಗ್ರರ ಹತ್ಯೆಯಾಗಿದೆ ಎಂದು ಸೇನಾ ಮೂಲಗಳು ದೃಡಪಡಿಸಿವೆ. ಈ ಉಗ್ರರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಕಾರ್ಯಾಚರಣೆ...
Date : Thursday, 29-11-2018
ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಭಾರತದ ಅರ್ಥ್ ಮ್ಯಾಪಿಂಗ್ ಸೆಟ್‌ಲೈಟ್ HysIS ಮತ್ತು ಎಂಟು ದೇಶಗಳ 30 ಸೆಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಬೆಳಿಗ್ಗೆ 9.58ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಮೂಲಕ...
Date : Thursday, 29-11-2018
ನವದೆಹಲಿ: ದೇಶದಾದ್ಯಂತದ ಟಾಪ್ ಎಂಜಿನಿಯರಿಂಗ್ ಕಾಲೇಜುಗಳ 1000 ಪದವೀಧರರನ್ನು ನೇಮಕಾತಿಗೊಳಿಸಲು ಸ್ಯಾಮ್‌ಸಂಗ್ ನಿರ್ಧರಿಸಿದೆ. ಇದರಲ್ಲಿ ಸುಮಾರು 300 ಮಂದಿಯನ್ನು ಪ್ರತಿಷ್ಠಿತ ಐಐಟಿಗಳಿಂದ ನೇಮಕಗೊಳಿಸಲಾಗುತ್ತದೆ ಎನ್ನಲಾಗಿದೆ. ಡಿ.1 ರಿಂದ ದೆಹಲಿ, ಕಾನ್ಪುರ, ಗುವಾಹಟಿ, ಮದ್ರಾಸ್, ಖರಗ್ಪುರ, ಬಿಎಚ್‌ಯು, ರೂರ್ಕಿಗಳಿಗೆ ತೆರಳಿ ನೇಮಕಾತಿ ಪ್ರಕ್ರಿಯೆ...
Date : Thursday, 29-11-2018
ನವದೆಹಲಿ: ಮುಂದಿನ ಫೆಬ್ರವರಿಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರು 2019-20ರ ಸಾಲಿನ ಮಧ್ಯಂತರ ಬಜೆಟ್ ಮಂಡನೆಗೊಳಿಸಲಿದ್ದಾರೆ. ಈಗಾಗಲೇ ಬಜೆಟ್ ಸಿದ್ಧತೆ ಆರಂಭಗೊಂಡಿದ್ದು, ಜನಸ್ನೇಹಿ ಬಜೆಟ್ ಆಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ವಿವಿಧ ಸಚಿವಾಲಯಗಳ ಸಚಿವರೊಂದಿಗೆ ಜೇಟ್ಲಿ ಸಭೆಗಳನ್ನು ನಡೆಸಿದ್ದಾರೆ. ಸ್ಟೀಲ್, ಪವರ್,...
Date : Thursday, 29-11-2018
ಹೈದರಾಬಾದ್ : ಕರ್ತಾರ್‌ಪುರ್ ಕಾರಿಡಾರ್ ಯೋಜನೆ ಮತ್ತು ಪಾಕಿಸ್ಥಾನದ ಜೊತೆಗೆ ಮಾತುಕತೆ ಇವೆರಡೂ ಬೇರೆ ವಿಷಯಗಳಾಗಿದ್ದು ಪರಸ್ಪರ ಸಂಬಂಧ ಹೊಂದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಷ್ಮಾ, ’ಇಸ್ಲಾಮಾಬಾದ್ ಭಾರತದಲ್ಲಿ ನಡೆಸುತ್ತಿರುವ ಭಯೋತ್ಪಾದಕ...
Date : Thursday, 29-11-2018
ಒಡಿಶಾ: ಒಡಿಶಾನಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಮ್ಮ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಕರ್ಷಕ ಜಯ ಸಾಧಿಸಿದ ಭಾರತೀಯ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ’ಭಾರತೀಯ ಹಾಕಿ...