Date : Tuesday, 22-01-2019
ನವದೆಹಲಿ: ನೈರ್ಮಲ್ಯ ಅಭಿಯಾನವನ್ನು ಆರಂಭಿಸಿರುವ ಭಾರತೀಯ ರೈಲ್ವೇ, ಈ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಸ್ಟ್ ಕೋಸ್ಟ್ ರೈಲ್ವೇಸ್ ತನ್ನ 36 ರೈಲುಗಳಲ್ಲಿ 91 ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್‌ಗಳನ್ನು ಅಳವಡಿಸಿದೆ. ಪುರಿ, ಭುವನೇಶ್ವರ ಮತ್ತು ವಿಶಾಖಪಟ್ಟಣಂನಿಂದ ಹೊರಡುವ ರೈಲುಗಳ ಹಲವಾರು...
Date : Tuesday, 22-01-2019
ನವದೆಹಲಿ: ರಫೆಲ್ ಥೀಮ್‌ನ ಮದುವೆ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸಪಡಿಸಿದ್ದ ಗುಜರಾತಿನ ಜೋಡಿಗಳು ಪ್ರಧಾನಿ ನರೇಂದ್ರ ಮೋದಿಯವರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಬಿಜೆಪಿಗೆ ಮತ ಹಾಕುವುದೇ ನಮ್ಮ ಮದುವೆಗೆ ನೀಡುವ ಉಡುಗೊರೆ ಎಂದು ಪತ್ರಿಕೆಯಲ್ಲಿ ಉಲ್ಲೇಖಿಸಿದ್ದರು. ಸೂರತ್ ಮೂಲದ ಯುವರಾಜ್ ಪೊಖರ್ನ ಮತ್ತು ಸಾಕ್ಷಿ...
Date : Tuesday, 22-01-2019
ನವದೆಹಲಿ: 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತ ಜಿಡಿಪಿ ಶೇ.7.5ರಷ್ಟು ಪ್ರಗತಿಯಾಗಲಿದ್ದು, 2020-21ರ ಸಾಲಿನಲ್ಲಿ ಶೇ.7.7ರಷ್ಟು ಪ್ರಗತಿಯಾಗಲಿದೆ ಎಂದು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್‌ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿ ಹೇಳಿದೆ. ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ ಮುಖ್ಯಸ್ಥೆ ಗೀತಾ ಗೋಪಿನಾಥ್ ಅವರು, ಮಾನಿಟರಿ ಫಂಡ್‌ನ...
Date : Tuesday, 22-01-2019
ನವದೆಹಲಿ: ಸರ್ಕಾರ, ಉದ್ಯಮ, ಎನ್‌ಜಿಓ, ಮಾಧ್ಯಮಗಳ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಅತ್ಯಂತ ವಿಶ್ವಾಸಾರ್ಹ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಾವೋಸ್‌ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ಸಭೆಯ ಹಿನ್ನಲೆಯಲ್ಲಿ ನಿನ್ನೆ ‘2019 ಎಡೆಲ್ಮನ್ ಟ್ರಸ್ಟ್ ಬರೋಮೀಟರ್’ ವರದಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ...
Date : Tuesday, 22-01-2019
ನವದೆಹಲಿ: ಆಯ್ಕೆಗೊಂಡ 26 ಮಕ್ಕಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ. 1957ರಿಂದ ಈ ಪ್ರಶಸ್ತಿಯನ್ನು ಆಯೋಜಿಸುತ್ತಾ ಬಂದಿರುವ ಎನ್‌ಜಿಓ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್...
Date : Tuesday, 22-01-2019
ನವದೆಹಲಿ: ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳಿಗೆ ಕೊಡುಗೆಗಳನ್ನು ನೀಡುವ ಮೂಲಕ ಅನಿವಾಸಿ ಭಾರತೀಯರು ಭಾರತದ ಪರಿವರ್ತನೆಯ ಭಾಗಿದಾರರಾಗಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮನವಿ ಮಾಡಿದ್ದಾರೆ. ಯುವ ಪ್ರವಾಸಿ ಭಾರತೀಯ ದಿವಸ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, 2022ರ ವೇಳೆಗೆ ಭಾರತ...
Date : Tuesday, 22-01-2019
ನವದೆಹಲಿ: ಮೂರು ವರ್ಷಗಳ ಬಳಿಕ ಭಾರತೀಯ ರೈಲ್ವೇ ಈ ವರ್ಷದ ಗಣರಾಜ್ಯೋತ್ಸವ ಪೆರೇಡ್‌ಗೆ ವಾಪಾಸ್ ಆಗಲಿದೆ. ‘ಮೋಹನ್ ಟು ಮಹಾತ್ಮ’ ಎಂಬ ಥೀಮ್‌ನೊಂದಿಗೆ ಗಾಂಧೀಜಿಯವರ ಜೀವನ ಚರಿತ್ರೆಯನ್ನು ಬಿಂಬಿಸುವ ಟ್ಯಾಬ್ಲೋದೊಂದಿಗೆ ಪೆರೇಡ್ನಲ್ಲಿ ಭಾಗವಹಿಸಲಿದೆ. 2022ರ ವೇಳೆಗೆ ಕಾರ್ಯಾಚರಿಸಲಿರುವ ಬುಲೆಟ್ ಟ್ರೈನ್ ಹಾಗೂ...
Date : Monday, 21-01-2019
ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾಗಿದ್ದು, ಈ ನಾಡು ಶೋಕ ಸಾಗರದಲ್ಲಿ ಮುಳುಗಿದೆ. ಗಣ್ಯಾತಿಗಣ್ಯರು ಸಂತಶ್ರೇಷ್ಠನ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ “ಪವಿತ್ರಾತ್ಮ ಡಾ||...
Date : Monday, 21-01-2019
ನೊಯ್ಡಾ: ಪ್ರಸ್ತುತ ಆಡಳಿತದಲ್ಲಿ ಜನಸಾಮಾನ್ಯನಿಗೆ ನಂಬಿಕೆ ಇರುವ ಕಾರಣ ಮುಂಬರುವ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಯಾವುದೇ ಸವಾಲುಗಳಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕಳೆದ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದ ಕಾರಣ ಮತ್ತೆ ಎನ್‌ಡಿಎ ಗೆಲುವು...
Date : Monday, 21-01-2019
ನವದೆಹಲಿ: ಶತ್ರು ರಾಷ್ಟ್ರಗಳ ಟ್ಯಾಂಕ್ ರೆಜಿಮೆಂಟ್‌ಗಳ ವಿರುದ್ಧ ತಮ್ಮ ಇನ್‌ಫಾಂಟ್ರಿ ಘಟಕಗಳನ್ನು ಬಲಿಷ್ಠಗೊಳಿಸುವ ಸಲುವಾಗಿ ಭಾರತೀಯ ಸೇನೆಯು ಫ್ರಾನ್ಸ್‌ನಿಂದ 3 ಸಾವಿರ ಮಿಲನ್ 2ಟಿ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್‌ನ್ನು ಖರೀದಿಸಲಿದೆ. ಈ ಒಪ್ಪಂದ ಸುಮಾರು ರೂ.1,000 ಕೋಟಿ ಮೌಲ್ಯದ್ದು ಎಂದು...