Date : Friday, 09-11-2018
ನವದೆಹಲಿ: ಭಾರತದ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿಯ ಗೌರವಾರ್ಥ ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಸ್ಟ್ಯಾಂಪ್‌ವೊಂದನ್ನು ಬಿಡುಗಡೆಗೊಳಿಸಿದೆ. ದೀಪ ಮತ್ತು ಹಣತೆಯನ್ನೊಳಗೊಂಡ ಪೋಸ್ಟಲ್ ಸ್ಟ್ಯಾಂಪ್ ಇದಾಗಿದ್ದು, ಬೆಳಕಿನ ಹಬ್ಬದ ಮಹತ್ವವನ್ನು ಸಾರುತ್ತದೆ. ಯುಎನ್ ಕೇಂದ್ರ ಕಛೇರಿಗಳ ಪೋಸ್ಟ್ ಆಫೀಸ್,...
Date : Friday, 09-11-2018
ಅಯೋಧ್ಯಾ: ಅಯೋಧ್ಯಾದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಆಯೋಜಿಸಿದ್ದ ಭವ್ಯ ದೀಪಾವಳಿ ಸಮಾರಂಭ ಈಗ ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ. ಸರಯೂ ನದಿ ತೀರದಲ್ಲಿ 3 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ಅತ್ಯಂತ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲಾಗಿದ್ದು, ಸ್ವರ್ಗಲೋಕವೇ ಧರೆಗಿಳಿದಂತೆ...
Date : Friday, 09-11-2018
ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದಿಂದ ರಷ್ಯಾ, ತನ್ನ ರಾಜಧಾನಿ ಮಾಸ್ಕೋದಲ್ಲಿ ನ.9ರಂದು ಮಹತ್ವದ ಶಾಂತಿ ಸಭೆಯನ್ನು ಏರ್ಪಡಿಸಿದೆ. ತಾಲಿಬಾನ್ ಮುಖಂಡರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಚೀನಾ, ಪಾಕಿಸ್ಥಾನ, ಯುಎಸ್ ಸೇರಿದಂತೆ ಹಲವಾರು ದೇಶಗಳಿಗೂ ಇದರಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಭಾರತ...
Date : Friday, 09-11-2018
ರಾಯ್ಪುರ: ಚುನಾವಣಾ ಕಣವಾಗಿರುವ ಛತ್ತೀಸ್‌ಗಢದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೊದಲ ಪ್ರಚಾರ ಸಮಾವೇಶವನ್ನು ಹಮ್ಮಿಕೊಳ್ಳಲಿದ್ದಾರೆ. ಬಸ್ತರ್ ಜಿಲ್ಲೆಯ ಜಗ್ದಲ್‌ಪುರ್‌ದಲ್ಲಿ ಮೋದಿ ಸಮಾವೇಶ ಜರುಗಲಿದೆ. ಬೆಳಿಗ್ಗೆ 11.20ರ ಸುಮಾರಿಗೆ ರಾಯ್ಪುರ ವಿಮಾನನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ಹೆಲಿಕಾಫ್ಟರ್ ಮೂಲಕ ಜಗ್ದಲ್‌ಪುರ್‌ಗೆ...
Date : Tuesday, 06-11-2018
ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಮಂಗಳವಾರ ಲಕ್ನೋದಲ್ಲಿ ನಿರ್ಮಾಣಗೊಂಡಿರುವ ‘ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ’ನ್ನು ಲೋಕಾರ್ಪನೆಗೊಳಿಸಿದರು. ಈ ವೇಳೆ ಮಾತನಾಡಿದ ಯೋಗಿ, ವಾಜಪೇಯಿ ಅವರ ದೂರದೃಷ್ಟಿತ್ವ ಮತ್ತು ಜನರ ಕಲ್ಯಾಣಕ್ಕಾಗಿ ಅವರು ಮಾಡಿದ...
Date : Tuesday, 06-11-2018
ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಸಫ್ನಗ್ರಿಯಲ್ಲಿ ಮಂಗಳವಾರ ಮುಂಜಾನೆ ಭದ್ರತಾ ಪಡೆಗಳು ಇಬ್ಬರು ಉಗ್ರರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಹತ್ಯೆಯಾದ ಇಬ್ಬರನ್ನು ಮೊಹಮ್ಮದ್ ಇದ್ರೀಸ್ ಸುಲ್ತಾನ್ ಮತ್ತು ಅಮಿರ್ ಹುಸೈನ್ ರಾತೆರ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ...
Date : Tuesday, 06-11-2018
ನವದೆಹಲಿ: ಭಾರತೀಯ ಮೂಲಕ ಟೆಕ್ಕಿ ಸೌರಭ್ ನೇತ್ರವಾಲ್ಕರ್ ಅಮೆರಿಕಾದ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸೌರಭ್ ಅಂಡರ್ 19 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮುಂಬಯಿ ಪರವಾಗಿ ಒಂದು ರಣಜಿ ಪಂದ್ಯವನ್ನು ಆಡಿದ್ದರು. ಬಳಿಕ ಕ್ರಿಕೆಟ್ ಬಿಟ್ಟು ಅಮೆರಿಕಾಗೆ ತೆರಳಿ ಇಂಜಿನಿಯರಿಂಗ್ ಪದವಿಯನ್ನು...
Date : Tuesday, 06-11-2018
ನವದೆಹಲಿ: ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಭಾರತಕ್ಕೆ ಭವಿಷ್ಯಾತ್ಮಕ ತಂತ್ರಜ್ಞಾನಗಳ ಅವಶ್ಯಕತೆ ಇದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರೋಪ್‌ವೇ, ಕೇಬಲ್ ಕಾರ್, ಫನಿಕ್ಯುಲರ್ ರೈಲ್ವೇಗಳು ಗುಡ್ಡಗಾಡು ಪ್ರದೇಶ ಮತ್ತು ಇತರ ಕಠಿಣ ಪ್ರದೇಶಗಳಿಗೆ ಅತ್ಯುತ್ತಮ ಸಾರಿಗೆ...
Date : Tuesday, 06-11-2018
ನವದೆಹಲಿ: ಈ ಬಾರಿಯ ದೀಪಾವಳಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥದಲ್ಲಿ ಆಚರಿಸುತ್ತಿದ್ದರೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ನಿಯೋಜಿತರಾಗಿರುವ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ರಕ್ಷಣಾ ಸಚಿವಾಲಯ, ‘ಯೋಧರೊಂದಿಗೆ ದೀಪಾವಳಿ...
Date : Tuesday, 06-11-2018
ನವದೆಹಲಿ: ದಂತೇರಾದ ಶುಭ ಸಂದರ್ಭದಲ್ಲಿ ಸೋಮವಾರ, ಯೋಗ ಗುರು ಬಾಬಾ ರಾಮ್‌ದೇವ್ ರಾಷ್ಟ್ರ ರಾಜಧಾನಿಯಲ್ಲಿ ಪತಂಜಲಿಯ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ‘ಪತಂಜಲಿ ಪರಿಧನ್’ ಎಂಬ ಹೆಸರಿನ ಈ ವಸ್ತ್ರ ಮಳಿಗೆ ನಿರ್ಮಾಣವಾಗಿದೆ. ಪತಂಜಲಿ ಪರಿಧನ್‌ನಲ್ಲಿ ಪುರುಷರು,...