Date : Monday, 05-03-2018
ಮುಂಬಯಿ: ಅರಬ್ಬೀ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜನ 210 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಮಹಾರಾಷ್ಟ್ರದ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಈ ವಿಳಂಬಿತ ಯೋಜನೆಯ ನಿರ್ಮಾಣ ಗುತ್ತಿಗೆ ಕೊನೆಗೂ ಎಂಜಿನಿಯರಿಂಗ್ ದಿಗ್ಗಜ ಲರ್ಸೆನ್& ಟೌಬ್ರೊ ಪಾಲಾಗಿದೆ. ಈ ಸಂಸ್ಥೆ ಬರೋಬ್ಬರಿ...
Date : Monday, 05-03-2018
ಇಂಧೋರ್: ಮಧ್ಯಪ್ರದೇಶದ ಜನರು ಪೊಲೀಸ್ ವಾಹನಗಳಿಗಿಂತ ಹೆಚ್ಚಾಗಿ ಹಳದಿ ವಾಹನಗಳಿಗೆ ಹೆಚ್ಚು ಹೆದರುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಬಿಜೆಪಿಯ ಮಾಲಿನಿ ಗೌರ್ ಅವರು ತೆಗೆದುಕೊಂಡಂತಹ ಕಟ್ಟುನಿಟ್ಟಿನ ಕ್ರಮ. ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ಸಮರ ಸಾರಿರುವ ಅವರು,...
Date : Monday, 05-03-2018
ನವದೆಹಲಿ: ಸಿಬಿಎಸ್‌ಇ 12ನೇ ಮತ್ತು 10ನೇ ತರಗತಿ ಬೋರ್ಡ್ ಎಕ್ಸಾಂ ಇಂದಿನಿಂದ ಆರಂಭಗೊಂಡಿದ್ದು, ಪ್ರಧಾನಿ ಮತ್ತು ರಾಷ್ಟ್ರಪತಿ ವಿದ್ಯಾರ್ಥಿಗಳಿಗೆ ’ಬೆಸ್ಟ್ ಆಫ್ ಲಕ್’ ಎಂದಿದ್ದಾರೆ. ‘ಸಿಬಿಎಸ್‌ಇ 12 10 ಎಕ್ಸಾಂ ಬರೆಯುವ ಎಲ್ಲಾ ನನ್ನ ಯುವ ಸ್ನೇಹಿತರಿಗೆ ಬೆಸ್ಟ್ ಆಫ್ ಲಕ್. ನಗು...
Date : Monday, 05-03-2018
ಪುಣೆ: ಮಹಾರಾಷ್ಟ್ರ ಪುಣೆ ನಗರದಲ್ಲಿ ಚಹಾ ಮಾರಾಟ ಮಾಡುವ ನವನಾಥ್ ಯವ್ಲೆ ಎಂಬುವವರು ತಿಂಗಳಿಗೆ ರೂ.12 ಲಕ್ಷ ಸಂಪಾದಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಯವ್ಲೆ ಅವರು ತಮ್ಮ ‘ಯವ್ಲೆ ಟೀ ಹೌಸ್’ನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ...
Date : Monday, 05-03-2018
ಮುಂಬಯಿ: ನಮ್ಮ ದೇಶದ ಎಷ್ಟೋ ಜನಕ್ಕೆ ಇನ್ನೂ ಸರಿಯಾದ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ಹತ್ತುವ ಧೈರ್ಯವೂ ಬಡವರಿಗಿಲ್ಲ. ಪರಿಸ್ಥಿತಿ ಹೀಗಿರುವಾಗ ಮಹಾರಾಷ್ಟ್ರದ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿ ಮತ್ತು ಆತನ...
Date : Monday, 05-03-2018
ನವದೆಹಲಿ: ದೇಶ ಕಾಯುವ ಸೈನಿಕರಿಗೆ ನಾವು ಎಷ್ಟೇ ಕೃತಜ್ಞತೆ ಅರ್ಪಿಸಿದರೂ ಸಾಲದು. ಇದೀದ ಇದೇ ಮೊದಲ ಬಾರಿಗೆ ಸೈನಿಕರ ಗೌರವಾರ್ಥ ಹಿಂದೂಸ್ಥಾನ್ ಟೈಮ್ಸ್ ‘ಸೊಲ್ಜರಥಾನ್’ ಎಂಬ ಮ್ಯಾರಥಾನ್‌ನ್ನು ಮಾ.11ರಂದು ದೆಹಲಿಯ ಜವಹಾರ್‌ಲಾಲ್ ಸ್ಟೇಡಿಯಂನಿಂದ ಅಯೋಜನೆಗೊಳಿಸಲಾಗಿದೆ. ಈ ಮ್ಯಾರಥಾನ್‌ನಲ್ಲಿ ಸುಮಾರು 6000 ಮಂದಿ ಭಾಗವಹಿಸಲಿದ್ದಾರೆ....
Date : Monday, 05-03-2018
ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ ಇಂಡಿಯಾ ಭಾನುವಾರ ಕೋಲ್ಕತ್ತಾ-ದಿಮಾಪುರ್-ಕೋಲ್ಕತ್ತಾ ಸೆಕ್ಟರ್‌ನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೊಳಗೊಂಡ ವಿಮಾನವನ್ನು ಹಾರಿಸಲಿದೆ. ಸಂಪೂರ್ಣ ಮಹಿಳಾ ಕಾಕ್‌ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿಗಳೇ ಈ ವಿಮಾನದಲ್ಲಿ ಇರಲಿದ್ದಾರೆ. ಏರ್ ಇಂಡಿಯಾ ಮೂಲಗಳ ಪ್ರಕಾರ, ಎ1706 ವಿಮಾನ, ಏರ್‌ಬಸ್...
Date : Monday, 05-03-2018
ನವದೆಹಲಿ: ಸಂವಿಧಾನಿದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ಅಧಿಕೃತ ವಾಹನಗಳು ಇನ್ನು ಮುಂದೆ ನೋಂದಣಿ ಸಂಖ್ಯೆಯನ್ನು ಹೊಂದುವುದು ಕಡ್ಡಾಯ. ಈ ವಾಹನಗಳಿಗೆ ನೋಂದಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹೊಂದುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ಹೆದ್ದಾರಿ...
Date : Monday, 05-03-2018
ಲಕ್ನೋ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಮಲ ಅರಳಲಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಭವಿಷ್ಯ ನುಡಿದಿದ್ದಾರೆ. ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜಪಿ ದಿಗ್ವಿಜಯ ಸಾಧಿಸಿದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ‘ಬಿಜೆಪಿ ಆಡಳಿತ ಹೊಂದದ ರಾಜ್ಯಗಳಾದ ಕರ್ನಾಟಕ, ಕೇರಳ, ಪಶ್ಚಿಮಬಂಗಾಳ,...
Date : Saturday, 03-03-2018
ನವದೆಹಲಿ: ಕಮಲ ಅರಳುವಂತೆ ಮಾಡಿದ ಈಶಾನ್ಯದ ಮೂರು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರತ್ಯೇಕ ಟ್ವಿಟ್‌ಗಳ ಮೂಲಕ ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಜನತೆಗೆ ತಮ್ಮ ಕೃತಜ್ಞತೆ ಹೇಳಿದ್ದಾರೆ. ‘ತ್ರಿಪುರಾದ ಐತಿಹಾಸಿಕ ಗೆಲುವು ಸೈದ್ಧಾಂತಿಕವೂ ಹೌದು. ವಿವೇಚನಾರಹಿತ ಮತ್ತು ಬೆದರಿಕೆಯ...