News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಳೆದ 2 ವರ್ಷದಲ್ಲಿ ಟೆಕ್ಸ್‌ಟೈಲ್ ವಲಯದ ಎಫ್‌ಡಿಐ 3 ಪಟ್ಟು ಏರಿಕೆ: ಸ್ಮೃತಿ

ನವದೆಹಲಿ: ಟೆಕ್ಸ್‌ಟೈಲ್ ವಲಯದಲ್ಲಿ ಕಳೆದ ಎರಡು ವರ್ಷದಲ್ಲಿ ವಿದೇಶಿ ನೇರ ಬಂಡವಾಳ 3 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಟೆಕ್ಸ್‌ಟೈಲ್ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಭಾರತದ ಮಾನವ ನಿರ್ಮಿತ ಫೈಬರ್ ವಲಯ ಶೀಘ್ರದಲ್ಲೇ ಶುಭ ಸಮಚಾರವನ್ನು ಪಡೆಯಲಿದೆ. ಅದರ ಸಂಭಾವ್ಯತೆಯ ಬಗ್ಗೆ...

Read More

ಇಬ್ಬರು ಪಾಕಿಸ್ಥಾನಿಯರಿಗೆ ಮೆಡಿಕಲ್ ವೀಸಾ ನೀಡಿದ ಸುಷ್ಮಾ

ನವದೆಹಲಿ: ಲಿವರ್ ಕಸಿ ಅಗತ್ಯವಿರುವ ಪಾಕಿಸ್ಥಾನಿ ವ್ಯಕ್ತಿಗೆ ಮತ್ತು ಓಪನ್ ಹಾರ್ಟ್ ಸರ್ಜರಿಯ ಅಗತ್ಯವಿರುವ ಅದೇ ದೇಶದ ಮೂರು ವರ್ಷದ ಮಗುವಿಗೆ ಭಾರತದ ಮೆಡಿಕಲ್ ವೀಸಾವನ್ನು ಮಂಜೂರು ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಪಾಕಿಸ್ಥಾನಿ ಉಝೈರ್ ಹುಮಾಯೂನ್ ಅವರು...

Read More

ಕೇಂದ್ರದ ಯೋಜನೆಯಿಂದ 104 ಜಿಲ್ಲೆಗಳ ಲಿಂಗಾನುಪಾತದಲ್ಲಿ ಪ್ರಗತಿ

ನವದೆಹಲಿ: ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾದ ದೇಶದಾದ್ಯಂತ 104 ಜಿಲ್ಲೆಗಳ ಲಿಂಗಾನುಪಾತದಲ್ಲಿ ಪ್ರಗತಿ ಕಾಣುತ್ತಿದೆ ಎಂಬುದಾಗಿ ಸರ್ಕಾರ ಹೇಳಿದೆ. ‘104 ಜಿಲ್ಲೆಗಳಲ್ಲಿ ಜನನದ ವೇಳೆಯಲ್ಲಿನ ಲಿಂಗಾನುಪಾತದಲ್ಲಿ ಪ್ರಗತಿ ಕಾಣುತ್ತಿದೆ, 119 ಜಿಲ್ಲೆಗಳು ಗರ್ಭಧಾರಣೆ ನೋಂದಾವಣಿಯಲ್ಲಿ ಪ್ರಗತಿಯನ್ನು ಸಾಧಿಸಿವೆ, 146 ಜಿಲ್ಲೆಗಳು...

Read More

ಎಲ್ಲಾ ಆಹಾರ ಉದ್ಯಮಗಳು ಫುಡ್ ಸೇಫ್ಟಿ ಸುಪರ್‌ವೈಸರ್‌ನ್ನು ನೇಮಿಸುವುದು ಕಡ್ಡಾಯ

ನವದೆಹಲಿ: ಕೇಟರಿಂಗ್, ಉತ್ಪಾದಕರು, ಆಹಾರ ಸರಬರಾಜು ಮಾಡುವ ಕಂಪನಿ, ರಿಟೇಲ್ ಔಟ್‌ಲೆಟ್ ಸೇರಿದಂತೆ ಎಲ್ಲಾ ಆಹಾರ ಉದ್ಯಮಗಳು ತಲಾ ಒಬ್ಬ ‘ಫುಡ್ ಸೇಪ್ಟಿ ಸುಪರ್‌ವೈಸರ್’ನ್ನು ಇಟ್ಟುಕೊಳ್ಳುವುದನ್ನು ರಾಷ್ಟ್ರೀಯ ಆಹಾರ ನಿಯಂತ್ರಣಾ ಮಂಡಳಿ ಕಡ್ಡಾಯಗೊಳಿಸಿದೆ. ನೇಮಿಸಲ್ಪಡುವ ಸೇಫ್ಟಿ ಸುಪರ್‌ವೈಸರ್, ಫುಡ್ ಸೇಫ್ಟಿ ಆಂಡ್...

Read More

ಸೆಪ್ಟಂಬರ್‌ನಲ್ಲಿ ಐಟಿ ವಲಯದ ನೇಮಕಾತಿ ಶೇ.8ರಷ್ಟು ಏರಿಕೆ

ಮುಂಬೈ: ಮಾಹಿತಿ ತಂತ್ರಜ್ಞಾನ, ಟೆಲಿಕಾಂ, ಹೆಲ್ತ್ ಕೇರ್ ಇಂಡಸ್ಟ್ರೀಗಳು ಅತೀ ಹೆಚ್ಚು ನೇಮಕಾತಿ ವಲಯಗಳಾಗಿ ಹೊರಹೊಮ್ಮಿದೆ. ಈ ಮೂರು ಕ್ಷೇತ್ರಗಳ ನೇಮಕಾತಿ ಸೆಪ್ಟಂಬರ್‌ನಲ್ಲಿ ತಲಾ ಶೇ.3ರಷ್ಟು ಏರಿಕೆ ಕಂಡಿದೆ. 2017ರ ಸೆಪ್ಟಂಬರ್‌ಗೆ ಟೈಮ್ ಜಾಬ್ಸ್ ರಿಕ್ರೂಟ್ ಎಕ್ಸ್ ಸಮೀಕ್ಷೆಯ ಪ್ರಕಾರ, ಐಟಿ...

Read More

ಗುಜರಾತ್ ಪ್ರವಾಸದಲ್ಲಿ ಮೋದಿ, ಹಲವಾರು ಯೋಜನೆಗಳಿಗೆ ಚಾಲನೆ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ವೇಳೆ ಅವರು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಹಲವಾರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಗುಜರಾತ್‌ಗೆ ಬಂದಿಳಿದಿರುವ ಅವರು, ಮೊದಲಿಗೆ ದ್ವಾರಕಾದೀಶ್ ದೇಗುಲಕ್ಕೆ ತೆರಳಿ...

Read More

ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ ಪಕ್ಷ ಎನ್‌ಡಿಎ ಸೇರಲಿದೆ

ಮುಂಬಯಿ: ಇತ್ತೀಚಿಗಷ್ಟೇ ಕಾಂಗ್ರೆಸ್ ತೊರೆದಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಪಕ್ಷ ‘ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ್’ ಶೀಘ್ರದಲ್ಲೇ ಎನ್‌ಡಿಎಗೆ ಸೇರ್ಪಡೆಯಾಗಲಿದೆ. ಈ ಬಗ್ಗೆ ಘೋಷಣೆ ಮಾಡಿರುವ ರಾಣೆ, ‘ಮಹಾರಾಷ್ಟ್ರ ಮತ್ತು ಕೊಂಕಣ್ ಭಾಗದ ಅಭಿವೃದ್ಧಿಗಾಗಿ ಎನ್‌ಡಿಎಯ ಭಾಗವಾಗುತ್ತಿದ್ದೇನೆ’ ಎಂದಿದ್ದಾರೆ....

Read More

ಬೇಗಂ ಅಖ್ತರ್ ಅವರ 103ನೇ ಜನ್ಮ ದಿನ: ಡೂಡಲ್ ನಮನ

ದೆಹಲಿ: ‘ಮಲ್ಲಿಕ-ಇ-ಗಝಲ್’ ಎಂದು ಖ್ಯಾತರಾಗಿದ್ದ ಬೇಗಂ ಅಖ್ತರ್ ಅವರ 103ನೇ ಜನ್ಮ ದಿನಾಚರಣೆಯನ್ನು ಸ್ಮರಿಸಲು ಗೂಗಲ್ ಸುಂದರ ಡೂಡಲ್‌ನ್ನು ವಿನ್ಯಾಸಪಡಿಸಿದೆ. ಬೇಗಂ ಅಖ್ತರ್ ಅವರು ಮಧ್ಯದಲ್ಲಿ ಗಿಟಾರ್ ನುಡಿಸುತ್ತಿದ್ದು ಅವರ ಸುತ್ತಲೂ ಅಭಿಮಾನಿಗಳು ನೆರೆದಂತೆ ಡೂಡಲ್‌ನ್ನು ವಿನ್ಯಾಸಪಡಿಸಲಾಗಿದೆ. ತನ್ನ ಬ್ಲಾಗ್‌ನಲ್ಲೂ ಗೂಗಲ್ ಇಂದು ಬೇಗಂ...

Read More

ಜಿಎಸ್‌ಟಿ ಕೌನ್ಸಿಲ್ ನಿರ್ಣಯಗಳಿಂದ ಜಿಎಸ್‌ಟಿ ಮತ್ತಷ್ಟು ಸರಳವಾಗಿದೆ: ಮೋದಿ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ನಿರ್ಣಯಗಳ ಬಳಿಕ ಜಿಎಸ್‌ಟಿ ಮತ್ತಷ್ಟು ಸರಳಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಿಸಿದ್ದಾರೆ. ‘ದೇಶದ ನಾಗರಿಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಮತ್ತು ಆರ್ಥಿಕ ಪ್ರಗತಿ ಸಾಧಿಸುವ ನಮ್ಮ ನಿರಂತರ ಪ್ರಯತ್ನದ ಹಾದಿಯಲ್ಲೇ ಜಿಎಸ್‌ಟಿ ಇದೆ’ ಎಂದು ಟ್ವಿಟರ್ ಮೂಲಕ...

Read More

ಪ್ಯಾರಾ ಸ್ಪೋರ್ಟ್ಸ್‌ಗಾಗಿನ ದೇಶದ ಮೊದಲ ವೆಬ್‌ಸೈಟ್ ಅನಾವರಣ

ಮುಂಬಯಿ: ದಿವ್ಯಾಂಗರಿಗಾಗಿ ಇರುವ ಪ್ಯಾರ-ಸ್ಪೋರ್ಟ್ಸ್ ಬಗ್ಗೆ ಆಸಕ್ತಿ ಇರುವವರು ಬಳಹ ವಿರಳ. ಈ ಕ್ರೀಡೆಯಲ್ಲಿ ಸಾಧನೆ ಮಾಡುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ಮನಸ್ಥಿತಿಯೂ ನಮ್ಮಲಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ಯಾರಾ-ಸ್ಪೋರ್ಟ್ಸ್‌ಗಾಗಿ ಒಂದು ವೆಬ್ ಪೋರ್ಟಲ್ ಅನಾವರಣಗೊಂಡಿದೆ. thenationspride.com ದೇಶದ ಮೊತ್ತ ಮೊದಲ ಪ್ಯಾರಾ ಸ್ಪೋರ್ಟ್ಸ್‌ಗಾಗಿನ...

Read More

Recent News

Back To Top