News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸರ್ಕಾರದ ಕಣ್ಗಾವಲಿನಲ್ಲಿದ್ದಾರೆ ಸುಮಾರು 3,500 ರಫ್ತುದಾರರು

ನವದೆಹಲಿ: ಕಸ್ಟಮ್ಸ್ ದಾಖಲೆಗಳು ಆದಾಯ ತೆರಿಗೆ ರಿಟರ್ನ್‌ಗಳೊಂದಿಗೆ ಹೊಂದಿಕೆಯಾಗದ ಹಿನ್ನಲೆಯಲ್ಲಿ ಸುಮಾರು 3,500 ರಫ್ತುದಾರರು ಸರ್ಕಾರದ ಕಣ್ಗಾವಲಿನಲ್ಲಿದ್ದಾರೆ. ಅಲ್ಲದೇ, ಶೇ. 3 ರಷ್ಟು ವ್ಯಾಪಾರಿಗಳು  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಲ್ಲಿಕೆಗಳಲ್ಲಿನ ವ್ಯತ್ಯಾಸದಿಂದಾಗಿ ಕಣ್ಗಾವಲಿದ್ದಾರೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ...

Read More

ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಶಿಕ್ಷಣದ ಅಗತ್ಯವಿಲ್ಲ

ನವದೆಹಲಿ: ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇದ್ದ ಶಿಕ್ಷಣದ ಮಿತಿಯನ್ನು ಸಂಪೂರ್ಣ ತೆಗೆದು ಹಾಕಲಿದೆ. ಇನ್ನು ಮುಂದೆ ಶಾಲೆಯ ಮೆಟ್ಟಿಲು ಹತ್ತದವರು ಕೂಡ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದಾಗಿದೆ. ಪ್ರಸ್ತುತ ಕೇಂದ್ರ ಮೋಟಾರು ವಾಹನ ಕಾಯ್ದೆ...

Read More

ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿಯಿಂದ ಕೇಂದ್ರದ ಸಾಧನೆಗಳ ಬಣ್ಣನೆ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. 2019ರ ಲೋಕಸಭಾ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಚುನಾವಣಾ ಆಯೋಗಕ್ಕೆ ಅಭಿನಂದನೆಗಳನ್ನು ತಿಳಿಸಿದರು. 61 ಕೋಟಿ ಜನರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ ಮತ್ತು ಸ್ಪಷ್ಟ...

Read More

‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಲಿದೆ ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ‘ಒಂದು ದೇಶ, ಒಂದು ಚುನಾವಣೆ’ಯ ಸಾಧ್ಯತೆ ಬಾಧ್ಯತೆಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸಮಿತಿ...

Read More

ಯೋಗಾಭ್ಯಾಸದಲ್ಲಿ ನಿರತರಾದ ಯೋಧರು

ವಿಶಾಖಪಟ್ಟಣ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿರುವ ಹಿನ್ನಲೆಯಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಯೋಧರು ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ. ಯೋಗ ದಿನದಂದು ಇವರೆಲ್ಲರೂ ಯೋಗ ಪ್ರದರ್ಶನ ನಡೆಸಲಿದ್ದಾರೆ. ವಿಶಾಖಪಟ್ಟಣ ನೌಕಾನೆಲೆಯಲ್ಲಿ  ಹಡಗಿನ ಮೇಲೆ ಯೋಧರು ಯೋಗಾಭ್ಯಾಸದಲ್ಲಿ ತೊಡಗಿಕೊಂಡರು. ಸೇನಾತುಕಡಿಗಳು ಅವರವರ...

Read More

‘ಸಂಸದ ಧ್ವನಿ’ ಎಂಬ ವಿಭಿನ್ನ ಸಾರ್ವಜನಿಕ ವೇದಿಕೆಯನ್ನು ರಚಿಸಿದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಅತ್ಯಂತ ನಾವೀನ್ಯ ‘ಸಂಸದ ಧ್ವನಿ’ ವೇದಿಕೆಯನ್ನು ಆರಂಭಿಸಿದ್ದು, ಇಲ್ಲಿ ಕ್ಷೇತ್ರದ, ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾದ ಕಾರ್ಯತಂತ್ರ ಮತ್ತು ನೀತಿಗಳ ಬಗ್ಗೆ ಸಂಸದರೊಂದಿಗೆ ಬಹಿರಂಗವಾಗಿ ಚರ್ಚೆಯನ್ನು ನಡೆಸಬಹುದಾಗಿದೆ. ಸಂಸದ...

Read More

ಸ್ವಚ್ಛ ಭಾರತದ ಯಶಸ್ಸು: ಬಯಲು ಶೌಚ ಇಳಿಕೆ, ಶುದ್ಧ ನೀರಿನ ಲಭ್ಯತೆ ಏರಿಕೆಯಾಗಿದೆ ಎಂದ ವಿಶ್ವಸಂಸ್ಥೆ ವರದಿ

ನವದೆಹಲಿ:  ವಿಶ್ವಸಂಸ್ಥೆ  ಜೂನ್ 18 ರಂದು ಬಿಡುಗಡೆ ಮಾಡಿದ ಒಂದು ವರದಿಯ ಪ್ರಕಾರ, ಭಾರತದ ಮನೆಗಳಲ್ಲಿ ಬಯಲು ಶೌಚ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. 2000-2017 ರ ನಡುವೆ  ಸುಮಾರು 650 ದಶಲಕ್ಷ ಭಾರತೀಯ ಜನಸಂಖ್ಯೆಯು ಬಯಲು ಶೌಚವನ್ನು ಬಿಟ್ಟು ಶೌಚಾಲಯಗಳಿಗೆ ತಮ್ಮನ್ನು ತಾವು...

Read More

ರೈಲು ಓಡಿಸಲು ಖಾಸಗಿಯವರಿಗೂ ಅವಕಾಶ ನೀಡುವ ಬಗ್ಗೆ ಕೇಂದ್ರದ ಚಿಂತನೆ

ನವದೆಹಲಿ: ಪ್ರಯಾಣಿಕರಿಗೆ ಉತ್ತಮವಾದ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶದೊಂದಿಗೆ ರೈಲುಗಳನ್ನು ಓಡಿಸಲು ಖಾಸಗಿಯವರನ್ನು ಆಹ್ವಾನಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ರೈಲುಗಳನ್ನು ಓಡಿಸಲು ಖಾಸಗಿಯವರಿಗೆ, ತನ್ನ ಟಿಕೆಟಿಂಗ್ ಅಂಗಸಂಸ್ಥೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಶನ್ (ಐಆರ್‌ಸಿಟಿಸಿ)...

Read More

ಟ್ವಿಟರ್ ಮೂಲಕ ಸೂರ್ಯ ನಮಸ್ಕಾರದ ಮಹತ್ವ ತಿಳಿಸಿಕೊಟ್ಟ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿತ್ಯ ಯೋಗದ ಒಂದೊಂದು ಆಸನಗಳು ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ತಮ್ಮ ಟ್ವಿಟರಿನ ಮೂಲಕ ಮಾಡುತ್ತಿದ್ದಾರೆ. ಇಂದು ಅವರು ಸೂರ್ಯ ನಮಸ್ಕಾರದ ಭಂಗಿಯನ್ನು ಹಂಚಿಕೊಂಡಿದ್ದು, ಅದರಿಂದಾಗುವ ಉಪಯುಕ್ತತೆಗಳ ಬಗ್ಗೆ ವಿವರಿಸಿದ್ದಾರೆ....

Read More

ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಅವಿರೋಧ ಆಯ್ಕೆ

ನವದೆಹಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು ಲೋಕಸಭೆಯ ನೂತನ ಸ್ಪೀಕರ್ ಆಗಿ ಬುಧವಾರ ಅವಿರೋಧವಾಗಿ ನೇಮಕವಾಗಿದ್ದಾರೆ. ಬಿರ್ಲಾ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ನಾಮನಿರ್ದೇಶನಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರೇ, ಅವರನ್ನು ಸ್ಪೀಕರ್ ಸ್ಥಾನದವರೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ. ಯುಪಿಎ ಮೈತ್ರಿಕೂಟ ಕೂಡ...

Read More

Recent News

Back To Top