Date : Wednesday, 23-01-2019
ಮುಂಬಯಿ: ವಿಕಲಚೇತನರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿರುವ ಮಹಾರಾಷ್ಟ್ರ ಸರ್ಕಾರ, ಪ್ರತಿ ದಿವ್ಯಾಂಗರಿಗೆ ಪರಿಸರ ಸ್ನೇಹಿ ಮೊಬೈಲ್ ವೆಹ್ಹಿಕಲ್ ಶಾಪ್ ಹೊಂದಲು ರೂ.3.47 ಲಕ್ಷ ಹಣಕಾಸು ನೆರವನ್ನು ನೀಡಲಿದೆ. 2018-19ರ ಬಜೆಟ್‌ನಲ್ಲೇ ಈ ಬಗ್ಗೆ ಘೋಷಣೆ ಮಾಡಲಾಗಿತ್ತು, ಅಲ್ಲಿನ ಸಚಿವ...
Date : Wednesday, 23-01-2019
ನವದೆಹಲಿ: ದೇಶದ ವಿವಿಧ ಭಾಗಗಳ 58 ಬುಡಕಟ್ಟು ಅತಿಥಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ 22 ಟ್ಯಾಬ್ಲೋಗಳು, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ 90 ನಿಮಿಷಗಳ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ರಾರಾಜಿಸಲಿವೆ. ಶನಿವಾರ ಗಣರಾಜ್ಯೋತ್ಸವ ಸಮಾರಂಭ ಜರುಗಲಿದ್ದು, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೋಸ...
Date : Wednesday, 23-01-2019
ಕೊಚ್ಚಿ: ಸಮುದ್ರ ಮಾರ್ಗವಾಗಿ ಭಾರತದ ಮೇಲಾಗುವ ಯಾವುದೇ ದಾಳಿಗಳನ್ನು ತಡೆಗಟ್ಟಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಲುವಾಗಿ ಭಾರತೀಯ ನೌಕಾಸೇನೆಯು ಕೋಸ್ಟ್ ಗಾರ್ಡ್ ಮತ್ತಿತರ ಪಾಲುದಾರರೊಂದಿಗೆ ಸೇರಿ ಎರಡು ದಿನಗಳ ಸಮರಭ್ಯಾಸವನ್ನು ಆರಂಭಿಸಿದೆ. ಮಂಗಳವಾರದಿಂದ ‘ಸೀ ವಿಜಿಲ್ 2019’ನ್ನು ಕೊಚ್ಚಿ ಸಮುದ್ರ ತೀರದಲ್ಲಿ...
Date : Wednesday, 23-01-2019
ನವದೆಹಲಿ: ಅಪ್ರತಿಮ ದೇಶಭಕ್ತ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿಗಳು ಸ್ವಾತಂತ್ರ್ಯ ಸೇನಾನಿಗೆ ಗೌರವಾರ್ಪಣೆ ಮಾಡಿದ್ದಾರೆ. ಟ್ವಿಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ‘ನೇತಾಜೀ ಸುಭಾಷ್ ಚಂದ್ರ ಬೋಸರು...
Date : Tuesday, 22-01-2019
ನವದೆಹಲಿ: ಪ್ರಸ್ತುತ ಇರುವ ಎಪ್ರಿಲ್-ಮಾರ್ಚ್ ಹಣಕಾಸು ವರ್ಷವನ್ನು ಸರ್ಕಾರ ಜನವರಿ-ಡಿಸೆಂಬರ್‌ಗೆ ನಿಗದಿಪಡಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಕೃಷಿ ಉತ್ಪಾದನೆಯ ಚಕ್ರದೊಂದಿಗೆ ಒಗ್ಗೂಡಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಜನವರಿ-ಡಿಸೆಂಬರ್ ಹಣಕಾಸು ವರ್ಷದ...
Date : Tuesday, 22-01-2019
ನವದೆಹಲಿ: 2018ರ ಎಲ್ಲಾ ಐಸಿಸಿ ಅವಾರ್ಡ್ಸ್ ತಮ್ಮದಾಗಿಸಿಕೊಳ್ಳುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಇತಿಹಾಸ ಬರೆದಿದ್ದಾರೆ. ಐಸಿಸಿ ಕ್ರಿಕೆಟರ್ ಆಫ್ ದಿ ಇಯರ್‌ಗೆ ನೀಡುವ ಸಿರ್ ಗ್ಯಾರಿಫೀಲ್ಡ್ ಸೋಬರ‍್ಸ್ ಟ್ರೋಫಿ, ಐಸಿಸಿ ಮೆನ್ಸ್ ಟೆಸ್ಟ್ ಫ್ಲೇಯರ್ ಆಫ್ ದಿ...
Date : Tuesday, 22-01-2019
ನವದೆಹಲಿ: ಲಂಡನ್‌ನಲ್ಲಿ ನಡೆದ ಇವಿಎಂ ಹ್ಯಾಕಥಾನ್‌ನಲ್ಲಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರ ಪ್ರಸ್ತುತತೆಯನ್ನು ಬಿಜೆಪಿ ಪ್ರಶ್ನಿಸಿದೆ. ಮಾತ್ರವಲ್ಲ ಈ ಹ್ಯಾಕಥಾನನ್ನು ನಡೆಸಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದೆ. ‘ಕಪಿಲ್ ಸಿಬಲ್ ಅಲ್ಲೇನು ಮಾಡುತ್ತಿದ್ದರು? ಯಾವ ಸಾಮರ್ಥ್ಯದ ಮೇಲೆ ಅವರ ಅಲ್ಲಿದ್ದರು?...
Date : Tuesday, 22-01-2019
ಲಕ್ನೋ: ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಂ ರಿಝ್ವಿ ಅವರು, ಮುಸ್ಲಿಮ್ ಸಮುದಾಯವನ್ನೇ ಕಣಕುವಂತಹ ಹೇಳಿಕೆ ನೀಡಿದ್ದಾರೆ. ಮರದಸಗಳು ಇಸಿಸ್ ಸಿದ್ಧಾಂತವನ್ನು ಪ್ರತಿಪಾದಿಸುತ್ತಿವೆ, ಹೀಗಾಗೀ ದೇಶ ಎಲ್ಲಾ ಮದರಸಗಳನ್ನೂ ಮುಚ್ಚಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ. ‘ಒಂದು...
Date : Tuesday, 22-01-2019
ವಾರಣಾಸಿ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 15ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಉದ್ಘಾಟನೆಗೊಳಿಸಿದರು. ಇದೇ ಮೊದಲ ಬಾರಿಗೆ, ಜ.21ರಿಂದ 23ರವರೆಗೆ ಮೂರು ದಿನಗಳ ಸಮಾವೇಶವನ್ನು ಆಯೋಜನೆಗೊಳಿಸಲಾಗಿದೆ. ಸುಮಾರು 5 ಸಾವಿರ ಅನಿವಾಸಿ ಭಾರತೀಯರು ಇದರಲ್ಲಿ ಭಾಗಿಯಾಗುತ್ತಿದ್ದಾರೆ....
Date : Tuesday, 22-01-2019
ನವದೆಹಲಿ: ನೈರ್ಮಲ್ಯ ಅಭಿಯಾನವನ್ನು ಆರಂಭಿಸಿರುವ ಭಾರತೀಯ ರೈಲ್ವೇ, ಈ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಸ್ಟ್ ಕೋಸ್ಟ್ ರೈಲ್ವೇಸ್ ತನ್ನ 36 ರೈಲುಗಳಲ್ಲಿ 91 ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್‌ಗಳನ್ನು ಅಳವಡಿಸಿದೆ. ಪುರಿ, ಭುವನೇಶ್ವರ ಮತ್ತು ವಿಶಾಖಪಟ್ಟಣಂನಿಂದ ಹೊರಡುವ ರೈಲುಗಳ ಹಲವಾರು...