Date : Tuesday, 30-10-2018
ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣದ ಬಗೆಗಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ 2019ರ ಜನವರಿಗೆ ಮುಂದೂಡಿದೆ. ಇದು ಹಿಂದೂ ಸಂಘಟನೆಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆಯನ್ನು ತರಬೇಕು ಎಂದು ಒತ್ತಾಯಪಡಿಸಲಾಗುತ್ತಿದೆ. ವಿಶ್ವಹಿಂದೂ ಪರಿಷದ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಳಿಕ ಶಿವಸೇನೆ...
Date : Tuesday, 30-10-2018
ಹರಿದ್ವಾರ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಹರಿದ್ವಾರದಲ್ಲಿನ ಪತಂಜಲಿ ಯೋಗಪೀಠದಲ್ಲಿ ನಿರ್ಮಿಸಲಾದ ‘ಆಚಾರ್ಯಕುಲಂ’ನ್ನು ಸೋಮವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಉದ್ಘಾಟಿಸಿದರು. ಇಂಗ್ಲೀಷ್ ಮತ್ತು ಆಧುನಿಕ ಶಿಕ್ಷಣದ ಜೊತೆ ಜೊತೆಗೆ ವೇದಗಳ ಶಿಕ್ಷಣವನ್ನು ನೀಡುವುದು ಆಚಾರ್ಯಕುಲಂನ ಮುಖ್ಯ ಉದ್ದೇಶವಾಗಿದೆ....
Date : Tuesday, 30-10-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವಣ ಮಾತುಕತೆಯ ವೇಳೆ ಸೋಮವಾರ, ಉಭಯ ದೇಶಗಳ ನಡುವೆ 6 ಒಪ್ಪಂದಗಳಿಗೆ ಸಹಿ ಬಿದ್ದಿದೆ. ಹೈಸ್ಪೀಡ್ ರೈಲ್ ಪ್ರಾಜೆಕ್ಟ್, ನೌಕಾ ಸಹಕಾರ, 2+2 ಮಾತುಕತೆ ಸೇರಿದಂತೆ ಒಟ್ಟು 6 ಒಪ್ಪಂದಗಳಿಗೆ ಉಭಯ ದೇಶಗಳು...
Date : Tuesday, 30-10-2018
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಟ್ಟಿತ್ತು, ಉಸಿರಾಡುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಸುಮಾರು 417 ಮಾಲಿನ್ಯಕಾರಕ ಕೈಗಾರಿಕ ಘಟಕಗಳನ್ನು ಮುಚ್ಚುವಂತೆ ಆದೇಶಿಸಿದೆ. ವಾಯು ಮಾಲಿನ್ಯದ ಪರಿಸ್ಥಿತಿ ವಿಪರೀತ ಮಟ್ಟಕ್ಕೆ ಹೋಗುವ ಸಾಧ್ಯತೆ ಇರುವುದರಿಂದ...
Date : Tuesday, 30-10-2018
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿನ ಇಳಿಕೆ ಮಂಗಳವಾರವೂ ಮುಂದುವರೆದಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 20 ಪೈಸೆ ಕಡಿತವಾಗಿದ್ದು, ಡಿಸೇಲ್ ದರ ಪ್ರತಿ ಲೀಟರ್‌ಗೆ ರೂ.0.07 ಪೈಸೆ ಕಡಿತವಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ ರೂ.79.55 ಇದ್ದು, ಡಿಸೇಲ್...
Date : Monday, 29-10-2018
ಟೋಕಿಯೋ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಉನ್ನತ ಉದ್ಯಮಿಗಳನ್ನು ಭೇಟಿ ಮಾಡಿದ್ದು, ಭಾರತದೊಂದಿಗೆ ಹೆಚ್ಚಿನ ವ್ಯವಹಾರ ಇಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ. 13ನೇ ಇಂಡೋ-ಜಪಾನ್ ವಾರ್ಷಿಕ ಸಮಿತ್‌ನಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಜಪಾನ್‌ಗೆ ಬಂದಿಳಿದ ಮೋದಿ, ಅಲ್ಲಿನ ಉದ್ಯಮಿಗಳೊಂದಿಗೆ ಮಾತುಕತೆ...
Date : Monday, 29-10-2018
ನವದೆಹಲಿ: ಪ್ರತಿಪಕ್ಷಗಳ ’ಮಹಾಘಟ್‌ಬಂಧನ್’ನ್ನು ವಂಚನೆ ಎಂದು ಬಣ್ಣಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಭಾರತವನ್ನು ಒಡೆಯಲೆಂದೇ ಈ ಮಹಾಮೈತ್ರಿಯನ್ನು ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ. ಬಿಜೆಪಿ ನ್ಯಾಷನಲ್ ಕನ್ವೆನ್‌ಷನ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರ ‘ಮೇಕಿಂಗ್ ಇಂಡಿಯಾ’ದತ್ತ ಗಮನ ನೀಡುತ್ತಿದ್ದರೆ,...
Date : Monday, 29-10-2018
ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಭಾನುವಾರ ’ಸ್ಟೇಟಸ್ ಸರ್ಟಿಫಿಕೇಟ್’ ಅಥವಾ ಐಸಿಯತ್ ಪ್ರಮಾಣ್ ಪತ್ರವನ್ನು ಪಡೆಯುವ ಆನ್‌ಲೈನ್ ಪ್ರಕ್ರಿಯೆಗೆ ಚಾಲನೆಯನ್ನು ನೀಡಿದರು. ಇದೇ ವೇಳೆ ನೂತನ ತೆಹ್ಸೀಲ್ ಭವನಕ್ಕೂ ಅವರು ಚಾಲನೆಯನ್ನು ನೀಡಿದರು. ಸ್ಟೇಟಸ್ ಸರ್ಟಿಫಿಕೇಟ್ ಪಡೆಯುವ ಆನ್‌ಲೈನ್...
Date : Monday, 29-10-2018
ಜಾನ್ಸಿ: ಕುಟುಂಬ ಮತತು ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಪ್ರತಿ ಉದ್ಯೋಗಸ್ಥ ಮಹಿಳೆಗೆ ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಹೊಸ ತಾಯಂದಿರು ಮಗು ಮತ್ತು ಕೆಲಸದ ನಡುವೆ ಸಿಲುಕಿ ಒತ್ತಡವನ್ನು ಅನುಭವಿಸುತ್ತಾರೆ. ಜಾನ್ಸಿ ಕೊಟ್ವಾಲಿ ಪೊಲೀಸ್ ಸ್ಟೇಶನ್‌ನ ಕಾನ್ಸ್‌ಸ್ಟೇಬಲ್‌ವೊಬ್ಬರು ತಮ್ಮ ಮಗುವನ್ನು ಕಛೇರಿಗೆಯೇ ಕರೆದುಕೊಂಡು...
Date : Monday, 29-10-2018
ನವದೆಹಲಿ: ಏರ್‌ಪೋರ್ಟ್‌ನಲ್ಲಿ ನಡೆಯುವ ಚೆಕ್ ಇನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುವ ಅಸಿಸ್ಟೆಂಟ್‌ಗಳನ್ನು ಬಳಸಿಕೊಳ್ಳುವ ಪ್ಯಾಕೇಜ್ ಇನ್ನು ಮುಂದೆ ವಾಯು ಪ್ರಯಾಣಿಕರು ಸಿಗಲಿದೆ. ಈ ಅಸಿಸ್ಟೆಂಟ್‌ಗಳು ಸೆಕ್ಯೂರಿಟಿ ಚೆಕ್, ಇಮಿಗ್ರೇಶನ್ ಚೆಕ್, ಏರ್‌ಲೈನ್ ಲಾಂಜ್‌ನಲ್ಲಿ ಕಾಯುವಿಕೆ, ಬೋರ್ಡಿಂಗ್ ಗೇಟ್‌ಗೆ ಕರೆದೊಯ್ಯವಿಕೆ ಮುಂತಾದ...