Date : Thursday, 12-09-2019
ನವದೆಹಲಿ: 1897ರಲ್ಲಿ ನಡೆದ ಸರ್ ಗಢಿ ಯುದ್ಧದಲ್ಲಿ ಹುತಾತ್ಮರಾದ 21 ಮಂದಿ ಸಿಖ್ ವೀರರಿಗೆ ನಟ ಅಕ್ಷಯ್ ಕುಮಾರ್ ಅವರು ಗೌರವ ಸಲ್ಲಿಸಿದ್ದಾರೆ. ತಮ್ಮ ‘ಕೇಸರಿ’ ಸಿನಿಮಾದ ಮೂಲಕ ಅಕ್ಷಯ್ ಅವರು ಇಡೀ ಜಗತ್ತಿಗೆ ಸರ್ ಗಢಿ ಯುದ್ಧದ ಬಗ್ಗೆ ತಿಳಿಸಿಕೊಟ್ಟಿದ್ದರು....
Date : Thursday, 12-09-2019
ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತದ ಪ್ರಮುಖ ಮುಸ್ಲಿಂ ಸಂಘಟನೆ ಜಾಮಿಯತ್ ಉಲ್ಮಾ-ಇ-ಹಿಂದ್ ಸಮರ್ಥಿಸಿಕೊಂಡಿದೆ. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದೆ. ಪ್ರತ್ಯೇಕತಾವಾದಿಗಳ ಚಟುವಟಿಕೆಯನ್ನು ವಿರೋಧಿಸಿರುವ...
Date : Thursday, 12-09-2019
ನವದೆಹಲಿ: ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ನರೇಂದ್ರ ಮೋದಿ ಸರ್ಕಾರ ಅಭಿಯಾನವನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ದೇಶವ್ಯಾಪಿಯಾಗಿ ಜಾಗೃತಿ ಕಾರ್ಯಗಳು ನಡೆಯುತ್ತಿವೆ. ‘ಕೂಲಿ ನಂಬರ್ 1’ ಎಂಬ ಹಿಂದಿ ಸಿನಿಮಾದ ತಂಡವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಇಡೀ...
Date : Thursday, 12-09-2019
ಉಧಂಪುರ: ಜಮ್ಮು ಕಾಶ್ಮೀರದ ಉಧಂಪುರದಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಸಿಬ್ಬಂದಿಗಳ ಕೊರತೆ ಇರುವ ಹಿನ್ನಲೆಯಲ್ಲಿ ಕಾರ್ಮಿಕನ ಮಗಳೊಬ್ಬಳು ಅಲ್ಲಿನ ಮಕ್ಕಳಿಗೆ ಉಚಿತವಾಗಿ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಉಧಂಪುರದ ಸರ್ಕಾರಿ ಮಧ್ಯಮ ಶಾಲೆ ಅತ್ಯಂತ ಕುಗ್ರಾಮ ಪ್ರದೇಶದಲ್ಲಿ ಇದ್ದು, ಬೋಧನಾ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿದೆ. ಒಂದರಿಂದ ಎಂಟನೇ ತರಗತಿಯವರೆಗೆ ಶಿಕ್ಷಣವನ್ನು...
Date : Thursday, 12-09-2019
ಪಣಜಿ: ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಗೌರವಾರ್ಥ ಸ್ಮಾರಕವನ್ನು ನಿರ್ಮಾಣ ಮಾಡಲು ಗೋವಾ ಸರ್ಕಾರ ನಿರ್ಧರಿಸಿದೆ. ಸ್ಮಾರಕಕ್ಕೆ ಡಿಸೆಂಬರ್ 13 ರಂದು ಅಡಿಪಾಯ ಹಾಕಲಾಗುತ್ತದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಬುಧವಾರ ಘೋಷಣೆ ಮಾಡಿದ್ದಾರೆ. ‘ಮನೋಹರ್ ಪರಿಕ್ಕರ್...
Date : Thursday, 12-09-2019
ಅಮೃತಸರ: ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಜಮ್ಮು ಕಾಶ್ಮೀರ ಮೂಲದ ಟ್ರಕ್ವೊಂದನ್ನು ಅಮೃತಸರದಲ್ಲಿ ವಶಕ್ಕೆ ಪಡೆಯಲಾಗಿದೆ. ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಜಮ್ಮ ಕಾಶ್ಮೀರ ಪೊಲೀಸರು ಈ ಸಾಧನೆಯನ್ನು ಮಾಡಿದ್ದಾರೆ. ಅವರ ಕಾರ್ಯದಿಂದಾಗಿ ಉಗ್ರರ ದುಷ್ಕೃತ್ಯ ಎಸಗುವ ಯೋಜನೆ...
Date : Thursday, 12-09-2019
ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಸಮುದಾಯ ನಮ್ಮನ್ನು ನಂಬುತ್ತಿಲ್ಲ, ನಮ್ಮನ್ನು ಗಂಭೀರ ರಾಷ್ಟ್ರ ಎಂದು ಪರಿಗಣಿಸುತ್ತಿಲ್ಲ, ಕಾಶ್ಮೀರದ ವಿಷಯದ ಬಗೆಗಿನ ನಮ್ಮ ವಾದವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಪಾಕಿಸ್ಥಾನದ ಆಂತರಿಕ ಸಚಿವ ಇಜಾಝ್ ಅಹ್ಮದ್ ಶಾ ಅವರು ಹತಾಶೆ ತೋಡಿಕೊಂಡಿದ್ದಾರೆ. ಅವರ ಹೇಳಿಕೆ ದೊಡ್ಡ...
Date : Thursday, 12-09-2019
ಡೆಹ್ರಾಡೂನ್: ಉತ್ತರಾಖಂಡದ ತೆಹ್ರಿ ಜಿಲ್ಲೆಯ ಪ್ರತಾಪನಗರ ಜನರ 13 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ನ್ಯೂ ತೆಹ್ರಿ ಅನ್ನು ಪ್ರತಾಪನಗರದೊಂದಿಗೆ ಸಂಪರ್ಕಿಸುವ ದೋಬ್ರ-ಚಾಂತಿ ಸೇತುವೆ ಕಾಮಗಾರಿ ಕೊನೆಯ ಹಂತದಲ್ಲಿದೆ. 440 ಮೀಟರ್ ಉದ್ದದ ಬ್ರಿಡ್ಜ್ ಇದಾಗಿದ್ದು, ಭಾರತದ ಅತೀ ಉದ್ದದ ಏಕ...
Date : Thursday, 12-09-2019
ನವದೆಹಲಿ: ಎಲ್ಲಾ ನ್ಯೂಸ್ ಚಾನೆಲ್ಗಳು ದಿನಕ್ಕೆ ಒಂದು ಬಾರಿಯಾದರೂ ಸಂಜ್ಞಾ ಭಾಷೆಯಲ್ಲಿ ಸುದ್ದಿಗಳ ವಿಶ್ಲೇಷಣೆಯನ್ನು ಬಿತ್ತರಿಸಬೇಕು ಮತ್ತು ಟಿವಿ ಚಾನೆಲ್ಗಳು ಹಾಗೂ ಸೇವಾ ಪೂರೈಕೆದಾರರು ಕನಿಷ್ಠ ವಾರದಲ್ಲಿ ಒಂದು ಕಾರ್ಯಕ್ರಮವನ್ನಾದರೂ ಸಬ್ ಟೈಟಲ್ ಮೂಲಕ ಪ್ರಸಾರ ಮಾಡಬೇಕು ಎಂದು ಕೇಂದ್ರ ಸರ್ಕಾರ ಕರೆ...
Date : Thursday, 12-09-2019
ನವದೆಹಲಿ: ನೂತನ ಮೋಟಾರು ವಾಹನ ಕಾಯ್ದೆ 2019 ಅನ್ನು ಜನರ ಸುರಕ್ಷತೆಗಾಗಿ ತರಲಾಗಿದೆಯೇ ಹೊರತು ಸರ್ಕಾರದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಲಾಗಿಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ. “ಕಠಿಣ ಸಂಚಾರಿ ನಿಯಮ ಆದಾಯ ಉತ್ಪಾದನೆಯ ಯೋಜನೆ...