Date : Monday, 12-08-2019
ನವದೆಹಲಿ: ಭಾರತದಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳಸಾಗಣೆಯಾಗುವ ಗೋವುಗಳ ಪ್ರಮಾಣದಲ್ಲಿ ಶೇ. 96ರಷ್ಟು ಕಡಿಮೆಯಾಗಿದೆ. ಬಾಂಗ್ಲಾದೇಶದ ಸಚಿವ ಅಶ್ರಫ್ ಅಲಿ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಾಂಗ್ಲಾದೇಶದ ಅಂತರ್ ಸಚಿವ ಸಭೆಯಲ್ಲಿ ಈ ಅಂಕಿ ಅಂಶಗಳು ಬಹಿರಂಗಗೊಂಡಿವೆ. ಮಾಂಸ ಉತ್ಪಾದನೆಯಲ್ಲಿ ಬಾಂಗ್ಲಾದೇಶ ಸ್ವಾವಲಂಬನೆ...
Date : Monday, 12-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿರುವ ‘ಡಿಸ್ಕವರಿ” ಚಾನೆಲ್ನ ಪ್ರಸಿದ್ಧ ‘ಮ್ಯಾನ್ ವರ್ಸಸ್ ವೈಲ್ಡ್’ ಶೋ ಸಂಚಿಕೆ ಆಗಸ್ಟ್ 12 ರಂದು ಅಂದರೆ ಇಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ‘ಮ್ಯಾನ್ ವರ್ಸಸ್ ವೈಲ್ಡ್’ ಶೋ ನಿರೂಪಕ ಬೇರ್ ಗ್ರಿಲ್ಸ್ ಅವರೊಂದಿಗೆ ಮೋದಿ...
Date : Monday, 12-08-2019
ಡೆಹ್ರಾಡೂನ್: ರಕ್ಷಾ ಬಂಧನ ಹತ್ತಿರ ಬರುತ್ತಿದೆ, ಈ ಸಂದರ್ಭದಲ್ಲಿ ಉತ್ತರಾಖಂಡದ ಅಜೀವಿಕಾ ಎಜುಕೇಶನ್ನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ, ಕೆಲವು ಸಂಪುಟ ಸಚಿವರುಗಳಿಗೆ ಮತ್ತು ಗಡಿಗಳಲ್ಲಿ ಕಾವಲು ಕಾಯುತ್ತಿರುವ ಸೇನಾ ಯೋಧರಿಗೆ ಕಳುಹಿಸಿಕೊಡಲು ರಾಖಿಗಳನ್ನು ಸಿದ್ಧಪಡಿಸುತ್ತಿದೆ. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ...
Date : Monday, 12-08-2019
ನವದೆಹಲಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಭಾರತ ಮತ್ತು ಪಾಕಿಸ್ಥಾನಗಳ ನಡುವಣ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಈ ನಡುವೆ, ಪ್ರಸ್ತುತ ಪಾಕಿಸ್ಥಾನದ ಪಡೆಗಳು ಲಡಾಖ್‌ಗೆ ಸಮೀಪದಲ್ಲಿರುವ ತಮ್ಮ ನೆಲೆಗಳಿಗೆ ಯುದ್ಧೋಪಕರಣಗಳನ್ನು ಸಾಗಿಸುವ ಕಾರ್ಯವನ್ನುನಡೆಸುತ್ತಿತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. “ಶನಿವಾರ ಪಾಕಿಸ್ಥಾನ ವಾಯುಸೇನೆಯು...
Date : Monday, 12-08-2019
ನವದೆಹಲಿ: ಖ್ಯಾತ ಕುಸ್ತಿಪಟು ಬಬಿತಾ ಫೋಗಟ್ ಮತ್ತು ಅವರ ತಂದೆ ಮಹಾವೀರ್ ಫೋಗಟ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಬಬಿತಾ ಅವರು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಭಾರತಕ್ಕೆ...
Date : Monday, 12-08-2019
ಲಕ್ನೋ: ತಮ್ಮ ರಾಜ್ಯದ ಸಹೋದರಿಯರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಕ್ಷಾಬಂಧನವ ಉಡುಗೊರೆಯನ್ನು ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ ಎಲ್ಲಾ ವಿಭಾಗದ ಬಸ್‌ಗಳಲ್ಲೂ ರಕ್ಷಾಬಂಧನದಂದು ಉಚಿತ ಸಾರಿಗೆ ಸೌಲಭ್ಯವನ್ನು ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. “ರಕ್ಷಾ ಬಂಧನ ಅತ್ಯಂತ ಶುಭದಾಯಕ ಹಬ್ಬ. ಈ ರಾಜ್ಯದ ನಾಗರಿಕರಿಗೆ...
Date : Monday, 12-08-2019
ಚಾಪ್ರಾ: ಹೆಲಿಕಾಫ್ಟರ್ ವಿನ್ಯಾಸಪಡಿಸುವ ಮತ್ತು ಹಾರಿಸುವ ಕನಸನ್ನು ಪೂರೈಸಿಕೊಳ್ಳಲಾಗದ ಬಿಹಾರದ 24 ವರ್ಷದ ಯುವಕನೊಬ್ಬ ತನ್ನ ಕಾರನ್ನೇ ಹೆಲಿಕಾಫ್ಟರ್ ಮಾದರಿಗೆ ರೂಪಾಂತರಗೊಳಿಸಿದ್ದಾನೆ. ಈತನ ಹೆಲಿಕಾಫ್ಟರ್ ಮಾದರಿಯ ಕಾರು ಈಗ ಚಾಪ್ರಾದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಬನಿಯಾಪುರದ ಸಿಮಾರಿ ಗ್ರಾಮದವರಾದ ಮಿಥಿಲೇಶ್ ಪ್ರಸಾದ್...
Date : Monday, 12-08-2019
ನವದೆಹಲಿ: ಪೋಷಕತ್ವದ ನೈಜ ಸಂದೇಶವನ್ನು ಪಸರಿಸಿರುವ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು, ಮಕ್ಕಳ ಆರೈಕೆ ರಜೆ (Child Care Leave)ಯ ಪ್ರಯೋಜನಗಳನ್ನು ರಕ್ಷಣಾ ಪಡೆಯ ಏಕ ಪೋಷಕ ಸೇವಾ ಸಿಬ್ಬಂದಿ (single male service personnel)ಗಳಿಗೂ ವಿಸ್ತರಿಸಲು ಅನುಮೋದನೆಯನ್ನು ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್...
Date : Monday, 12-08-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಸಾಕಷ್ಟು ಪರಿಗಣಿಸಿ ನಂತರ ತೆಗೆದುಕೊಳ್ಳಲಾಗಿದೆ ಮತ್ತು ಈ ನಿರ್ಧಾರದಿಂದ ಖಂಡಿತವಾಗಿಯೂ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಕನಾಮಿಕ್ ಟೈಮ್ಸ್ಗೆ ಸಂದರ್ಶನವನ್ನು...
Date : Monday, 12-08-2019
ಅಹ್ಮದಾಬಾದ್: ಪ್ರವಾಹದ ನಡುವೆ ಮಕ್ಕಳಿಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಸುರಕ್ಷಿತವಾದ ಪ್ರದೇಶಕ್ಕೆ ಸ್ಥಳಾಂತರ ಮಾಡಿದ ಗುಜರಾತಿನ ಪೊಲೀಸ್ ಕಾನ್ಸ್ಸ್ಟೇಬಲ್ಗೆ ಅವರಿಗೆ ಎಲ್ಲಾ ಕಡೆಯಿಂದಲೂ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರೂ ಇವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ...