Date : Thursday, 12-07-2018
ನವದೆಹಲಿ: ಪೊಲೀಸರ ವೃತ್ತಿಪರತೆ, ನೈಪುಣ್ಯತೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು 5 ಪೊಲೀಸ್ ಪದಕಗಳನ್ನು ಸೃಷ್ಟಿಸಿದೆ. ಕಠಿಣ ವಾತಾವರಣದಲ್ಲಿ ಅದ್ಭುತ ಕಾರ್ಯನಿರ್ವಹಣೆ ಮಾಡಿದ ಪೊಲೀಸರು ಈ ಪದಕಗಳನ್ನು ಪಡೆಯಲಿದ್ದಾರೆ. ವಿಶೇಷ ಕಾರ್ಯಾಚರಣೆ ಪದಕ, ಪೊಲೀಸ್ ಆಂತರಿಕ ಸುರಕ್ಷಾ ಸೇವಾ ಪದಕ,...
Date : Thursday, 12-07-2018
ನವದೆಹಲಿ: ಭಾರತ ಮತ್ತು ಅಮೆರಿಕಾದ 70 ವರ್ಷಗಳ ಬಾಂಧವ್ಯವನ್ನು ಆಚರಿಸುವ ಸಲುವಾಗಿ ಅಮೆರಿಕನ್ ಸೆಂಟರ್ ನವದೆಹಲಿಯಲ್ಲಿ ಎಕ್ಸಿಬಿಷನ್ ಆಯೋಜನೆಗೊಳಿಸಿದೆ. ಆರ್ಟ್ ಎಕ್ಸಿಬಿಷನ್ ಇದಾಗಿದ್ದು, ಆಗಸ್ಟ್ 14ರವರೆಗೆ ಜರುಗಲಿದೆ, ಅಮೆರಿಕಾ ರಾಯಭಾರ ಕಛೇರಿಯ ಆರ್ಚಿವ್ಸ್‌ನಲ್ಲಿರುವ ಭಾರತ-ಯುಎಸ್ ಸಂಬಂಧದ ಐತಿಹಾಸಿಕ ಫೋಟೋಗ್ರಾಫ್, ದಾಖಲೆಗಳನ್ನು ಇಲ್ಲಿ...
Date : Thursday, 12-07-2018
ನವದೆಹಲಿ: ಕೋಟ್ಯಾಂತರ ಫೇಸ್‌ಬುಕ್ ಬಳಕೆದಾರರಿಗೆ ಪ್ರಯೋಜನವಾಗುವಂತಹ ಹೊಸ ಫೀಚರ್‌ವೊಂದನ್ನು ಕಾರ್ಯರೂಪಕ್ಕೆ ತರಲು ಫೇಸ್‌ಬುಕ್ ಸಂಸ್ಥೆ ಪ್ರಯತ್ನಿಸುತ್ತಿದೆ. ಫೇಕ್ ಅಕೌಂಟ್‌ನಿಂದ ಸಂದೇಶಗಳು ಬಂದಾಗ ಈ ಫೀಚರ್ ನಮಗೆ ತಿಳಿಯಪಡಿಸುತ್ತದೆ. ಫೇಸ್‌ಬುಕ್‌ನ ಡೈರೆಕ್ಟ್ ಮಸೇಜ್‌ನಲ್ಲಿ ಈ ಫೀಚರ್ ಲಭ್ಯವಾಗಲಿದೆ, ಅಪರಿಚಿತ ಕಾಂಟ್ಯಾಕ್ಟ್‌ಗಳ ಹೆಚ್ಚುವರಿ ಮಾಹಿತಿಯನ್ನೂ...
Date : Thursday, 12-07-2018
ಮುಂಬಯಿ: ಐಎನ್‌ಎಸ್ ತಾರಿಣಿ ಮೂಲಕ 254 ದಿನಗಳ ಕಾಲ ವಿಶ್ವ ನೌಕಾಯಾನ ನಡೆಸಿದ ನೌಕಾಸೇನೆಯ ಮಹಿಳಾ ತಂಡಕ್ಕೆ ಶೌರ್ಯ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ, ಸ್ವಾತಂತ್ರ್ಯ ದಿನಾಚರಣೆಯ ವೇಳೆ ಇವರು ಶೌರ್ಯ ಪ್ರಶಸ್ತಿ ಪಡೆಯುವ ನಿರೀಕ್ಷೆ ಇದೆ. ಸೇನಾಪಡೆಗಳಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆ...
Date : Thursday, 12-07-2018
ನವದೆಹಲಿ: ವಾರ್ಷಿಕ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಗೆ ಒಳಪಡಲು ಆಧಾರ್‌ನ್ನು ಕಡ್ಡಾಯಗೊಳಿಸಿ ಕೇಂದ್ರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಕೇಂದ್ರ 10.74ಕೋಟಿ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷಗಳ ಆರೋಗ್ಯ ವಿಮೆಯನ್ನು ನೀಡಲಿದೆ, ಇದರ ಪ್ರಯೋಜನವನ್ನು ಪಡೆಯುವವರು...
Date : Thursday, 12-07-2018
ನವದೆಹಲಿ: ಆಧಾರ್‌ನಿಂದಾಗಿ ಭಾರತದ ರೂ.90 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ಯುಐಡಿಎಐ ಮುಖ್ಯಸ್ಥ ಜೆ. ಸತ್ಯನಾರಾಯಣ ಹೇಳಿದ್ದಾರೆ. ಇಂಡಿಯಾ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಆಯೋಜಿಸಲಾದ ‘ಡಿಜಿಟಲ್ ಐಡೆಂಟಿಟಿ’ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿ ನಿತ್ಯ ಸುಮಾರು ಮೂರು ಕೋಟಿ ಜನರು...
Date : Thursday, 12-07-2018
ನವದೆಹಲಿ: ರೈತರ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ ಇರುವ ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಗುರುವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ‘ಮಹಿಳೆಯರು ನಮ್ಮ ಡೈರಿ ಕ್ಷೇತ್ರ ಮತ್ತು ಕೃಷಿ ವಲಯದ ಅನಿವಾರ್ಯ ಅಂಗವಾಗಿದ್ದಾರೆ’ ಎಂದರು. ‘ಇಂದು ಯಾವುದೇ ಕ್ಷೇತ್ರವನ್ನಾದರೂ...
Date : Thursday, 12-07-2018
ನವದೆಹಲಿ: ತೈಲ ಪೂರೈಕೆಯಲ್ಲಿ ಭಾರತಕ್ಕೆ ನೀಡುತ್ತಿರುವ ವಿಶೇಷ ಸ್ಥಾನಮಾನವನ್ನು ಅಂತ್ಯಗೊಳಿಸುವ ಬಗ್ಗೆ ನಿನ್ನೆ ಎಚ್ಚರಿಕೆ ನೀಡಿದ್ದ ಇರಾನ್ ಇಂದು ತನ್ನ ವರಸೆ ಬದಲಾಯಿಸಿದೆ. ತೈಲ ಪೂರೈಕೆಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಭರವಸೆಯನ್ನು ಭಾರತಕ್ಕೆ ನೀಡುತ್ತೇವೆ, ನವದೆಹಲಿ ನಮ್ಮ ವಿಶ್ವಾಸಾರ್ಹ ಇಂಧನ ಪಾಲುದಾರ ಎಂದಿದೆ....
Date : Thursday, 12-07-2018
ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜುಲೈ 13ರಿಂದ ಜುಲೈ 15ರವರೆಗೆ ಮೂರು ದಿನಗಳ ಬಾಂಗ್ಲಾದೇಶ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ಭೇಟಿಯ ವೇಳೆ ರಾಜನಾಥ್ ಅವರು, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಯೋತ್ಪಾದನಾ ವಿರೋಧಿ...
Date : Thursday, 12-07-2018
ಪೊಲವರಂ: ಆಂಧ್ರಪ್ರದೇಶದಲ್ಲಿ ನಡೆಸಲಾಗುತ್ತಿರುವ ಪೊಲವರಮ್ ನೀರಾವರಿ ಯೋಜನೆಯನ್ನು ಭಾರತದ ಹೆಮ್ಮೆ ಎಂದು ಬಣ್ಣಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಪೊಲವರಮ್ ಯೋಜನೆಯನ್ನು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಪರಿಶೀಲನೆ...