ನವದೆಹಲಿ: ವಿಶ್ವಬ್ಯಾಂಕ್ನ ಸುಲಲಿತ ಉದ್ಯಮ ಸೂಚ್ಯಾಂಕದಲ್ಲಿ ಭಾರತ ಮಹತ್ವದ ಜಿಗಿತವನ್ನು ಕಂಡಿದೆ. 23 ರ್ಯಾಂಕ್ಗಳ ಜಿಗಿತ ಕಾಣುವ ಮೂಲಕ 77ನೇ ಸ್ಥಾನಪಡೆದುಕೊಂಡಿದೆ. 2017ರಲ್ಲಿ 100ನೇ ಸ್ಥಾನದಲ್ಲಿತ್ತು.
ತೆರಿಗೆ, ಪರವಾನಗಿ, ಹೂಡಿಕೆದಾರರ ರಕ್ಷಣೆ, ದಿವಾಳಿತನ ಸಂಕಲ್ಪ ಇತ್ಯಾದಿ ಸುಧಾರಣಾ ಕ್ರಮಗಳ ಮೂಲಕ 2017ರಲ್ಲಿ ಭಾರತ 30 ಸ್ಥಾನಗಳ ಜಿಗಿತವನ್ನು ಕಂಡು 100ನೇ ಸ್ಥಾನ ಪಡೆದಿತ್ತು. ಈ ಬಾರಿ 77ನೇ ಸ್ಥಾನ ಪಡೆದುಕೊಂಡಿದೆ.
ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ‘ನಾವು ಅಧಿಕಾರಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿಯವರು, ಭಾರತ ಟಾಪ್ 50 ರ್ಯಾಂಕ್ನಲ್ಲಿ ಬರಬೇಕು ಎಂದಿದ್ದರು. ಇಂದು ನಾವು 77ನೇ ಸ್ಥಾನದಲ್ಲಿದ್ದೇವೆ. ಪ್ರತಿ ವಲಯದಲ್ಲೂ ರ್ಯಾಂಕಿಂಗ್ನ್ನು ಹೇಗೆ ವೃದ್ಧಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದಿದ್ದಾರೆ.
The ease of doing business is to maximise the governance with minimum govt personnel and procedures and the investment environment is guided by this: FM Arun Jaitley pic.twitter.com/WV8s6U1gcW
— ANI (@ANI) October 31, 2018
source: DNA
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.