News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಬೇಟಿ ಬಚಾವೋ ಬೇಟಿ ಪಡಾವೋ’: ಗದಗ ಸೇರಿದಂತೆ ದೇಶದ ಹಲವು ಜಿಲ್ಲೆಗಳಿಗೆ ಪ್ರಶಸ್ತಿಯ ಗರಿ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮದ ಅಡಿಯಲ್ಲಿ ಲಿಂಗಾನುಪಾತವನ್ನು ಸುಧಾರಿಸಿಕೊಂಡ ಮತ್ತು ಲಿಂಗ ಸಮಾನತೆಯ ಅರಿವನ್ನು ಮೂಡಿಸುವಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ರಾಜ್ಯಗಳಿಗೆ ಮತ್ತು ಜಿಲ್ಲೆಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಕರ್ನಾಟಕದ...

Read More

ಪಿಒಕೆಯಲ್ಲಿರುವ ಕಂಪನಿಗಳಿಗೆ ಯಾವುದೇ ಬೆಂಬಲ ನೀಡುವುದಿಲ್ಲ: ಭಾರತಕ್ಕೆ ದಕ್ಷಿಣ ಕೊರಿಯಾ ಭರವಸೆ

ಸಿಯೋಲ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ದೇಶದ ಕಂಪನಿಗಳಿಗೆ ತನ್ನ ಸರ್ಕಾರ ಯಾವುದೇ ಬೆಂಬಲವನ್ನು ನೀಡುವುದಿಲ್ಲ ಎಂದು ದಕ್ಷಿಣ ಕೊರಿಯಾ ಭಾರತಕ್ಕೆ ಭರವಸೆ ನೀಡಿದೆ. ಪಿಒಕೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದು, ಪಾಕಿಸ್ಥಾನವು ಇದನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಈ...

Read More

ವಿಶ್ವಸಂಸ್ಥೆಗೆ ಸೋಲಾರ್ ಫಲಕಗಳನ್ನು ಉಡುಗೊರೆ ನೀಡಿದ ಭಾರತ

ನವದೆಹಲಿ: ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಭಾರತವು, ಸೌಹಾರ್ದ ಸಂಕೇತವಾಗಿ ಸೌರ ಫಲಕಗಳನ್ನು ವಿಶ್ವಸಂಸ್ಥೆಗೆ  ಉಡುಗೊರೆಯಾಗಿ ನೀಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಕಾನ್ಫರೆನ್ಸ್ ಕಟ್ಟಡದ ಮೇಲ್ಛಾವಣಿಯಲ್ಲಿ ಈ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ಗರಿಷ್ಠ 50 KW...

Read More

ಇಸ್ರೋ ವಿಜ್ಞಾನಿಗಳ ವಿರುದ್ಧ ದುರ್ವತನೆ ತೋರಿಸಿದ ಎನ್­ಡಿಟಿವಿ ಪತ್ರಕರ್ತ: ಭಾರೀ ಖಂಡನೆ

ಬೆಂಗಳೂರು: ಆರ್ಬಿಟರ್­ನಿಂದ ಬೇರ್ಪಟ್ಟ ಚಂದ್ರಯಾನ-2 ಗಗನನೌಕೆ ಚಂದ್ರನ ಮೇಲ್ಮೈಗೆ ಇಳಿಯುವ ವೇಳೆ ತನ್ನ ಸಂಪರ್ಕವನ್ನು ಕಡಿದುಕೊಂಡಿದೆ. ಈ ಹಿನ್ನಲೆಯಲ್ಲಿ ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಇಂತಹ ವೇಳೆಯಲ್ಲಿ ಇಡೀ ದೇಶವೇ ನಮ್ಮ ವಿಜ್ಞಾನಿಗಳ ಜೊತೆ ನಿಂತಿತ್ತು. ಅವರಿಗೆ ಆತ್ಮಸ್ಥೈರ್ಯ ತುಂಬುವ...

Read More

ಮೋದಿ 2.0 ಸರ್ಕಾರಕ್ಕೆ 100 ದಿನ: ರಿಪೋರ್ಟ್ ಕಾರ್ಡ್ ಬಿಡುಗಡೆಗೆ ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್­ಡಿಎ ಸರ್ಕಾರವು ತನ್ನ 100 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ತನ್ನ ಎರಡನೇ ಅಧಿಕಾರಾವಧಿಯ ಕಾರ್ಯನಿರ್ವಹಣೆಯನ್ನು ಆಧರಿಸಿದ ರಿಪೋರ್ಟ್ ಕಾರ್ಡ್ ಅನ್ನು ಶನಿವಾರ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ವಿವಿಧ ಸಾಧನೆಗಳನ್ನು...

Read More

ದೊಡ್ಡ ಗುರಿ ಇಟ್ಟುಕೊಳ್ಳಿ, ಎದುರಾಗುವ ಹತಾಶೆಯಿಂದ ಎದೆಗುಂದಬೇಡಿ: ಮಕ್ಕಳಿಗೆ ಮೋದಿ ಸಲಹೆ

ಬೆಂಗಳೂರು: ಚಂದ್ರಯಾನ-2 ಮಿಷನ್ ವೇಳೆ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಉಪಸ್ಥಿತರಿದ್ದ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮೀಯ ಸಂಭಾಷಣೆಯನ್ನು ನಡೆಸಿದ್ದಾರೆ. “ಬದುಕಿನಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ, ಗುರಿಯನ್ನು ಸಾಧಿಸುವಲ್ಲಿ ಎದುರಾಗುವ ಹತಾಶೆಗಳಿಂದ ಎದೆಗುಂದಬೇಡಿ” ಎಂದು ಕಿವಿಮಾತು ಹೇಳಿದ್ದಾರೆ. “ಬದುಕಿನಲ್ಲಿ ದೊಡ್ಡ ದೊಡ್ಡ ಗುರಿಗಳನ್ನು...

Read More

ಭಾವುಕ ಕ್ಷಣ : ಕಣ್ಣೀರಿಟ್ಟ ಕೆ. ಸಿವನ್­ರನ್ನು ತಬ್ಬಿ ಸಂತೈಸಿದ ಮೋದಿ

ಬೆಂಗಳೂರು: ಕೋಟ್ಯಾಂತರ ಭಾರತೀಯರು ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-2 ಯೋಜನೆಗೆ ಹಿನ್ನಡೆಯಾಗಿದೆ. ಆರ್ಬಿಟರ್­ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಚಂದ್ರನ ದಕ್ಷಿಣ ಧ್ರುವವನ್ನು ಸಂಶೋಧನೆ ಮಾಡಲು ಹಿನ್ನಡೆಯಾದಂತಾಗಿದೆ. ಭಾರತ ವಿಜ್ಞಾನಿಗಳು ಮಾಡಿದ...

Read More

ನಿಮ್ಮ ಪ್ರಯತ್ನ ವ್ಯರ್ಥವಾಗದು, ಇಡೀ ದೇಶ ನಿಮ್ಮೊಂದಿಗಿದೆ: ಇಸ್ರೋ ವಿಜ್ಞಾನಿಗಳಿಗೆ ಮೋದಿ

ಬೆಂಗಳೂರು : ಚಂದ್ರಯಾನ-2 ಲ್ಯಾಂಡರ್­ನಿಂದ ಸಂಪರ್ಕ ಕಳೆದುಕೊಂಡ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ವಿಜ್ಞಾನಿಗಳಿಗೆ ಸಾಂತ್ವನವನ್ನು ನೀಡಿದ್ದಾರೆ. ಇಡೀ ಭಾರತ ನಿಮ್ಮೊಂದಿಗಿದೆ, ಎಂದಿಗೂ ಎದೆಗುಂದಬೇಡಿ. ಚಂದ್ರನ ಮೇಲಿನ ನಮ್ಮ ಶ್ರದ್ಧೆ ಇನ್ನಷ್ಟು ಬಲಿಷ್ಠವಾಗಿದೆ ಮತ್ತು ಉತ್ತಮವಾದುದು ಇನ್ನಷ್ಟೇ ಹೊರಬರಬೇಕಿದೆ ಎಂದು ಮೋದಿ...

Read More

ಭಾರತೀಯ ರೈಲ್ವೆ ಮತ್ತು ವೈಷ್ಣೋ ದೇವಿ ದೇಗುಲ ಮಂಡಳಿಗೆ ಸ್ವಚ್ಛತಾ ಪ್ರಶಸ್ತಿ ಪ್ರದಾನಿಸಿದ ಕೋವಿಂದ್

ನವದೆಹಲಿ: ರಾಷ್ಟ್ರೀಯ ಚಳುವಳಿಯಾಗಿ ರೂಪುಗೊಂಡಿರುವ  ಸ್ವಚ್ಛ ಭಾರತ ಅಭಿಯಾನದಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ರೂಪಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಸ್ವಚ್ಛ ಭಾರತ ಅಭಿಯಾನದಡಿ ಮಹತ್ವದ ಸಾಧನೆಯನ್ನು ಮಾಡಿದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ...

Read More

370ನೇ ವಿಧಿ ರದ್ಧತಿ ಬಗ್ಗೆ ಅರಿವು ಮೂಡಿಸಲು ಕಿರುಚಿತ್ರ ಬಿಡುಗಡೆಗೊಳಿಸಿದ ಬಿಜೆಪಿ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ವಿಷಯದಲ್ಲಿ ಸಾರ್ವಜನಿಕರ ಬೆಂಬಲವನ್ನು ಪಡೆಯಲು ಬಿಜೆಪಿಯು ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದೆ. 370ನೇ ವಿಧಿ ರದ್ಧತಿಯ ಬಗೆಗಿನ ಬಿಜೆಪಿಯ ರಾಷ್ಟ್ರವ್ಯಾಪಿ ಅಭಿಯಾನದ...

Read More

Recent News

Back To Top