Date : Monday, 28-01-2019
ನವದೆಹಲಿ: ತಮಿಳುನಾಡನ್ನು ರಕ್ಷಣೆ ಮತ್ತು ಏರೋಸ್ಪೇಸ್‌ನ ಹಬ್ ಆಗಿ ಪರಿವರ್ತಿಸಲು ಬಯಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಧುರೈನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಅತ್ಯಂತ ಪ್ರಗತಿಶೀಲ ರಾಜ್ಯಗಳ ಪೈಕಿ ತಮಿಳುನಾಡು ಕೂಡ ಒಂದಾಗಿದೆ ಮತ್ತು ಸರ್ಕಾರ ಮೇಕ್ ಇನ್...
Date : Friday, 25-01-2019
ನವದೆಹಲಿ: ಈ ವರ್ಷ ರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಹಲವು ಪ್ರಥಮಗಳನ್ನು ಕಾಣಲಿದೆ. ಕೆಲವೊಂದು ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಇದರಲ್ಲಿ ಬ್ರಿಟಿಷ್ ಕಾಲದ ಮಾರ್ಷಿಯಲ್ ಟ್ಯೂನ್ ಬದಲು ಮೊದಲ ಬಾರಿಗೆ ದೇಸಿ ಶಂಖನಾದದ ಬಳಕೆಯೂ ಒಂದು. ಶಸ್ತ್ರಾಸ್ತ್ರ ಪಡೆಗಳಿಗಾಗಿ ರಚಿಸಲಾದ ಮಾರ್ಷಿಯಲ್ ಟ್ಯೂನ್‌ನನ್ನು ಗಣರಾಜ್ಯೋತ್ಸವ...
Date : Friday, 25-01-2019
ಭುವನೇಶ್ವರ : ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಗೊಂಡಿದ್ದ ಕೈಲಾಸ ಯಾತ್ರೆ ಭಾರೀ ಪ್ರಚಾರವನ್ನು ಗಿಟ್ಟಿಸಿಕೊಂಡಿತ್ತು. ಇದೀಗ ಆ ಪ್ರವಾಸದ ವೇಳೆ ತಾನು ಚೀನಾದ ಸಚಿವರುಗಳನ್ನು ಭೇಟಿಯಾದುದ್ದಾಗಿ ಆಕಸ್ಮಿಕವಾಗಿ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ತಾವಾಗಿಯೇ ವಿವಾದವನ್ನು...
Date : Friday, 25-01-2019
ವಾರಣಾಸಿ: ಈ ಬಾರಿಯ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಭಾಗವಹಿಸಲು ಬಂದಿರುವ ಅನಿವಾಸಿ ಭಾರತೀಯರು ಕುಂಭಮೇಳಕ್ಕೂ ತೆರಳುತ್ತಿದ್ದು, ಪವಿತ್ರ ಸ್ನಾನಗಳನ್ನು ನೆರವೇರಿಸುತ್ತಿದ್ದಾರೆ. ಮಾತ್ರವಲ್ಲ ಪ್ರಯಾಗ್ ರಾಜ್ ಸಂಗಮದ ಪವಿತ್ರ ನೀರನ್ನು ಬಾಟಲಿಯಲ್ಲಿ ತುಂಬಿಸಿಕೊಂಡೂ ಹೋಗುತ್ತಿದ್ದಾರೆ. ತಾವು ಇಲ್ಲಿಗೆ ಆಗಮಿಸಿದ ಸವಿನೆನಪು ಮತ್ತು ಪವಿತ್ರ...
Date : Friday, 25-01-2019
ಹೈದರಾಬಾದ್: ತೆಲಂಗಾಣದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ತೋರಿಸಲು ’ದ್ರೌಪದಿ ವಸ್ತ್ರಾಪಹರಣ’ ಪೋಸ್ಟರ್ ಬಳಸಿದ ಕಾಂಗ್ರೆಸ್ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಬಿಜೆಪಿಯು ಕಾಂಗ್ರೆಸ್ ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ. ಕಾಂಗ್ರೆಸ್ ಚುನಾವಣಾ ಸಮಿತಿಯು ಇತ್ತೀಚಿಗಿನ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ನ್ಯಾಯಸಮ್ಮತವಾದ...
Date : Friday, 25-01-2019
ಲಕ್ನೋ: ತನ್ನ ತಂದೆ ತಯಾರಿಸಿದ್ದ ಪಾದುಕೆಯನ್ನು ಅವರ ಕೊನೆಯ ಆಸೆಯಂತೆಯೇ ಆರು ವರ್ಷದ ಬಾಲಕಿಯೊಬ್ಬಳು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಮರ್ಪಣೆ ಮಾಡಿದ್ದಾಳೆ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಶರ್ಮಾ ಎಂಬುವವರ ಮಗಳು ರಿಂಜಿಮ್ ಯೋಗಿಗೆ ಪಾದುಕೆ ನೀಡಿದ್ದಾಳೆ....
Date : Friday, 25-01-2019
ಲಕ್ನೋ: ಯೋಗಿ ಆದಿತ್ಯನಾಥ ಸರ್ಕಾರದ ಮೊದಲ 16 ತಿಂಗಳುಗಳಲ್ಲಿ ಉತ್ತರಪ್ರದೇಶ ಪೊಲೀಸರು ಸುಮಾರು 3 ಸಾವಿರ ಎನ್‌ಕೌಂಟರ್‌ಗಳನ್ನು ನಡೆಸಿದ್ದಾರೆ. ವರದಿಗಳ ಪ್ರಕಾರ, ಎನ್‌ಕೌಂಟರ್‌ಗಳಿಂದಾಗಿ ಒಟ್ಟು 78 ಅಪರಾಧಿಗಳು ಹತ್ಯೆಯಾಗಿದ್ದು, ಸುಮಾರು 838 ಅಪರಾಧಿಗಳು ಬಂಧನಗೊಂಡಿದ್ದಾರೆ. ಮೂಲಗಳ ಪ್ರಕಾರ, ಗಣರಾಜ್ಯೋತ್ಸವದಂದು, ಪೊಲೀಸ್ ಎನ್‌ಕೌಂಟರ್‌ಗಳ ಪಟ್ಟಿ ಮತ್ತು...
Date : Friday, 25-01-2019
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೋಸ ಅವರು, ಭಾರತದ ಭೇಟಿಯ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲ ಮೂರು ವರ್ಷಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಸಮಗ್ರ...
Date : Friday, 25-01-2019
ನವದೆಹಲಿ: ಇಡೀ ರೈಲ್ವೇ ನೆಟ್‌ವರ್ಕ್‌ನ್ನು ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಡುವಂತಹ ಸಾಫ್ಟ್‌ವೇರ್‌ವೊಂದನ್ನು ರೈಲ್ವೇ ಸಚಿವಾಲಯ ಅಭಿವೃದ್ಧಿಪಡಿಸಿದೆ. ‘ಇದೃಷ್ಟಿ’ ಎಂಬ ಸಾಫ್ಟ್‌ವೇರ್‌ನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ರೈಲಿನ ಚಲನೆ ಮತ್ತು ಶಬ್ದ ಸೇರಿದಂತೆ ರೈಲಿನ ಒಟ್ಟು ಕಾರ್ಯವನ್ನು ಕಛೇರಿಯಲ್ಲೇ ಕೂತು ಆಲಿಸಬಹುದಾದಂತಹ ಅವಕಾಶವನ್ನು ಕಲ್ಪಿಸಿಕೊಡಲಿದೆ....
Date : Friday, 25-01-2019
ನವದೆಹಲಿ: ಪ್ರಸ್ತುತ ಜರಗುತ್ತಿರುವ ’ಕುಂಭ ಮೇಳ 2019’ನಲ್ಲಿ ಕೇವಲ ಎರಡು ‘ಸ್ನಾನ’ಗಳಷ್ಟೇ ಪೂರ್ಣಗೊಂಡಿದೆ. ಈಗಾಗಲೇ ಸುಮಾರು 3 ಕೋಟಿ ಭಕ್ತಾದಿಗಳು ಬಂದು ಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆರು ‘ಸ್ನಾನ’ಗಳು ಪೂರ್ಣಗೊಂಡ ಬಳಿಕ ಈ ಬಾರಿಯ ಪ್ರಯಾಗ್‌ರಾಜ್...