Date : Friday, 15-06-2018
ಭೋಪಾಲ್: ಬದುಕಿನ ಬಂಡಿ ಸಾಗಿಸುವ ಸಲುವಾಗಿ ಜಿಲ್ಲಾಧಿಕಾರಿ ಕಛೇರಿ ಎದುರು ಟೈಪ್‌ರೈಟರ್ ಆಗಿ ಕೆಲಸ ನಿರ್ವಹಿಸುವ 72 ವರ್ಷದ ಮಹಿಳೆ ಈಗ ಮನೆ ಮಾತಾಗಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇವರ ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ ‘ಸೂಪರ್ ವುಮೆನ್’ ಎಂದು...
Date : Friday, 15-06-2018
ಪಣಜಿ: ಮೂರು ತಿಂಗಳುಗಳ ಕಾಲ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಗುರುವಾರ ಭಾರತಕ್ಕೆ ಮರಳಿದ್ದು, ಶುಕ್ರವಾರದಿಂಲೇ ಕಾರ್ಯವನ್ನು ಆರಂಭಿಸಿದ್ದಾರೆ. ಇಂದು ಬೆಳಿಗ್ಗೆ ಉತ್ತರ ಗೋವಾದಿಂದ 15 ಕಿಮೀ ದೂರದಲ್ಲಿರುವ ಖೋಂಡಾಲದ ದೇವಕಿ ಕೃಷ್ಣ ದೇಗುಲಕ್ಕೆ ಭೇಟಿ...
Date : Friday, 15-06-2018
ನವದೆಹಲಿ: ಭಾರತ ಆಧ್ಯಾತ್ಮ, ಪರಂಪರೆ, ಸಾಹಸ, ಸಂಸ್ಕೃತಿ, ಯೋಗಗಳ ಖಜಾನೆ. ಈ ಎಲ್ಲಾ ಆಯಾಮಗಳನ್ನು ಡಿಜಿಟಲ್ ರೂಪದಲ್ಲಿ ಜನರ ಮುಂದೆ ತೆರೆದಿಡಲು ಪ್ರವಾಸೋದ್ಯಮ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗಿ ಹೊಸ ಇನ್‌ಕ್ರೆಡಿಬಲ್ ಇಂಡಿಯಾ ವೆಬ್‌ಸೈಟ್‌ನ್ನು ಆರಂಭಿಸಿದೆ. ಪ್ರವಾಸೋದ್ಯಮ ಸಚಿವ ಕೆ.ಜೆ.ಅಲ್ಫೋನ್ಸ್ ಅವರು ವೆಬ್‌ಸೈಟ್‌ನ್ನು...
Date : Friday, 15-06-2018
ಡೆಹ್ರಾಡೂನ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಮುಖ ಕಾರ್ಯಕ್ರಮ ಈ ವರ್ಷ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗಿಯಾಗಲಿದ್ದಾರೆ. ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದ್ದು, ಇದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದೆ. ಬೃಹತ್...
Date : Friday, 15-06-2018
ವಾಷಿಂಗ್ಟನ್: ಭಾರತೀಯ ಮಕ್ಕಳು ಇತರ ಧರ್ಮಗಳ ಆಚರಣೆ, ನಿಯಮಗಳ ಬಗ್ಗೆ ಸೌಹಾರ್ದತೆಯನ್ನು ಬೆಳೆಸಿಕೊಂಡಿದ್ದಾರೆ ಎಂಬುದಾಗಿ ನೂತನ ಅಧ್ಯಯನವೊಂದು ತಿಳಿಸಿದೆ. ಯೂನಿವಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂತಕ್ರೂಸ್ ಅಧ್ಯಯನ ಹೇಳುವಂತೆ, ‘ಭಾರತದ ಮಕ್ಕಳು ಹಿಂದೂಗಳು ಹಿಂದೂ ಪದ್ಧತಿಗಳನ್ನು, ಮುಸ್ಲಿಂರು ಮುಸ್ಲಿಂ ಪದ್ಧತಿಯನ್ನು ಅನುಸರಿಸಬೇಕೆಂಬ ನಿಲುವನ್ನು...
Date : Friday, 15-06-2018
ನವದೆಹಲಿ: ಸಿಂಗಾಪುರದ ಇ-ಗವರ್ನ್‌ಮೆಂಟ್ ಲೀಡರ್‌ಶಿಪ್ ಸೆಂಟರ್ ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತ್ವ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೋರೇಶನ್ ಮತ್ತು ಸಿಂಗಾಪುರದ ಇ-ಗವರ್ನ್‌ಮೆಂಟ್ ಲೀಡರ್‌ಶಿಪ್ ಸೆಂಟರ್ ಜಂಟಿಯಾಗಿ ಭಾರತದ ಕಾರ್ಯಪಡೆಯ ಕೌಶಲ್ಯ ವೃದ್ಧಿಸುವ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಿದೆ....
Date : Friday, 15-06-2018
ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಣ್ಣ ಅವರು ಇಂಗ್ಲೇಂಡ್‌ನ ಮಹಿಳಾ ಕ್ರಿಕೆಟ ಸುಪರ್ ಲೀಗ್ ‘ಕಿಯಾ ಸೂಪರ್ ಲೀಗ್’ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ವೆಸ್ಟರ್ನ್ ಸ್ಟಾಮ್ ತಂಡದೊಂದಿಗೆ ಅವರು ಸಹಿ ಮಾಡಿಕೊಂಡಿದ್ದು, ಶೀಘ್ರದಲ್ಲೇ...
Date : Friday, 15-06-2018
ಹೈದರಾಬಾದ್: ಬಹುತೇಕ ಭಾರತೀಯರು ಈಗಲೂ ಎರಡು ಹೊತ್ತಿನ ಊಟಕ್ಕೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ ಹೈದರಾಬಾದ್‌ನ ಸೇವಾ ಭಾರತಿ ಟ್ರಸ್ಟ್. ಸೂರು ಕಲ್ಪಿಸುವುದು ಮಾತ್ರವಲ್ಲದೇ ದಿನಕ್ಕೆ ಎರಡು ಹೊತ್ತಿನ ಊಟವನ್ನು ಇದು ಕೇವಲ ರೂ.10ಕ್ಕೆ ನೀಡುತ್ತಿದೆ. ಸಮೀಪ...
Date : Friday, 15-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ನಮೋ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಅವರು ಆಯೋಜಿಸುತ್ತಿರುವ ನಾಲ್ಕನೇ ಸಂವಾದ ಇದಾಗಿದೆ. ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ,...
Date : Friday, 15-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯವರನ್ನು ಶ್ರೀನಗರದಲ್ಲಿನ ಅವರ ಕಛೇರಿಯ ಹೊರಭಾಗದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ದೇಶವನ್ನೇ ತಲ್ಲಣಗೊಳಿಸಿದೆ. ಬುಖಾರಿಯವರು ‘ರೈಸಿಂಗ್ ಕಾಶ್ಮೀರ್’ ನ್ಯೂಸ್‌ಪೇಪರ್ ಸಂಪಾದಕರಾಗಿದ್ದು, ಅತೀ ಸಮೀಪದಲ್ಲೇ ದುಷ್ಕರ್ಮಿಗಳು...