Date : Saturday, 24-03-2018
ನವದೆಹಲಿ: ಇಂದು ವಿಶ್ವ ಟಿಬಿ ದಿನವನ್ನು ಆಚರಿಸಲಾಗುತ್ತಿದ್ದು, ಟಿಬಿಯನ್ನು ದೇಶದಿಂದ ನಿರ್ಮೂಲನೆಗೊಳಿಸುವ ಸಲುವಾಗಿ ಆರೋಗ್ಯ ಸಚಿವಾಲಯವು ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ನಿಕ್ಷಯ ಔಷಧಿ ಪೋರ್ಟಲ್ ಲೋಕಾರ್ಪಣೆಗೊಳಿಸಿದೆ. ‘ವಿಶ್ವ ಟಿಬಿ ಶಿಷ್ಟಾಚಾರಗಳನ್ನು ನಾವು ಈಗಾಗಲೇ ಪಾಲನೆ ಮಾಡುತ್ತಿದ್ದೇವೆ. ಜನರ ಭಾಗಿತ್ವದೊಂದಿಗೆ 2025ರೊಳಗೆ...
Date : Saturday, 24-03-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ 42ನೇ ಸಂಚಿಕೆ ಮಾ.25ರಂದು ಬೆಳಗ್ಗೆ 11 ಗಂಟೆಗೆ ಪ್ರಸಾರಗೊಳ್ಳಲಿದೆ. ಈ ಮಾಸಿಕ ಕಾರ್ಯಕ್ರಮ ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಶನ್ನಲ್ಲಿ ಪ್ರಸಾರಗೊಳ್ಳುತ್ತದೆ. ಶನಿವಾರ...
Date : Saturday, 24-03-2018
ನವದೆಹಲಿ: ಗಡಿಯಲ್ಲಿ ನಿಯೋಜಿತಗೊಂಡಿರುವ ಸೈನಿಕರಿಗೆ ಹೊಸ ರೈಫಲ್, ಲಘು ಮೆಶಿನ್ ಗನ್, ಬ್ಯಾಟಲ್ ಕಾರ್ಬಿನ್ಸ್ ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಕೊನೆಗೂ ಸರ್ಕಾರ ಮುಂದಾಗಿದೆ. ಫಾಸ್ಟ್ ಟ್ರ್ಯಾಕ್ ಪ್ರೊಸಿಡ್ಜರ್(ಎಫ್ಟಿಪಿ)ಯ ಅಡಿಯಲ್ಲಿ ಚೀನಾ ಮತ್ತು ಪಾಕಿಸ್ಥಾನದ ಗಡಿಗಳ ಸಮೀಪ ನಿಯೋಜಿತರಾಗಿರುವ ಸೈನಿಕರಿಗೆ...
Date : Saturday, 24-03-2018
ಶ್ರೀನಗರ: ರಾಷ್ಟ್ರ ವಿರೋಧಿ ಘೋಷಣೆಯನ್ನು ಕೂಗಿದ ಮತ್ತು ಪಾಕಿಸ್ಥಾನ ದಿನದ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದ್ದ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ್ತಿ ಆಯೇಷಾ ಅಂದ್ರಾಬಿ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಕ್ತರನ್-ಇ-ಮಿಲ್ಲತ್ ಸಂಘಟನೆಯ ಮುಖ್ಯಸ್ಥೆಯಾಗಿರುವ ಆಯೇಷಾ ಅಂದ್ರಾಬಿ ಭಾರತ ವಿರೋಧಿ...
Date : Saturday, 24-03-2018
ಬೆಂಗಳೂರು: ಬೆಂಗಳೂರು ನಗರ ಏಷ್ಯಾದಲ್ಲೇ ಜೀವನ ನಿರ್ವಹಣೆಗೆ ಅತ್ಯಂತ ಅಗ್ಗದ ನಗರ ಎಂಬ ಖ್ಯಾತಿ ಪಡೆದುಕೊಂಡಿದೆ. ಸಿಂಗಾಪುರ ಅತ್ಯಂತ ದುಬಾರಿ ನಗರವಾಗಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಎಕನಾಮಿಕ್ ಇಂಟೆಲಿಜೆನ್ಸ್ ಯುನಿಟ್ ನಡೆಸಿರುವ ಜೀವನ ವೆಚ್ಚ ಸಮೀಕ್ಷೆ 2018ರ ಪ್ರಕಾರ, ಜೀವನ...
Date : Saturday, 24-03-2018
ಪಾಟ್ನಾ: ನಾಲ್ಕನೇ ಮೇವು ಹಗರಣದಲ್ಲೂ ತಪ್ಪಿತಸ್ಥರಾಗಿರುವ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. 7 ವರ್ಷಗಳ ಕಾಲ ಅವರಿಗೆ ಸೆರೆವಾಸವನ್ನು ವಿಧಿಸಲಾಗಿದೆ. ಮಾ.19ರಂದು ತೀರ್ಪು ಪ್ರಕಟಗೊಂಡಿದ್ದು, ಲಾಲೂ ಸೇರಿದಂತೆ...
Date : Saturday, 24-03-2018
ನವದೆಹಲಿ: ಭಾರತ ಮತ್ತು ಭಾರತೀಯರ ಸಾಧನೆಗಳ ಬಗ್ಗೆ ನನಗಿರುವ ಗೌರವ ನನ್ನನ್ನು ಪ್ರತಿಸಲ ಭಾರತಕ್ಕೆ ಆಗಮಿಸುವಂತೆ ಮಾಡುತ್ತದೆ ಎಂಬುದಾಗಿ ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು...
Date : Saturday, 24-03-2018
ನವದೆಹಲಿ: ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ 2025ರೊಳಗೆ ರೂ.1,70,000 ವಹಿವಾಟು ನಡೆಸುವ ಗುರಿಯನ್ನು ಸಾಧಿಸುವ ಮಹತ್ವದ ಕರಡು ನೀತಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಭಾರತವನ್ನು ರಕ್ಷಣಾ ವಲಯದ ಟಾಪ್ 5 ಉತ್ಪಾದಕರಲ್ಲಿ ಒಂದನ್ನಾಗಿಸುವ...
Date : Saturday, 24-03-2018
ನವದೆಹಲಿ: ಮಧ್ಯ ಭಾರತದ ಅರಣ್ಯ ಪ್ರದೇಶಗಳ ಜನರಿಗೆ ತಮ್ಮ ಮಾತೃಭಾಷೆಯಾಗಿರುವ ಗೋಂಡಿ ಭಾಷೆಯ ಗುರುತನ್ನು ಪುನಃಸ್ಥಾಪಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಾಯಹಸ್ತ ಚಾಚಿದೆ. ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್ಗಢ, ಆಂಧ್ರಪ್ರದೇಶದ ಸುಮಾರು 1 ಕೋಟಿ ಜನರು ಗೋಂಡಿ ಭಾಷೆಯನ್ನು ಮಾತನಾಡುತ್ತಾರೆ. ವರ್ಷ...
Date : Saturday, 24-03-2018
ನವದೆಹಲಿ: ಟ್ವಟಿರ್ ಖಾತೆಯಲ್ಲಿ ಕನಿಷ್ಠ 3 ಲಕ್ಷ ಹಿಂಬಾಲಕರನ್ನಾದರು ಹೊಂದಿ, ಇದರಿಂದ ಸರ್ಕಾರದ ಸಾಧನೆ, ಯೋಜನೆಗಳ ಬಗ್ಗೆ ಜನರಿಗೆ ಅಪ್ಡೇಟ್ ಮಾಡಲು ಅನುಕೂಲವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಕರೆಯನ್ನು ನೀಡಿದ್ದಾರೆ. ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ಜನರೊಂದಿಗೆ ಸಾಮಾಜಿಕ...